ಎಸ್.ಕೆ. ಕಾಂತ ಅವರು ಕಾರ್ಮಿಕರಾಗಿ, ಕಾರ್ಮಿಕ ನಾಯಕರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ, ಶಾಸಕರಾಗಿ, ಸಚಿವರಾಗಿ ತಮ್ಮನ್ನು ಪೊರೆದ ಸಮಾಜಕ್ಕೆ ತೆತ್ತುಕೊಂಡವರು. ಜನ ಮುಖ್ಯ ಎಂದವರು. ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದವರು. ಅಧಿಕಾರದ ಸ್ಥಾನಗಳು,...
ದೇವರಾಜ ಅರಸು(ಆ. 20ರಂದು ಜನ್ಮದಿನ) ಅವರಲ್ಲಿ ಬಹಳ ದೊಡ್ಡ ವಿಚಾರವಾದಿಯನ್ನು ಕಂಡವನು ನಾನು. ಕರ್ನಾಟಕದ ರಾಜಕಾರಣದಲ್ಲಿ, ದೇವರಾಜ ಅರಸು ಮುಖ್ಯಮಂತ್ರಿಯಾದ ನಂತರ ಬಂದುಹೋದ ಮುಖ್ಯಮಂತ್ರಿಗಳನ್ನೆಲ್ಲ ಒಂದು ತಕ್ಕಡಿಗೆ ಹಾಕಿ, ಮತ್ತೊಂದು ತಕ್ಕಡಿಗೆ ಅರಸರನ್ನು...
ಚನ್ನಪಟ್ಟಣದ ಉಪಚುನಾವಣೆ ಎಂಬುದು ಎಚ್ಡಿಕೆ ಮತ್ತು ಡಿಕೆ ಕುಟುಂಬಗಳ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಾಮ್ರಾಜ್ಯ ಮತ್ತು ಆಸ್ತಿ ವಿಸ್ತರಣೆಗೆ ಗೆಲ್ಲಬೇಕಾಗಿದೆ. ಅಧಿಕಾರದಾಸೆ ಮತ್ತು ಕುಟುಂಬಪ್ರೇಮವೂ ತಳುಕು ಹಾಕಿಕೊಂಡಿದೆ. ಇವರಿಬ್ಬರ ಅನುಕೂಲಕ್ಕೆ ತಕ್ಕಂತೆ ಬಳಕೆಯಾಗುತ್ತಿರುವುದು ಸಿ.ಪಿ....
ಬಿಜೆಪಿಯಲ್ಲೀಗ ಅತೃಪ್ತರು, ಭಿನ್ನಮತೀಯರು, ಬಂಡಾಯಗಾರರು ಎದ್ದು ನಿಂತಿದ್ದಾರೆ. ಬಿಜೆಪಿ ಎಂಬುದು ನೂರೆಂಟು ಚೂರಾಗಿದೆ. ಸರಿಪಡಿಸಬೇಕಾದ ಆರ್ಎಸ್ಎಸ್ನ ಸಂತೋಷ್, ಪ್ರಲ್ಹಾದ ಜೋಶಿಗೆ ಮಂತ್ರಿ ಸ್ಥಾನ ಸಿಗುವಂತೆ ನೋಡಿಕೊಂಡು, ಪಕ್ಷಕ್ಕೂ ನಮಗೂ ಸಂಬಂಧವಿಲ್ಲವೆಂಬಂತಿದ್ದಾರೆ. ಮೂರನೇ ಬಾರಿಗೆ...