ಬಸವರಾಜು ಮೇಗಲಕೇರಿ

72 POSTS
ಲೇಖಕ, ಪತ್ರಕರ್ತ

ವಿಶೇಷ ಲೇಖನಗಳು

ನೆನಪು | ಅರಸು ಅವರದು ಇನ್‌ಕ್ಲೂಸಿವ್ ಪಾಲಿಟಿಕ್ಸ್ ಎಂದ ಪ್ರೊ. ವಿ.ಕೆ. ನಟರಾಜ್

ಇತ್ತೀಚೆಗೆ ನಮ್ಮನ್ನು ಅಗಲಿದ ಅರ್ಥಶಾಸ್ತ್ರಜ್ಞ ಪ್ರೊ. ವಿ.ಕೆ. ನಟರಾಜ್, ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ನಿರ್ದೇಶಕರಾಗಿದ್ದರು. ಗ್ರಾಮೀಣಾಭಿವೃದ್ಧಿ, ಕಾವೇರಿ, ಹಿಂದುಳಿದ ವರ್ಗಗಳು ಮತ್ತು ದೇವರಾಜ ಅರಸು ಕುರಿತು ಮಾತನಾಡಿದ್ದು ಇಲ್ಲಿದೆ......

ಅದಾನಿ ಸಂಪತ್ತು-ಉದ್ಯೋಗ ಸೃಷ್ಟಿಕರ್ತನೇ? ಸದ್ಗುರು ಯಾರನ್ನು ಬಚಾವು ಮಾಡುತ್ತಿದ್ದಾರೆ?

ಸದ್ಗುರು ವಾಸುದೇವ್, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯವರನ್ನು ವಿರೋಧ ಪಕ್ಷಗಳ ನಾಯಕರ ದಾಳಿಯಿಂದ ಬಚಾವು ಮಾಡಲು ಮುಂದಾಗಿದ್ದಾರೆ. ಅದಾನಿಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯವರನ್ನು ಮುಜುಗರದಿಂದ...

ದೊಮ್ಮರಾಜು ಗುಕೇಶ್: ಹದಿನೆಂಟರ ಪೋರ, ಚೆಸ್ ಲೋಕದ ಸಾಮ್ರಾಟ

ಗುಕೇಶ್‌ರ ಈ ಸಾಧನೆಯ ಹಿಂದೆ ತಮಿಳುನಾಡಿನ ಪರಂಪರಾಗತ ಪ್ರೋತ್ಸಾಹವಿದೆ. ಅಲ್ಲಿನ ಮಕ್ಕಳ ಮನಸ್ಸಿನಲ್ಲಿ ಚೆಸ್ ಆಟದ ಬಗೆಗಿನ ಮೋಹ ರಕ್ತ-ಮಾಂಸದಂತೆ ಬೆರೆತುಹೋಗಿದೆ. ಅದಕ್ಕೆ ಕಳಶವಿಟ್ಟಂತೆ ವಿಶ್ವನಾಥನ್ ಆನಂದ್ ಎಂಬ ಮಾದರಿ ವ್ಯಕ್ತಿತ್ವವಿದೆ. ಇದೆಲ್ಲಕ್ಕಿಂತ...

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಸಾಧ್ಯವೇ? ಕೋರ್ಟು-ಕಾನೂನು ಏನು ಹೇಳುತ್ತದೆ?

ಪಂಚಮಸಾಲಿಗಳು ಕೇಳುತ್ತಿರುವುದು 2(ಎ) ಪ್ರವರ್ಗಕ್ಕೆ ನಮ್ಮನ್ನು ಸೇರಿಸಿ, ನಮಗೆ ಅನುಕೂಲವಾಗುತ್ತದೆ ಎಂದು. ಆದರೆ ಈಗಾಗಲೇ 2(ಎ)ನಲ್ಲಿರುವ 101 ಹಿಂದುಳಿದ ಜಾತಿಗಳಿಗೆ ಇದರಿಂದ ತೊಂದರೆಯಾಗುವುದಿಲ್ಲವೇ? ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಒಂದು...

ಎಸ್.ಎಂ ಕೃಷ್ಣ: ನಾಡು ಕಂಡ ವರ್ಣರಂಜಿತ ರಾಜಕಾರಣಿಯ ಯುಗಾಂತ್ಯ

1962ರಿಂದ 2012ರವರೆಗೆ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ವರ್ಚಸ್ವಿ ನಾಯಕನವರೆಗೆ ಹಂತ ಹಂತವಾಗಿ ಬೆಳೆದ ಎಂ.ಎಸ್. ಕೃಷ್ಣರು, ಕಾಂಗ್ರೆಸ್‌ನಲ್ಲಿ ಅಲಂಕರಿಸದೆ ಬಿಟ್ಟ ಹುದ್ದೆಗಳಿಲ್ಲ. ತಮಗೆ ದೊರೆತ ಅಧಿಕಾರದ ಸ್ಥಾನಗಳನ್ನು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ವಿನಿಯೋಗಿಸಿದ ಕೃಷ್ಣರು,...

Breaking

ಯಾದಗಿರಿ | ಎಕರೆಗೆ ₹25 ಸಾವಿರ ಬರ ಪರಿಹಾರ, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ರೈತ ಸಂಘ ಆಗ್ರಹ

ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿ ರೈತರ...

ಬೆಳಗಾವಿ | ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಗಾಳಿಪಟದ ಮಾಂಜಾ ದಾರ ಬೈಕ್‌ ಚಲಾಯಿಸುತ್ತಿದ್ದ ಯುವಕನ ಕೊರಳಿಗೆ ಸಿಲುಕಿ ಸ್ಥಳದಲ್ಲೇ...

ಕುಮಟಾ | ದೇವಿಮನೆ ಘಟ್ಟದಲ್ಲಿ KSRTC ಬಸ್ ಕಂದಕಕ್ಕೆ; 18 ಮಂದಿಗೆ ಗಾಯ

ಕುಮಟಾ: ತಾಲೂಕಿನ ದೇವಿಮನೆ ಘಟ್ಟದ 2ನೇ ತಿರುವಿನ ಬಳಿ ಗುರುವಾರ ರಾತ್ರಿ...

ಯಾದಗಿರಿ | ಸಮರ್ಪಕ ಕೂಲಿ ಪಾವತಿಗೆ ಆಗ್ರಹ: ರಸ್ತಾಪುರ ಗ್ರಾಪಂ ಕಚೇರಿ ಎದುರು ರೈತ ಸಂಘ ಧರಣಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ...