ಸೋಮಶೇಖರ್ ಚಲ್ಯ

183 POSTS

ವಿಶೇಷ ಲೇಖನಗಳು

ಕೇಂದ್ರ-ರಾಜ್ಯ ಸಂಬಂಧ, ರಾಜ್ಯಪಾಲರ ಅಧಿಕಾರ; ಕುರಿಯನ್ ಜೋಸೆಫ್ ಸಮಿತಿಯ ಶ್ವೇತಪತ್ರ ಹೇಳುವುದೇನು?

ಭಾರತದ ಪ್ರಜಾಪ್ರಭುತ್ವದ ಬೇರು ಇರುವುದೇ ಒಕ್ಕೂಟ ವ್ಯವಸ್ಥೆಯಲ್ಲಿ. ಆದರೆ, ಕಳೆದ 12 ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಒಕ್ಕೂಟ ವ್ಯವಸ್ಥೆಯ ಬುಡವನ್ನು ಪದೇ-ಪದೇ ಅಲುಗಾಡಿಸುತ್ತಿದೆ.  ಜಿಎಸ್‌ಟಿ, ರಾಜ್ಯಪಾಲರ ಹಸ್ತಕ್ಷೇಪ, ಶಿಕ್ಷಣ...

ಪ್ಯಾಲೆಸ್ತೀನ್‌ ಬಲಿಕೊಟ್ಟು ಭಾರತ-ಇಸ್ರೇಲ್‌ ನಡುವಿನ ಗೋಡೆ ಉರುಳಿಸಿದ ಮೋದಿ

ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿಗೆ ಸಂತಾಪ ಸೂಚಿಸಿದರು. ಭಾರತವು ಇಸ್ರೇಲ್ ಜೊತೆಗೆ ‘ಸಂಪೂರ್ಣ ದೃಢವಿಶ್ವಾಸದೊಂದಿಗೆ ನಿಂತಿದೆ’ ಎಂದು ಹೇಳಿದರು. ಆದರೆ, ಗಾಜಾದಲ್ಲಿ ಇಸ್ರೇಲ್...

ತಮಿಳುನಾಡು ಚುನಾವಣೆ | BJP ಇಲ್ಲದೆ AIADMK ಭರವಸೆ ಘೋಷಿಸುತ್ತಿರುವುದರ ಮರ್ಮವೇನು?

ತಮಿಳುನಾಡು ವಿಧಾನಸಭಾ ಚುನಾವಣಾ ಕಣ ಗರಿಗೆದರಿದೆ. ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಆದಾಗ್ಯೂ, ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌-ಡಿಎಂಕೆ ನಡುವೆ ತಿಕ್ಕಾಟ ನಡೆಯುತ್ತಿದೆ. ಇನ್ನು, ಎಐಎಡಿಎಂಕೆ-ಬಿಜೆಪಿ...

ಅಫ್ಘಾನ್-ಪಾಕ್ ಸಂಘರ್ಷ | ತಾನೇ ಹುಟ್ಟುಹಾಕಿದ ತಾಲಿಬಾನ್‌ ಜೊತೆ ಪಾಕ್ ಘರ್ಷಣೆ ಏಕೆ?

ಭಾನುವಾರ (ಫೆ.22) ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದ ನಂಗರ್‌ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದೆ. ಆ ಪ್ರದೇಶಗಳಲ್ಲಿರುವ ಟಿಟಿಪಿ ಮತ್ತು ಐಎಸ್‌ಕೆಪಿ ಭಯೋತ್ಪಾದಕ ಸಂಘಟನೆಗಳ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿರುವುದಾಗಿ...

ಗೂಗಲ್‌ನ ‘ಅಮೆರಿಕ-ಭಾರತ ಸಬ್‌ಸೀ ಕೇಬಲ್ ಕನೆಕ್ಟ್’: ಏನಿದು ಯೋಜನೆ, ದೇಶಕ್ಕಾಗುವ ಅನುಕೂಲಗಳೇನು?

ಅಮೆರಿಕ ಮೇಲಿನ ಅತಿಯಾದ ಅವಲಂಬನೆಯಿಂದ ಭಾರತದ ಸಾರ್ವಭೌಮತ್ವಕ್ಕೂ ಧಕ್ಕೆಯಾಗಬಹುದು. ಈ ಯೋಜನೆಯನ್ನು ಸಂಪೂರ್ಣವಾಗಿ ಅಮೆರಿಕದ ಕಂಪನಿಗಳೇ ನಿರ್ವಹಿಸುವುದರಿಂದ, ಅಮೆರಿಕದ ಸರ್ಕಾರ ಒತ್ತಡದಿಂದಾಗಿ, ಗೂಗಲ್ ಡೇಟಾ ಹರಿವನ್ನು ನಿಲ್ಲಿಸಬಹುದು ಅಥವಾ ನಿಯಂತ್ರಿಸಬಹುದು. ದೆಹಲಿಯಲ್ಲಿ ನಡೆದ 'AI...

Breaking

ವಿಚ್ಛೇದನ ಪಡೆದರೂ ಮಕ್ಕಳಿಗೆ ಉತ್ತಮ ತಂದೆ-ತಾಯಿಯಾಗಿರಿ: ಹೈಕೋರ್ಟ್ ಸಲಹೆ

"ವಿಚ್ಛೇದನದ ನಂತರವೂ ಮಕ್ಕಳ ಮುಂದೆ ಪರಸ್ಪರ ನಿಂದಿಸದೆ, ಅವರಿಗೆ ಉತ್ತಮ ತಂದೆ-ತಾಯಿಯಾಗಿ...

ವಿಜಯಪುರ | ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದೇಶ ಒಗ್ಗೂಡಿಸುವ ಶಕ್ತಿಯಿದೆ: ಸುಪ್ರಿಯಾ ಬನಸೂಡೆ

ವೈವಿಧ್ಯತೆಯಲ್ಲಿ ಏಕತೆಯನ್ನು ರೂಪಿಸುವ ಶಕ್ತಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಿದೆ....

ಸಿಜೆಪಿ ಪ್ರತಿಭಟನೆ: ಪೆಲೆಟ್‌ ಗನ್‌ ಬಳಕೆ, ಮಹಿಳೆಯರ ಕಿರುಕುಳ ಕುರಿತು ತನಿಖೆಗೆ ಸುಪ್ರೀಂ ಸೂಚನೆ

ಕಾಕ್‌ರೋಚ್‌ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜುಲೈ 20ರಂದು ನಡೆದ ಪ್ರತಿಭಟನೆಗೆ...

ಮಸೂದ್ ಅಜರ್ ತಲೆಗೆ 70 ಲಕ್ಷ ಬಹುಮಾನ ಘೋಷಿಸಿದ ಪಾಕ್: ‘ಕಣ್ಣೊರೆಸುವ ನಾಟಕ’ ಎಂದ ಭಾರತ

ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಹಿಡಿದುಕೊಟ್ಟವರಿಗೆ ನೀಡುವ...