admin

712 POSTS

ವಿಶೇಷ ಲೇಖನಗಳು

560 ಕೋಟಿ ವೆಚ್ಚದ ರುಷಿಕೊಂಡ ಅರಮನೆ ವಿವಾದವೇನು?

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಮುದ್ರ ತೀರದ ರುಷಿಕೊಂಡ ಬೆಟ್ಟದಲ್ಲಿ ನಿರ್ಮಾಣವಾಗಿರುವ 'ಅರಮನೆ' ಈಗ ಚರ್ಚೆಯ ವಸ್ತುವಾಗಿದೆ. ರಾಜ್ಯದಲ್ಲಿ ಸಂಚಲನದ ಬಿರುಗಾಳಿ ಎಬ್ಬಿಸಿದೆ. ಆಂಧ್ರ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ (ವೈಎಸ್ಆರ್ಸಿಪಿ) ಅಧ್ಯಕ್ಷ ಜಗನ್...

ಎಲ್ಲ ಸಾಹಿತಿಗಳು ರಾಜಕಾರಣಿಗಳಲ್ಲ, ಆ ಬಗ್ಗೆ ಅನಗತ್ಯ ಚರ್ಚೆ ಬೇಡ

ಶುಕ್ರವಾರ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ನಡೆದ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ಸಭೆಯಲ್ಲಿ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಕೆಪಿಸಿಸಿ ಕಚೇರಿಯಲ್ಲಿನ ಸಭೆ ಕುರಿತು ಸಾಹಿತಿಗಳ ಟೀಕೆಗಳ ಪ್ರಸ್ತಾಪ...

ಮೋದಿ ಮತ್ತು ಅಮಿತ್ ಶಾ ಅವರ UNTOLD STORY

2013ರಲ್ಲಿ ಗುಜರಾತ್‌ನ ಗೃಹ ಸಚಿವರಾಗಿದ್ದ ಅಮಿತ್ ಶಾ ಮತ್ತು ಗುಜರಾತ್‌ನ ಕೆಲವು ಐಪಿಎಸ್ ಅಧಿಕಾರಿಗಳ ನಡುವಿನ ಕಾಲ್ ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಿಂದೆ ಹರಿದಾಡಿತ್ತು. ಈ ಕಾಲ್ ರೆಕಾರ್ಡಿಂಗ್‌ನಿಂದಾಗಿ ಅಮಿತ್ ಶಾ ಅವ್ರು...

ಮಲಮೂತ್ರ ತುಂಬಿದ ರಾಜಕಾಲುವೆಗೆ ಪೌರಕಾರ್ಮಿಕರನ್ನು ಇಳಿಸಿದ ಪೋಲಿಸರು.

ರೇಣುಕ ಸ್ವಾಮಿ ಕೊಲೆ ಸಂಬಂಧಿಸಿ ಆತನ ಮೊಬೈಲ್‌ ಗಾಗಿ ಪೌರಕಾರ್ಮಿಕರನ್ನು ಸುರಕ್ಷತಾ ಕ್ರಮಗಳಿಲ್ಲದೆ ರಾಜಕಾಲುವೆಗೆ ಇಳಿಸಿದ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ / ವರ್ಗದ ದೌರ್ಜನ್ಯ ತಡೆ...

ದೇಶವಾಸಿಗಳ ಹೃದಯದಲ್ಲಿ ಪ್ರೀತಿಯ ಅಂಗಡಿ ತೆರೆದವರಿವರು I Rahul & Priyanka Gandhi

ದ್ವೇಷದ ಮಹಲಿನ ಮಾಲೀಕರ ಮುಂದೆ ಪ್ರೀತಿಯ ಅಂಗಡಿಯ ಮಾಲೀಕರು ಎದುರುಬದುರಾಗುವ ಕಾಲ ಬಂದೇ ಬಿಡ್ತಾ?. ಹತ್ತು ವರ್ಷಗಳಿಂದ ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಮೆರೆಯುತ್ತಿದ್ದ ಮೋದಿ-ಅಮಿತ್ ಶಾ, ಸಂಸತ್ತಿನಲ್ಲೂ, ಹೊರಗೆಯೂ...

Breaking

ಚಿತ್ರದುರ್ಗ | ಜಾನುವಾರು, ಮಹಿಳೆ ಮೇಲೆ ದಾಳಿ ನೆಡೆಸಿದ ಚಿರತೆ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ

ಚಿರತೆ ಸುಮಾರು ದಿನಗಳಿಂದ ಸ್ಥಳೀಯ ಹಳ್ಳಿಗಳಲ್ಲಿ ಕುರಿ ಹಸು, ಜಾನುವಾರು ಮತ್ತು...

ಹಾಸನ | ʼದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ನನಗೆ ಖುಷಿʼ ಎಂದ ಬಾನು ಮುಷ್ತಾಕ್

ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ಖಂಡಿತಾ ನನಗೆ ಖುಷಿಯ ವಿಚಾರ...

ಬೀದರ್‌ | ಕನ್ನಡ ಉಳಿಯಬೇಕಾದರೆ ಎಸ್‌ಇಪಿ ಜಾರಿಯಾಗಲಿ : ಪುರುಷೋತ್ತಮ ಬಿಳಿಮಲೆ

ʼಶಿಕ್ಷಣಕ್ಕೆ ಭದ್ರತೆ, ಜೀವನ, ಬದುಕು, ಅನ್ನ, ನೆಮ್ಮದಿ ಸೇರಿದಂತೆ ನಾನಾ ಅರ್ಥಗಳಿವೆ....

ರಾಯಚೂರು | ಬಾಣಂತಿ, ಮಗು ಸಾವು

ಹೆರಿಗೆಯ ವೇಳೆ ತೀವ್ರ ರಕ್ತಸ್ರಾವವಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ...

Download Eedina App Android / iOS

X