ಶಾಲೆಯಲ್ಲಿ ಲೈಂಗಿಕ ಶಿಕ್ಷಣ | ಸಂಸ್ಕೃತಿಗೆ ಮಾರಕ ಎಂದಿದ್ದ ಬಿಜೆಪಿಯೇ ಸುಪ್ರೀಂ ಕೋರ್ಟ್‌ಗೆ ಅರಿಕೆ

ಭಾರತದಲ್ಲಿ ದಶಕಗಳಿಂದ ಲೈಂಗಿಕ ಶಿಕ್ಷಣದ ಸುತ್ತ ಇದ್ದ ತಡೆಯೊಡ್ಡುವಿಕೆ (Taboo) ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿವೆ. ಇನ್ನು ಮುಂದೆ ಲೈಂಗಿಕ ಶಿಕ್ಷಣವು ಶಾಲಾ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಲಿದೆ. ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿರುವ...

ಸಣ್ಣ ವಯಸ್ಸಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು: ಸುಪ್ರೀಂ ಕೋರ್ಟ್

ಲೈಂಗಿಕ ಶಿಕ್ಷಣ ನೀಡಲು ಒಂಬತ್ತನೇ ತರಗತಿಯವರೆಗೆ ಕಾಯುವ ಬದಲಾಗಿ, ಅದಕ್ಕೂ ಸಣ್ಣ ವಯಸ್ಸಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ 15 ವರ್ಷದ ಬಾಲಕನೋರ್ವನ...

ಹೊಸ ಓದು | ಲೈಂಗಿಕ ಶಿಕ್ಷಣ ಕುರಿತ ತಪ್ಪು ಕಲ್ಪನೆಗಳನ್ನು ವಿಷದೀಕರಿಸುವ ಕೃತಿ ‘ಮಕ್ಕಳಿಗೆ ವೈವಾಹಿಕ ಶಿಕ್ಷಣ’

ಲೈಂಗಿಕತೆ ಮತ್ತು ಕಾಮವೂ ಕೂಡ ಇವತ್ತು ಮಾರಾಟ ತಂತ್ರದ ಒಂದು ಭಾಗವಾಗಿದೆ. ಇದನ್ನು ನಮ್ಮ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ನೋಡುತ್ತಿದ್ದೇವೆ. ಇದರ ಸರಿತಪ್ಪುಗಳ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಲೇಖಕ...

ಜನಪ್ರಿಯ

ಶೇ. 80ರಷ್ಟು ಸಿದ್ಧವಾದ ಪಂಜಾಬ್ ಕಾಂಗ್ರೆಸ್ ಪ್ರಣಾಳಿಕೆ: ಮಹಿಳಾ ಕಲ್ಯಾಣ ಯೋಜನೆಗಳಿಗೆ ಒತ್ತು

2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು...

ಮಂಗಳೂರು ವಿಮಾನ ನಿಲ್ದಾಣದಲ್ಲಿ ನ.27ರಂದು ಅಣಕು ಕಾರ್ಯಾಚರಣೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನವೆಂಬರ್ 27 ರಂದು ತನ್ನ ಮೊದಲ...

ಮಂಗಳೂರು | ‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಕೃತಿ ಬಿಡುಗಡೆ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಮಹಾತ್ಮೆ ಕುದ್ಮುಲ್’...

ಕೋಲಾರ | ಕಾನೂನು ಕಾಲೇಜನ್ನು ಮಾದರಿ ಶಿಕ್ಷಣ ಸಂಸ್ಥೆಯಾಗಿ ಅಭಿವೃದ್ಧಿಪಡಿಸಲು ಕ್ರಮ: ಕೊತ್ತೂರು ಮಂಜುನಾಥ್

ನಗರದ ಹೊರವಲಯದ ಅರಹಳ್ಳಿ ಬಳಿಯ ಸರ್ಕಾರಿ ಕಾನೂನು ಕಾಲೇಜನ್ನು ಮಾದರಿ ಶಿಕ್ಷಣ...

Tag: ಲೈಂಗಿಕ ಶಿಕ್ಷಣ