ನುಡಿ ಹಲವು

ಬಹು ಕರ್ನಾಟಕ – ಕೊಡವ | ಚಟುವಕಾಲಿರ ಬದ್‌ಕ್ ಬಾಲ್ಯ

ಎಲ್ಲರಿಗೂ ಬಾಲ್ಯ ಅಮೂಲ್ಯ. 'ಚಟುವಕಾಲಿ' ಎನ್ನುವ ಹುಲ್ಲಿನ ಮನೆಯ ರಾಜಕುಮಾರಿಯ ಬದುಕಿನ ಘಟನೆಗಳು ಕೂಡ ಅಂಥವೇ. ಆಕೆಯ ಸುಂದರ ಬಾಲ್ಯ ಮತ್ತು ನೆರೆಮನೆಯವರು, ದಾಯಾದಿಗಳು ಮಾಡಿದ ಅವಮಾನವೇ ಅವಳಲ್ಲಿ ಚಂದ ಬದುಕುವ ಕಿಚ್ಚು...

ದೇಸಿ ನುಡಿಗಟ್ಟು – ಬೀದರ್ ಸೀಮೆ | ಯಾರ್ ಪ್ರಶ್ನೆ ಕೇಳ್ತಾರ ಅವರ್ ಸಾಯ್ತಾರ!

ಮನಿ ಇರ್ಲಿ, ಆಪೀಸ್ ಇರ್ಲಿ, ಎಲ್ಲೇ ಇರ್ಲಿ, ಯಾರಿಗಿಬಿ 'ಹಿಂಗ್ಯಾಕ ಮಾಡ್ತಿ'? ಅಂತ ಪ್ರಶ್ನೆ ಕೇಳ್‌ಬ್ಯಾಡ್ದು! ಯಾರರಾ ಹಿಂಗ್ಯಾಕ್ ಮಾಡ್ತಿ ಅಂತ ಕೇಳ್ದುರು, ಅವರಿಗಿ ಬರ್ತದ್ ನೋಡ್ ಸಿಟ್. ನಾಭಿ ಇಂಥವು ಅನ್ಬವಿಸಿದಾನೋ...

ದೇಸಿ ನುಡಿಗಟ್ಟು – ಹೊನ್ನಾಳಿ ಸೀಮೆ | ಸವಂತ್ಗಿ ಅಂದ್ರ ಸರ್ವೂತ್ನಾಗು ಬದ್ಕು

ವತ್ತು ಮುಂಚೆ ಅಡ್ಗಿ ಮಾಡಿಟ್, ಬಗ್ಲಾಗ ಪುಟ್ಟಿ ಇಡ್ಕಂದು ಹೆಣ್ಣಾಳು ಕೂಲಿಗೆ ವೊಕರ. ಬೆಳಗಿಂಜಾವ ಐದುವರಿ, ಆರ್ಗಂಟಿಗೆ ಮಟ್ಟಿವಲ್ದಾಗ ಹೆಂಗಸರ ಸೊಂಟ ಸವಂತ್ಗಿ ಕೀಳಾಕಂತ ಬಗ್ಗಿ-ಬಗ್ಗಿ ದಿನಾಲು ಸರ್ಕಸ್ ಮಾಡಾಕ್ ಸುರ್ವಾಗಿರ್ತವು. ಬಿಸ್ಲು...

ದೇಸಿ ನುಡಿಗಟ್ಟು – ಕಲಬುರಗಿ ಸೀಮೆ | ನಮ್ ರತ್ನನ್ ‘ಎಲೆಕ್ಷನ್ ಟಿವಿ’ ಕನಸು

"ಗ್ವಾಡಿಗಿ ಹಚ್ಚೋ ಟಿವಿ ತಗೋಬೇಕಂತ ಆಸಿ ಅದಾ. ಎಲೆಕ್ಷನ್ ಮುಗಿಯೋದ್ರೋಳಗ ಒಂದ್ ಹೋಸ ಟಿವಿ ತಗೋಬೇಕಂತ ಮಾಡಿನಿ ನೋಡ್ರೀ," ಅಂದಳು ರತ್ನ. "ಎಲೆಕ್ಷನ್ಗೂ ಟಿವಿಗೂ ಏನ್ ಸಂಬಂಧ? ಎಲೆಕ್ಷನ್ ಸಲುವಾಗಿ ಟಿವಿ ರೇಟೆನಾದ್ರೂ...

ಬಹು ಕರ್ನಾಟಕ – ಬ್ಯಾರಿ | ಸಬೇ ಬರಾತೆ; ಕಿರ್ಫ ಕಾಣದಾಯ್ನಿ

ಹಬ್ಬ, ಸಬೇ ಬರಾತೆ ಅಥವಾ ರಮಝಾನಿನ ಮೂವತ್ತು ದಿನಗಳಲ್ಲೂ ತಮ್ಮ ಮನೆಯಲ್ಲಿ ತಯಾರಿಸಿದ ಅಡುಗೆ, ತಿಂಡಿ-ತಿನಿಸುಗಳನ್ನು ನೆರೆಮನೆಗೂ ಹಂಚುವುದು ನಿಯಮಬದ್ಧ ಹವ್ಯಾಸವಾಗಿತ್ತು. ಅದು ಅಂದಿನ ಜನರ ಅಂತಃಕರಣದ ಪ್ರೀತಿ, ಆತ್ಮೀಯತೆ, ಕರುಣಾಮಯ ಗುಣದಿಂದ...

ಬಹು ಕರ್ನಾಟಕ – ಬುಡಕಟ್ಟು ಮರಾಟಿ | ಗೋಂದೊಲು ಪುಜಂತ್ ಶಕ್ತಿಲೆ ಬೊಸುವುಂಚೆ

ತನಗಷ್ಟೇ ಸೀಮಿತವಾದ ವಿಶೇಷ ಆಚರಣೆಗಳನ್ನು ಹೊಂದಿದ ಬುಡಕಟ್ಟು ಮರಾಟಿ ಸಮುದಾಯದಲ್ಲಿ ಗೋಂದೊಳು ಪೂಜೆ ಅತ್ಯಂತ ಮುಖ್ಯವಾದುದು. ದೇವಿಯ ಗದ್ದಿಗೆ ಸಿದ್ಧಪಡಿಸಿ, ಹಂದಿ ಕಡಿದು ಪೂಜೆ ಮಾಡುವುದು ತಿಳಿದಿದೆ. ಈ ಪೂಜೆಯ ಆಚರಣೆಯಲ್ಲಿ ನಂತರದ...

ದೇಸಿ ನುಡಿಗಟ್ಟು – ರೋಣ ಸೀಮೆ | ಈಗ ಹ್ಯಾಂಗ ನೌಕರಿ ಇದ್ದವ್ಗ ಹೆಣ್ ಅಂತರೊ ಹಂಗ ಆಗ ಹಗೆವ್ ನೋಡಿ ಹೆಣ್ ಕೊಡ್ತಿದ್ರು!

ಗುದ್ಲಿ, ಸಲಿಕಿ, ಹಾರಿ, ಪಿಕಾಸಿ ಎನ್ಬೇಕ್ ಎಲ್ಲ ಸಂಗೀತ ಮಾಡ್ಕಂಡು, ನಸಿನ್ಯಾಗ ಕೆಲ್ಸ ಚಾಲು ಮಾಡ್ತಿದ್ರು. ಚುನೇಕ ಸುತ್ತಾರ್ದ ಗರಸ ಹತ್ತು ತನಕ ತೆಗ್ಗ ತಗ್ದು, ತೆಗ್ಗಿನ ಸುತ್ತ ಕಲ್ ಗ್ವಾಡಿ ಕಟ್ಟಿ,...

ದೇಸಿ ನುಡಿಗಟ್ಟು – ರಾಣೆಬೆನ್ನೂರು ಸೀಮೆ | ‘ಟೀಸೀನೂ ಬ್ಯಾಡ, ನೀರಾವರಿನೂ ಬ್ಯಾಡ…’

"ಒಂದು ವಾರದ ಮ್ಯಾಲ ಆತು. ಪೀಕೆಲ್ಲ ಒಣಗಾಕ ಹತ್ಯಾವು. ಏಳು ತಾಸು ಕರೆಂಟ್ ಕೊಡ್ತೀವಿ ಅಂತಾರ, ಒಂತಾಸು ಲೇಟಾಗಿನ ಹಾಕ್ತಾರ; ಎರಡಕ್ಕ ಅಂದರ ಮೂರಕ್ಕ ಹಾಕ್ತಾರ, ಹತ್ತಕ್ಕ ಅಂದರ ಹನ್ನೊಂದಕ್ಕ ಹಾಕ್ತಾರ. ಮತ್ತ...

ದೇಸಿ ನುಡಿಗಟ್ಟು – ಕುಂದಾಪುರ ಸೀಮೆ | ಗಂಜಿ ಊಟದ ಗಮ್ಮತ್ತು

ನಂಚಕಂಬುಕೆ ಲಿಂಬೆ ಚಟ್ನಿ, ಬದ್ನಿಕಾಯ್ ಬಜ್ಜಿ, ಹಪ್ಪಳ, ಸಂಡಿಗೆ, ಹುರುಳಿ ಅಥ್ವಾ ಬೆಳ್ಳುಳ್ಳಿ ಚಟ್ನಿಪುಡಿ, ಮಾವಿನಕಾಯಿ ಗೊಜ್ಜು, ಹೊಡಿ ತಾಳ್ಳ್ ಒಂದ್ ಬದೆಂಗೆ ಆರೇ. ಒಣ್ಕಟಿ ಜಗ್ ಬಜ್ಜಿ, ಮೀನಿನ ರವಾ ಫ್ರೈ,...

ದೇಸಿ ನುಡಿಗಟ್ಟು – ಕಲಬುರಗಿ ಸೀಮೆ | ಮಾತು ಮುಗಿವಷ್ಟರಲ್ಲಿ ಅವಳ ಮಗಳು ‘ಮಮ್ಮಿ ಮೈಯಾಗ ದೇವರು ಬರತಾರ’ ಅಂದಳು!

9ನೇ ತರಗತಿಯಲ್ಲಿದ್ದಾಗಲೇ ಮದುವೆಯಾಗಿದ್ದ ರೇಣುಕಾಗೆ ಆಗಿನ್ನೂ ಬಾಲ್ಯ ಮಾಸದ ಹರೆಯ. ಸಂಸಾರ ಎಂದರೇನು ಎಂಬ ಅರಿವಿರದಾಗ್ಲೇ ಸಂಸಾರದ ನೊಗಕ್ಕ ಹೆಗಲು ಕೊಟ್ಟಿದ್ದ ಅವಳು, ಸಾಲಾಗಿ ಐದು ಮಕ್ಕಳ ತಾಯಾದಳು. ಅವಿಭಕ್ತ ಕುಟುಂಬ, ಅತ್ತೆ-ಮಾವ,...

ಜನಪ್ರಿಯ

Subscribe