ತೆಲಂಗಾಣದಲ್ಲಿ ಹಿಂದುಳಿದ ವರ್ಗ (ಬಿಸಿ) ಸಮುದಾಯಗಳಿಗೆ 42% ಮೀಸಲಾತಿ ನೀಡುವ ಸರ್ಕಾರದ ಕಾನೂನಿಗೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ. ಬಿಸಿ ಸಮುದಾಯಕ್ಕೆ ನೀಡಲಾಗಿರುವ ಮೀಸಲಾತಿಯನ್ನು 42%ಗೆ ಏರಿಕೆ ಮಾಡುವುದರಿಂದ ಒಟ್ಟು ಮೀಸಲಾತಿಯು 67%ಗೆ...
ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಶಿಕ್ಷಕಿಯನ್ನು ಶಾಲೆಯಿಂದ ಹೊರಹಾಕಿದ ಮತ್ತು ಗುಜರಾತ್ ಶಾಲೆಯೊಂದರಲ್ಲಿ ಒಂದು ವರ್ಷದೊಳಗೆ ಶಿಕ್ಷಕಿಗೆ ಕೆಲಸ ನಿರಾಕರಿಸಿದ ಎರಡು ಶಾಲೆಗಳ ಕ್ರಮಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಖಂಡಿಸಿದೆ. ಹಾಗೆಯೇ...
ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಮತ್ತು ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ತನಿಖಾ ದಳಕ್ಕೆ(ಸಿಬಿಐ) ನೋಟಿಸ್ ನೀಡಿದೆ. ಹಾಗೆಯೇ ಇಂತಹ ಅಪರಾಧಗಳನ್ನು...
ಸುಪ್ರೀಂ ಕೋರ್ಟ್ನಲ್ಲಿ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ವಕೀಲನೊಬ್ಬ ಬೂಟು ಎಸೆದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಗುಜರಾತ್ನಲ್ಲಿ ನಡೆದಿದೆ. ಗುಜರಾತ್ನ ಅಹಮದಾಬಾದ್ನಲ್ಲಿರುವ ಸೆಷನ್ಸ್ ನ್ಯಾಯಾಲಯದಲ್ಲಿ ದುರುಳನೊಬ್ಬ...
ನ್ಯಾಯಮೂರ್ತಿ ಗವಾಯಿ ಅವರ ನಡೆಯು ಭಾರತಕ್ಕೆ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಪ್ರೀತಿ ಮತ್ತು ಅಹಿಂಸೆಯ ಬೌದ್ಧ ತತ್ವವನ್ನು ಸಾರಿದೆ. ಅಂಬೇಡ್ಕರ್ ಅವರ ಕನಸಿನ ಜಾತಿಮುಕ್ತ ಸಮಸಮಾಜವುಳ್ಳ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ.
ಭಾರತೀಯ ನ್ಯಾಯಾಂಗ...