ಲೋಕಸಭೆಯ 4ನೇ ಹಂತದ ಮತದಾನ ಯಾವ ರೀತಿ ನಡೆದಿದೆ ಅನ್ನೋ ಬಗ್ಗೆ ನೋಡಿದ್ರೆ, ಮತದಾನ ಪ್ರಮಾಣದ ಪ್ರಕಾರ ಆಡಳಿತ ವಿರೋಧಿ ಸೂಚನೆಗಳು ಕಂಡು ಬಂದಿವೆಯೇ?. ಆ ರೀತಿ ಕಂಡುಬರಲು ಕಾರಣವಾದ ಅಂಶಗಳೇನು? ಈ...
2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಜಾರ್ಖಂಡ್ನ ಕೊಡರಮಾದಲ್ಲಿ ತಮ್ಮ ಭಾಷಣಗಳನ್ನು ಆರಂಭಿಸಿದ್ದಾರೆ. ಈ ಭಾಷಣದಲ್ಲೂ ಸುಳ್ಳುಆಡಿದ್ದಾರೆಯೇ? ಈ ವಿಡಿಯೋ ನೋಡಿ.
ಪ್ರಜ್ವಲ್ ರೇವಣ್ಣ ಎಂಬ ಲೈಂಗಿಕ ಹಿಂಸಾಕೋರ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿಲ್ಲ; ಇದು ಲೈಂಗಿಕ ದಾಳಿ ಮಾತ್ರವೇ ಅಲ್ಲ. ಈ ವಿದ್ಯಮಾನವು ರೂಪುತಳೆದ ಹಿನ್ನೆಲೆಯಲ್ಲಿ ರಾಜ್ಯದ ರಾಜಕಾರಣದ ಒಂದು ಆಯಾಮವಿದೆ, ಹಲವು ನೈತಿಕ ಪ್ರಶ್ನೆಗಳಿವೆ. ಅವು...
ಸರ್ಕಾರಗಳ ರೈತ-ಕಾರ್ಮಿಕ-ಮಹಿಳಾ ವಿರೋಧಿ ನೀತಿಗಳನ್ನು ಮಾಧ್ಯಮಗಳು ಜಗತ್ತಿನ ಎದುರು ತೆರೆದಿಟ್ಟರೆ ಅದು ದೇಶದ್ರೋಹ ಅನ್ನೋದಾದ್ರೆ, ಸರ್ಕಾರಗಳ ತಪ್ಪನ್ನು ಪ್ರಶ್ನಿಸದೆ, ಮೋದಿ ಸರ್ಕಾರ ಮಾಡಿದ್ದೆಲ್ಲ ಸರಿ ಅಂತ ಹೇಳುದ್ರೆ ಮಾತ್ರ ದೇಶಪ್ರೇಮ ಆಗುತ್ತಾ?