ಸೋಮಶೇಖರ್ ಚಲ್ಯ

141 POSTS

ವಿಶೇಷ ಲೇಖನಗಳು

ಲೋಕಸಭೆ ಸೋಲಿನ ಆರೇ ತಿಂಗಳಲ್ಲಿ ಮಹಾರಾಷ್ಟ್ರವನ್ನು ಬಿಜೆಪಿ ಗೆದ್ದಿದ್ದು ಹೇಗೆ?; 6 ಕಾರಣಗಳಿವು

ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಬಣ)ದ ಮಹಾಯುತಿ ಮೈತ್ರಿ ಕೂಟವು ಬರೋಬ್ಬರಿ 220 ಸ್ಥಾನಗಳನ್ನು ಗೆದ್ದು, ಐತಿಹಾಸಿಕ ಗೆಲುವು ಸಾಧಿಸಿದೆ. ಈ ಹಿಂದೆ,...

ಭಾರತೀಯ ಅಧಿಕಾರಿಗಳಿಗೆ ಲಂಚ; ಮೋದಿ ಆಪ್ತ ಅದಾನಿ ಬಂಧನಕ್ಕೆ ಅಮೆರಿಕ ವಾರೆಂಟ್‌ ಯಾಕೆ?

ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಮತ್ತು ವಂಚಿಸಿದ ಪ್ರಕರಣದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಹಾಗೂ ಇತರ ಆರು ಮಂದಿ ವಿರುದ್ಧ ಅಮೆರಿಕದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ....

2ಎ ಮೀಸಲಾತಿ | ಪಂಚಮಸಾಲಿ ಸಮುದಾಯದ ವಾದವೇನು? ಮಾಡಬೇಕಾದ್ದೇನು?

ಪಂಚಮಸಾಲಿ ಸಮುದಾಯದ ವಿಚಾರದಲ್ಲಿ ಗಮನಿಸಬೇಕಾದ ವಿಚಾರ, ಸಮುದಾಯವೂ ಸರ್ಕಾರದ ಮುಂದೆ 2ಎ ಮೀಸಲಾತಿ ಕೊಡಬೇಕು ಎಂಬುದಕ್ಕೆ ಗಟ್ಟಿಯಾದ ವಾದ, ಡೇಟಾವನ್ನು ಮುಂದಿಟ್ಟಿಲ್ಲ. ಆದರೂ, ಮೀಸಲಾತಿ ಕೊಡಬೇಕೆಂದು ಒತ್ತಾಯಿಸುತ್ತಿದೆ. ಸರ್ಕಾರವು ಕಾನೂನು ಪ್ರಕಾರ ಕ್ರಮ...

ಜಾರ್ಖಂಡ್‌ ಚುನಾವಣೆ | ಬಿಜೆಪಿ ನೆಲೆ ಕಸಿದುಕೊಳ್ಳುತ್ತಿದೆ ಎಡಪಕ್ಷಗಳ ಒಗ್ಗಟ್ಟು

ಜಾರ್ಖಂಡ್‌ ವಿಧಾನಸಭೆಗೆ ಚುನಾವಣೆಗೆ ಬುಧವಾರ 2ನೇ (ಕೊನೆಯ) ಹಂತದ ಮತದಾನ ಮುಗಿದಿದೆ. ಆದಿವಾಸಿ, ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ನೆಲೆಸಿರುವ ಧನ್‌ಬಾದ್ ಜಿಲ್ಲೆಯ ನಿರ್ಸಾ ಮತ್ತು ಸಿಂದ್ರಿ ಭಾಗದಲ್ಲಿ ನ.20ರಂದು ಮತದಾನ ನಡೆದಿದೆ. ಈ...

ಬಿಜೆಪಿ ವಾಶಿಂಗ್ ಮಷೀನ್‌ಗೆ ಬಿದ್ದು ಕೈಲಾಸ ಸೇರಿದ ದೆಹಲಿ ಸಚಿವ ಗಹ್ಲೋಟ್‌

ದೆಹಲಿ ಆಪ್ ಸಚಿವ ಕೈಲಾಶ್ ಗಹ್ಲೋಟ್ ಬಿಜೆಪಿ ಸೇರಿದ್ದಾರೆ. ಬಿಜೆಪಿಯ ವಾಷಿಂಗ್ ಮಷೀನ್‌ನಲ್ಲಿ ಗಹ್ಲೋಟ್‌ ಅವರ ವಿರುದ್ದದ ಆರೋಪ ಎಂಬ ಕೊಳೆ ತೊಳೆದು ಹೋಗಲಿದೆ ಎಂಬ ಅಭಿಪ್ರಾಯಗಳಿವೆ. ಅದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ...

Breaking

ಬೀದರ್‌ | ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಬೀದರ್‌ ನಗರದ ಅಕ್ಕಮಹಾದೇವಿ ಪದವಿ ಮಹಿಳಾ ಮಹಾವಿದ್ಯಾಲಯದ ತೃತೀಯ ಹಾಗೂ ಅಂತಿಮ...

ನಾನು ದಲಿತರನ್ನು ವಿರೋಧಿಸಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ: ಶಾಸಕ ಜಿ.ಟಿ.ದೇವೇಗೌಡ

ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ...

ಶಿವಮೊಗ್ಗ | ಪತ್ರಿಕಾ ವಿತರಕರ ಸಮ್ಮೇಳನ ಯಶಸ್ವಿಗೆ ಭಾಗಿಯಾಗಿ : ಎನ್. ಮಾಲತೇಶ್

ಶಿವಮೊಗ್ಗ, ಮೈಸೂರಿನಲ್ಲಿ ನಡೆಯುವ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ 5 ನೇ...

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಾಗತ, ಬಿಜೆಪಿ ಮುಖಂಡರ ನಡೆಗೆ ಖಂಡನೆ: ಸಿಪಿಐಎಂ

ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್...

Download Eedina App Android / iOS

X