ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಸ್ಥಳೀಯ ಭಾಷೆ ತನ್ನ ಸುತ್ತಲಿನ ಭಾಷೆಯ ಜೊತೆಗೆ ಬೆರೆತಿದೆ. ಬೀದರ ಕನ್ನಡವು ಮರಾಠಿ, ತೆಲುಗು, ಉರ್ದು, ಇಂಗ್ಲಿಷ್, ಲಂಬಾಣಿ ಸೇರಿ ಹಲವು ಭಾಷೆಗಳ ಜೊತೆಗೆ ಒಡನಾಡ ಸಾಧಿಸಿದ ಶ್ರೀಮಂತ...
ಬಸವಾದಿ ಶರಣರ ವಚನಗಳು ನಾವು ದಿನನಿತ್ಯ ಪಠಣ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಬಸವಕಲ್ಯಾಣದಲ್ಲಿ ನ.29, 30ರಂದು ನಡೆಯಲಿರುವ 46ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ವಿಚಾರವೆಂಬ ಬಲೆ ವಿಚಾರವೆಂಬುದುಸಂದೇಹಕ್ಕೊಳಗು ನೋಡಾ.ವಿಚಾರಿಸುವನ್ನಕ್ಕರನೀನಾರೆಂಬುದನೆತ್ತ ಬಲ್ಲೆ? ಮರುಳೆವಾಙ್ಮನೋತೀತವಾದ ಘನವುವಿಚಾರಕ್ಕೆ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನಿರ್ಣಯವನರಿಯದ ಮನನಿರ್ಣಯವನರಿಯದ ಮನವೆ,ದುಗುಡವನಾಹಾರಗೊಂಡೆಯಲ್ಲಾಮಾಯಾ ಸೂತ್ರವಿದೇನೊ!ಕಂಗಳೊಳಗಣ ಕತ್ತಲೆ ತಿಳಿಯದಲ್ಲಾ!...
"ಮಹಿಳೆಯರು ಪುರೋಹಿತಶಾಹಿ ವ್ಯವಸ್ಥೆ ನಿರ್ಮಿಸಿರುವ ಮೌಢ್ಯದ ಆಚರಣೆಗಳನ್ನು ಬಿಟ್ಟು ಹೊರಗೆ ಬರಬೇಕು" ಎಂದು ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶರಣ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು ಅಭಿಪ್ರಾಯಪಟ್ಟರು.
ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳದಲ್ಲಿ...