ದೇಶ ಸ್ವಾತಂತ್ರ್ಯ ಪಡೆಯುವ ವೇಳೆಯಲ್ಲಿ ಕೋಮುಗಲಭೆಗಳು ನಡೆದವು. ಒಂದು ವೈವಿಧ್ಯಮಯವಾದ, ವಿವಿಧತೆಯಲ್ಲಿ ಏಕತೆಯ ದೇಶ ಇರಕೂಡದು ಎಂಬ ಪಿತೂರಿಯ ಭಾಗವಾಗಿಯೇ 1947ರಲ್ಲಿ ಕೋಮುಗಲಭೆಗಳು ನಡೆದವು. ಒಂದು ಕಡೆ ಸ್ವಾತಂತ್ರ್ಯ ಪಡೆದ ಸಂಭ್ರಮವಾದರೆ, ಇನ್ನೊಂದೆಡೆ ಅಲ್ಪಸಂಖ್ಯಾತರು, ದಲಿತರು ಭಯದ ವಾತಾವರಣದಲ್ಲಿ ಕಳೆಯುವ ಮೂಲಕ ದೇಶದೊಳಗೆ ಅಭದ್ರತೆಯನ್ನು ಸೃಷ್ಟಿಸಲಾಯಿತು. `ಕರ್ನಾಟಕ’ ಎಂಬ ರಾಜ್ಯ ಉದಯಿಸಿದಾಗಲೂ ಇದೇ ಪಿತೂರಿಯನ್ನು ಕರ್ನಾಟಕದಲ್ಲೂ ಮಾಡಲಾಯಿತು. 1972 ಜುಲೈ 25ರಂದು ಅಂದಿನ ಮೈಸೂರು ವಿಧಾನಸಭೆಯಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು `ಹೆಸರು ಬದಲಾಯಿಸುವ ನಿರ್ಣಯ’ವನ್ನು ಮುಖ್ಯಮಂತ್ರಿ…

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ