‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2: ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಸಂಕಿರಣವು 8 ನಿರ್ಣಯಗಳನ್ನು ಕೈಗೊಂಡಿತು.
“ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶಾಸನಸಭೆಗಳಲ್ಲಿ ಮೀಸಲಾತಿ ಕಲ್ಪಿಸಿರುವುದು ನ್ಯಾಯಕ್ಕೆ ಪೂರಕವಾದ ಕ್ರಮವಾಗಿದೆ. ಅದೇ ರೀತಿ...
“ಮೀಸಲಾತಿ ಏಕೆ ಬೇಕು ಎಂದು ಪ್ರಶ್ನಿಸುವವರಲ್ಲಿ ಪಾಂಡೆಗಳು, ಅಗರ್ವಾಲ್ಗಳೇ ಹೆಚ್ಚಿರುತ್ತಾರೆ. ಐಎಎಸ್ ಹುದ್ದೆಗಳಲ್ಲಿ ಇಂದು ಯಾದವ್ ಥರದ ಸರ್ನೇಮ್ಗಳು ಕಾಣಿಸುತ್ತಿವೆ. ಇದು ಮಂಡಲೋತ್ತರ ವಿದ್ಯಮಾನವೇ ಹೊರತು, ಮಂಡಲ್ ಪೂರ್ವದಲ್ಲಿ ಈ ಹೆಸರುಗಳೂ ಕಾಣಸಿಗುತ್ತಿರಲಿಲ್ಲ”...
"ರಾಜಕೀಯದ ಲೆಕ್ಕಾಚಾರ ಬೇರೆ ರೀತಿಯಲ್ಲೇ ಆಪರೇಟ್ ಆಗುತ್ತದೆ. ಸಾಮಾಜಿಕ ನ್ಯಾಯದ ಸುತ್ತ ರಾಜಕೀಯ ಶಕ್ತಿ ರೂಪುಗೊಳ್ಳಬೇಕಾದರೆ ಹಿಂದುಳಿದ ವರ್ಗಗಳ ಜೊತೆಗೆ ಅಲ್ಪಸಂಖ್ಯಾತರು ಮತ್ತು ದಲಿತರು ಸೇರಬೇಕಾಗುತ್ತದೆ."
ವಿಧಾನಸಭೆ, ಲೋಕಸಭಾ ಕ್ಷೇತ್ರಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ...
ಕರ್ನಾಟಕ ಸರ್ಕಾರವು 2ನೇ ಜಾತಿ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಅದಕ್ಕಾಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತಯಾರಿ ಆರಂಭಿಸಿದೆ. ಈ ಸಮೀಕ್ಷೆಯು ರಾಜ್ಯದ ಎಲ್ಲ ಸಮುದಾಯಗಳ ನಿರೀಕ್ಷೆಗಳನ್ನು ಈಡೇರಿಸುಬಹುದೇ ಎಂಬ ಚರ್ಚೆಗಳು ನಡೆಯುತ್ತಿದೆ....
ದಶಕಗಳ ಕಾಲ ಜಾತಿಗಣತಿಯನ್ನು ಮೂಲೆಗೆ ತಳ್ಳಿದ್ದ ಕಾಂಗ್ರೆಸ್ ಕೂಡ, ರಾಹುಲ್ ಗಾಂಧಿ ಯುಗದಲ್ಲಿ ಸಾಮಾಜಿಕ ನ್ಯಾಯದತ್ತ ಮುಖ ಮಾಡಿದ್ದು ದೊಡ್ಡ ಬೆಳವಣಿಗೆ. ಜನಸಾಮಾನ್ಯರ ನೋವುಗಳನ್ನು ಸರಿಯಾಗಿ ಅರಿಯಬಲ್ಲ ಮತ್ತು ಆಕ್ಟಿವಿಸ್ಟ್ ರಾಜಕಾರಣಿಯಾಗಿ ಕಾಣಿಸುವ...