00:03:15

ಕಾಯ್ದೆ ಕಾನೂನುಗಳ ದುರ್ಬಳಕೆ ಹೆಚ್ಚಾಗಿದೆ; ಈ ಅಘೋಷಿತ ಎಮರ್ಜೆನ್ಸಿ ಹೆಚ್ಚು ಅಪಾಯಕಾರಿ

ತುರ್ತು ಪರಿಸ್ಥಿತಿ ಕರಾಳ ಪರ್ವ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾತಂತ್ರ ವಿರೋಧಿ ನಿರ್ಧಾರಗಳು ಈಗಲೂ ಕಾಡುವಂತಹವು. ಪ್ರಚಲಿತ ದಿನಮಾನಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಯಿಲ್ಲ. ಆದರೆ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾಂತತ್ಯ್ರ ಇಲ್ಲದಂತಾಗಿದೆ. ಕಾಯ್ದೆ...
00:20:33

ಅಕ್ಕಿ ವಿಷ್ಯ: ಕರ್ನಾಟಕ ಹಾಳುಮಾಡ್ತಿರೋ ಕೇಂದ್ರ ಸರ್ಕಾರ – ಏಜೆಂಟರಾದ ಎಂಪಿಗಳು

ಅನ್ನ ಭಾಗ್ಯ ಯೋಜನೆಯ ಜನಪ್ರಿಯತೆ ಕಂಡು ಕಂಗಾಲಾದ ಮೋದಿ ಸರ್ಕಾರ ಅಕ್ಕಿ ಸರಬರಾಜು ನಿಲ್ಲಿಸಿದೆ. ಕೇಂದ್ರದ ಇಂತಹ ನೀತಿಗಳಿಂದ ಕರ್ನಾಟಕ ಸಾಲದ ಸುಳಿಗೆ ಸಿಲುಕಿದೆ. ಕರ್ನಾಟಕದ ಪರ ದನಿ ಎತ್ತಬೇಕಾಗಿದ್ದ 25 ಎಂಪಿಗಳು...

ಇಂದಿರಾ ಕ್ಯಾಂಟೀನ್…! ಬಡವರ ಜೀವನಾಡಿಗೆ ಬೇಕಿದೆ ಚೈತನ್ಯ

ಬಿಜೆಪಿಯವ್ರ ರಾಜಕೀಯ ದ್ವೇಷಕ್ಕೆ ಸೊರಗಿದ್ದ ಇಂದಿರಾ ಕ್ಯಾಂಟೀನ್ ‌ಯೋಜನೆಗೆ ಈಗ ಮರುಜೀವ ಬಂದಿದೆ. ಇದರಿಂದ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ನತ್ತ ಬರುತ್ತಿದ್ದಾರೆ. ಅದಾಗ್ಯೂ, ಅಲ್ಲಿನ ವಾಸ್ತವ ಏನಿದೆ? ಏನೆಲ್ಲ ಬದಲಾವಣೆ...

ಸಮಸ್ಯೆ ಪರಿಹರಿಸಲು ಮಂತ್ರಿಗೇ ಗಡುವು ನಿಗದಿ ಮಾಡಿದ ಹೋರಾಟಗಾರರು

ರಾಯಚೂರಿನ ಪ್ರಮುಖ ಆಸ್ಪತ್ರೆ RIMS ನಾನಾ ಸಮಸ್ಯೆಗಳ, ಅಕ್ರಮಗಳ ಆಗರವಾಗಿದೆ. ಆಸ್ಪತ್ರೆಯ ಅಕ್ರಮಗಳನ್ನು ತಡೆದು, ಜನರಿಗೆ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯರು ಹೋರಾಟ ನಡೆಸಿದ್ದಾರೆ. ನೂತನ ಸಚಿವರಿಗೆ ಗಡುವು ವಿಧಿಸಿದ್ದಾರೆ.

ಬಡತನ ನಿವಾರಣೆ ವಿಷಯದಲ್ಲಿ ಕೇಂದ್ರ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿಲ್ಲ

ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಮೋದಿ ಸರ್ಕಾರದ ನಿಲುವು ಅಚ್ಚರಿಯದೇನಲ್ಲ. ಈ ಒಂಭತ್ತು ವರ್ಷಗಳಲ್ಲಿ ಬಡತನ‌ ನಿವಾರಣೆಯ ವಿಷಯದಲ್ಲಿ ಮೋದಿ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ತೀರಾ ಕೆಳ‌ಮಟ್ಟದಲ್ಲಿದೆ. ಆಹಾರ ಭದ್ರತೆ...

ಜನಪ್ರಿಯ

ಯಾದಗಿರಿ | ಬಸವಣ್ಣನವರ ಅವಹೇಳನ ಖಂಡಿಸಿ ರವಿ ಹಂಜ್ ವಿರುದ್ಧ ದಸಂಸ ಕ್ರಾಂತಿಕಾರಿ ಬಣ ಪ್ರತಿಭಟನೆ

ಬಸವಣ್ಣನವರು ಹಾಗೂ ಶರಣ ಪರಂಪರೆಯ ಕುರಿತು ಅವಹೇಳನಕಾರಿ ಅಂಶಗಳನ್ನು ಒಳಗೊಂಡಿದೆ ಎನ್ನಲಾದ...

ಯಾದಗಿರಿ | ರೈತರ ಹೋರಾಟಕ್ಕೆ ಸ್ಪಂದನೆ; ಬಸವಸಾಗರದಿಂದ 1.5 ಟಿಎಂಸಿ ನೀರು ಬಿಡುಗಡೆಗೆ ಆದೇಶ

ಬರಗಾಲದ ಸಂಕಷ್ಟದಿಂದ ಕಂಗಾಲಾಗಿದ್ದ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೊನೆಗೂ ಕೊಂಚ...

ಯಾದಗಿರಿ | ಎಂಬಿಬಿಎಸ್‌ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಸದ್ದಮ್ ಹುಸೇನ್ ಆಗ್ರಹ

ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ 2021ನೇ ಸಾಲಿನ ಎಂಬಿಬಿಎಸ್...

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...

Tag: ಸಿದ್ದರಾಮಯ್ಯ