Bharath Hebbal

5 POSTS

ವಿಶೇಷ ಲೇಖನಗಳು

ಜಾಗತಿಕ ಶಕ್ತಿಗಳ‌ ʼರಾಜಕೀಯ ಯುದ್ಧʼದಲ್ಲಿ ಸುಡಾನ್ ತತ್ತರ

ಸುಡಾನ್‌ನಲ್ಲಿ ಅಂತರ್ಯುದ್ಧವು 2023 ಏಪ್ರಿಲ್ 15ರಂದು ಆರಂಭವಾಯಿತು. ಆಗ RSF ಖಾರ್ತೂಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಧ್ಯಕ್ಷರ ಅರಮನೆಯ ಮೇಲೆ ದಾಳಿ ನಡೆಸಿತು. ಆ ದಾಳಿ ಮತ್ತು ದೌರ್ಜನ್ಯಗಳಲ್ಲಿ ಸಾಮೂಹಿಕ ಕೊಲೆಗಳು...

ದುಷ್ಟ ಅಮೆರಿಕ ಪುಟ್ಟ ವೆನೆಜುವೆಲಾ ಮೇಲೆ ಬಿದ್ದಿರುವುದೇಕೆ?

ಪುಟ್ಟ ದೇಶ ವೆನೆಜುವೆಲಾದ ಮೇಲೆ ದೈತ್ಯ-ದುಷ್ಟ ಅಮೆರಿಕ ಯುದ್ಧ ಸಾರಿದೆ. ಅದು ತನ್ನ ಹಿಡಿತದಲ್ಲಿರಬೇಕು, ಹೇಳಿದಂತೆ ಕೇಳಬೇಕು, ಕಚ್ಚಾ ತೈಲವನ್ನು ತನಗಲ್ಲದೆ ಯಾರಿಗೂ ಮಾರಬಾರದು ಎಂಬ ಕೆಟ್ಟ ಹಟ ಅಮೆರಿಕದ್ದು. ಅಮೆರಿಕ ಅಧ್ಯಕ್ಷ...

2ನೇ ವಿಶ್ವಯುದ್ಧದ ನಂತರ ಮಧ್ಯಪ್ರಾಚ್ಯದಲ್ಲಿ ರಾಷ್ಟ್ರೀಯತೆ

ರಾಷ್ಟ್ರೀಯವಾದಿ ಚಳವಳಿಗಳು ಫ್ರೆಂಚ್ ಮತ್ತು ಬ್ರಿಟಿಷ್ ಸಾಮ್ರಾಜ್ಯಗಳ ಹಿಮ್ಮೆಟ್ಟುವಿಕೆಗೆ ಕರೆ ನೀಡಿದವು. ಸಿರಿಯಾ, ಲೆಬನಾನ್ ಮತ್ತು ಟ್ರಾನ್ಸ್‌ಜೋರ್ಡಾನ್ ಸ್ವತಂತ್ರವಾದವು. 2ನೇ ವಿಶ್ವಯುದ್ಧದ ನಂತರ, ಜಾಗತಿಕ ಶಕ್ತಿಯ ಸಮತೋಲನವು ಬದಲಾಗಲು ಪ್ರಾರಂಭವಾಯಿತು. ಯುರೋಪಿಯನ್ ಸಾಮ್ರಾಜ್ಯಗಳು...

ಸಿರಿಯಾದ ಡಮಾಸ್ಕಸ್‌ ಮೇಲೆ ಇಸ್ರೇಲ್ ದಾಳಿ ಮಾಡಿದ್ದರೂ, ಅದರ ನಿಜವಾದ ಗುರಿ ಟರ್ಕಿ!

ಸಿರಿಯಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಬರೀ ದಾಳಿಯಾಗಿ ನೋಡದೆ, ಹಿನ್ನೆಲೆಯನ್ನು ಅರಿಯುವುದು ಮುಖ್ಯವಾಗಿದೆ. ಅಲ್ಲಿ ಇಸ್ರೇಲಿನ ಯುದ್ಧದಾಹವಿದೆ, ಟರ್ಕಿಯ ಸಾಮ್ರಾಜ್ಯ ವಿಸ್ತರಣೆಯಿದೆ... ಜುಲೈ 16, 2025ರಂದು ಇಸ್ರೇಲ್, ಸಿರಿಯಾದ ರಾಜಧಾನಿ ದಮಸ್ಕಸ್‌ನ ಮೇಲೆ...

ಅಮೆರಿಕದ ಟ್ರಂಪ್ ಎಂಬ ಹುಚ್ಚನೂ, ಇರಾನಿನ ಇಸ್ಲಾಮಿಕ್ ಖಮೇನಿಯೂ: ಏನಾಗಲಿದೆ ಮಧ್ಯ ಪ್ರಾಚ್ಯ?

ಇರಾನ್ ಮೇಲೆ ಮುಸ್ಲಿಂ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ದೇಶ ಎಂಬ ಗೂಬೆ ಕೂರಿಸಿ, ಅದರ ಮೇಲೆ ದಾಳಿ ಮಾಡಿ, ಅಭದ್ರತೆ ಸೃಷ್ಟಿಸಿ, ಯುದ್ಧಕ್ಕೆ ಎಳೆಸಿ, ಶಸ್ತ್ರಾಸ್ತ್ರಗಳನ್ನು ಖಾಲಿ ಮಾಡಿಸಿ, ನಾಯಕ ಖಮೇನಿಯನ್ನು ಓಡಿಸಿ, ಕೈವಶ...

Breaking

ಕಲಬುರಗಿ | ಇಸ್ಪೀಟ್ ಜೂಜಾಟ: 13 ಮಂದಿ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಫರಹತಾಬಾದ್ ಪೊಲೀಸರು...

ಯಾದಗಿರಿ | ಅಕ್ರಮವಾಗಿ ದಾಸ್ತಾನು ಮಾಡಿದ್ದ 29 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡ ಫಲಾನುಭವಿಗಳಿಗೆ ವಿತರಿಸಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ...

ಯಾದಗಿರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ...

ಕಲಬುರಗಿ | ಅವೈಜ್ಞಾನಿಕ ಬರ ಪರಿಹಾರ ಖಂಡಿಸಿ ರೈತ ಸಂಘ ಪ್ರತಿಭಟನೆ

ರಾಜ್ಯ ಸರ್ಕಾರ ಘೋಷಿಸಿರುವ ಬರ ಪರಿಹಾರ ಅವೈಜ್ಞಾನಿಕವಾಗಿದ್ದು, ರೈತರ ಸಂಕಷ್ಟಕ್ಕೆ ತಕ್ಕ...