admin

2816 POSTS

ವಿಶೇಷ ಲೇಖನಗಳು

ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್! Stock Market

ಸ್ಟಾಕ್ ಬ್ರೋಕರ್ ಅವರು ದಲ್ಲಾಳಿಗಳ ಮೇಲೆ ಸರ್ಕಾರ ವಿಧಿಸಿರುವ ತೆರಿಗೆಗಳ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಲು ತಡವರಿಸಿದ್ದು, ಕೊನೆಗೆ ಸ್ಪೀಪಿಂಗ್ ಪಾರ್ಟನರ್ ಅಲ್ವಾ ಅದಕ್ಕೆ ಉತ್ತರಿಸಲ್ಲ ಎಂದು...

ಚುನಾವಣೆಯಲ್ಲಿ ಎನ್ಡಿಎ ಕೂಡ 272 ಸ್ಥಾನ ಪಡೆಯಲು ಕಷ್ಟ| Yogendra yadav

ಈ ವೀಡಿಯೊ ಮೂಲಕ, ಯೋಗೇಂದ್ರ ಯಾದವ್ ಅವರು ದೇಶದ ಜನತೆಗೆ ಪ್ರಸ್ತುತ ದೇಶದಲ್ಲಿ ಮುಚ್ಚಿಡಲಾಗುತ್ತಿರುವ ಸತ್ಯವನ್ನು ಹೇಳದ್ದಾರೆ. ಆ ಸತ್ಯವೇನೆಂದರೆ, ಈ ಲೋಕಸಭಾ ಚುನಾವಣೆ ಈಗಾಗಲೇ ತಿರುವು ಪಡೆದುಕೊಂಡಿದೆ. ವಿಡಿಯೋ ಪೂರ್ತಿ ನೋಡಿ...

ಸೋಲಿನ ಭಯ ; ಮುಸ್ಲಿಂ ಒಲೈಕೆಗೆ ಮುಂದಾದ ಸುಳ್ಳಿನ ಸಾಮ್ರಾಟ್‌! Narendra Modi

ಪ್ರಧಾನಿ ನರೇಂದ್ರ ಮೋದಿಯವ್ರು ಹಿಂದೂ-ಮುಸ್ಲಿಂ ದ್ವೇಷ ರಾಜಕಾರಣ ಮಾಡೋದೆ ಇಲ್ವಂತೆ. ಹಾಗೆ ಮಾಡಿದರೆ ಅವ್ರು ರಾಜಕೀಯದಲ್ಲಿ ಇರೋದೆ ಇಲ್ವಂತೆ. ಹಾಗಾದ್ರೆ, ಈ 10 ವರ್ಷ ದ್ವೇಷ ಭಾಷಣ ಮಾಡಿದ್ದು ಯಾರ ವಿರುದ್ಧ? ಮೋದಿಯವರ...

ರೆಡ್‌ ಕಾರ್ನರ್‌ ನೋಟಿಸ್‌ ವಿಳಂಬವೇಕೆ? CM-PM ಸುಮ್ಮನಿದ್ದಾರೇಕೆ?

ಸಿದ್ದರಾಮಯ್ಯ - ಮೋದಿಯವ್ರೆ, ನೀವು ರಕ್ಷಿಸಬೇಕಾದದ್ದು ಸಂತ್ರಸ್ತ ಮಹಿಳೆಯರನ್ನ, ಅತ್ಯಾಚಾರಿ ಪ್ರಜ್ವಲ್‌ನನ್ನಲ್ಲ ಎಂದು ಕೂಗಿ-ಕೂಗಿ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂತೀರಾ ವಿಡಿಯೋ ನೋಡಿ...

ಐಪಿಎಲ್ ಪ್ಲೇ-ಆಫ್| ಆರ್ಸಿಬಿಗೆ ಖುಲಾಯಿಸಬಹುದೇ 18ರ ಅದೃಷ್ಟ?

ಚೊಚ್ಚಲ ಕಿರೀಟ ಧರಿಸಲು ಎದುರು ನೋಡುತ್ತಿರುವ ಆರ್ಸಿಬಿ ಪ್ಲೇ-ಆಫ್ಗೆ ಪ್ರವೇಶಿಸಬಹುದೇ ಎಂಬುದು ಅಭಿಮಾನಿಗಳ ಮನಸ್ಸಲ್ಲಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಆರ್ಸಿಬಿ ಪ್ಲೆ-ಆಫ್ಗೆ ಪ್ರವೇಶಿಸಲು ಸಾಧ್ಯವಿದೆ ಹೇಗೆ ? ಈ ವಿಡಿಯೋ ನೋಡಿ

Breaking

ಯಾದಗಿರಿ | ಎರಡು ವರ್ಷವಾದರೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿ: ರೈತ ಸಂಘ ಆಕ್ರೋಶ

ಸುರಪುರ ತಾಲೂಕಿನ ರುಕ್ಕಾಪೂರದಿಂದ ಬೇವಿನಾಳ ಎಸ್.ಎಚ್. ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ...

ಕಲಬುರಗಿ | ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಗೈರು ಆರೋಪ: ಕರ್ತವ್ಯಲೋಪದ ವಿರುದ್ಧ ಕ್ರಮಕ್ಕೆ ಆಗ್ರಹ

ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸಂದರ್ಭದಲ್ಲಿ...

ಉಡುಪಿ | ಡಿ.ಸಿ. ಮನ್ನಾ ಭೂಮಿ ನಿವೇಶನ ರಹಿತರಿಗೆ ನೀಡಿ: ಸಿಎಂಗೆ ದಸಂಸ ಅಂಬೇಡ್ಕರ್ ವಾದ ಮನವಿ

ಕಸ್ತೂರಿರಂಗನ್ ವರದಿ ಕುರಿತು ನೇರ ಸಂವಾದ ಸಭೆಗೆ ಹೆಬ್ರಿಗೆ ಆಗಮಿಸಿದ್ದ ಮುಖ್ಯಮಂತ್ರಿ...

ತುಳು ಭಾಷಾ ಹೋರಾಟಕ್ಕೆ ಐತಿಹಾಸಿಕ ಜಯ: ಉಡುಪಿಯಲ್ಲಿ ತುಳುನಾಡು ರಕ್ಷಣಾ ವೇದಿಕೆಯಿಂದ ವಿಜಯೋತ್ಸವ

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ...