ಅಲೆಮಾರಿ ಜನಾಂಗದಲ್ಲಿ ಕುಲಬಹಿಷ್ಕಾರ ಎಂಬ ಅನಿಷ್ಟ ಪದ್ದತಿ ಇಂದಿಗೂ ಹಳ್ಳಿಗಳಲ್ಲಿ ರಾರಾಜಿಸುತ್ತಿವೆ, ಸಾಕ್ಷಿಯಾಗಿ ಸ್ವತಃ ಅದರ ನೋವುಂಡವರ ಸಂದರ್ಶನದಿಂದ ಅವರ ಕರಾಳ ಬದುಕಿನ ವಿಚಾರ ಇಲ್ಲಿ ಬಯಲಾಗಿದೆ. ತಪ್ಪದೇ ಈ ವಿಡಿಯೋ ನೋಡಿ,...
ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಾ ಜಿಲ್ಲಾಡಳಿತ ಹಾಗೂ ಸರ್ಕಾರ ರಾತ್ರಿ ಕಾರ್ಯಾಚರಣೆಯನ್ನು ತಡೆಹಿಡಿದಿದೆ. ಇದಕ್ಕೆ ಕೇರಳದಿಂದ...
ಕಳೆದ ಒಂದು ವರ್ಷದಿಂದ ಮಂಡ್ಯ ಜಿಲ್ಲೆ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಅಲ್ಲಿರುವ ಕೆರೆಗಳು ಬಹುತೇಕ ಬತ್ತಿ ಹೋಗಿವೆ. ಬತ್ತಿಹೋಗಿರೋ ಈ ಕೆರೆಗಳು ಈಗ ಮಣ್ಣು ಮಾರಾಟ ದಂಧೆಕೋರರ ಖಜಾನೆ ತುಂಬಿಸುತ್ತಿವೆ. ಹೂಳು ತೆಗೆಯುವ...
ಮೊಬೈಲ್ನಲ್ಲಿ ಸೆಲ್ಫಿ ತೆಗೆಯುವ ವ್ಯವಸ್ಥೆ ಬಂದ ಹೊಸದರಲ್ಲಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬೀಳುವುದು, ಚಲಿಸುತ್ತಿರುವ ರೈಲಿನಿಂದ ಬಿದ್ದಿರುವುದು, ಸಮುದ್ರದ ಬಂಡೆಯ ಮೇಲಿಂದ ಸೆಲ್ಫಿ ತೆಗೆಯುವಾಗ ಕೊಚ್ಚಿ ಹೋದ...