ಕೆ ಚೇತನ್ ಕುಮಾರ್

65 POSTS

ವಿಶೇಷ ಲೇಖನಗಳು

ಡೊನಾಲ್ಡ್ ಟ್ರಂಪ್‌ ಪುನರಾಗಮನ; ಜಾಗತಿಕ ನಾಯಕರಿಗೆ ಶುರುವಾಯಿತೆ ಆತಂಕ?

ಅಮೆರಿಕದ ಚುನಾವಣಾ ಫಲಿತಾಂಶವು ಭಾರತದ ವಿದೇಶಾಂಗ ನೀತಿಯ ಮೇಲೆ ಒಂದಿಷ್ಟು ಅನುಕೂಲವಾಗಬಹುದೆಂದು ಹೇಳಲಾಗುತ್ತಿದೆ. ಕೆಲವು ಹಿರಿಯ ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿರುವುದನ್ನು ಮಾಧ್ಯಮಗಳು ಉಲ್ಲೇಖಿಸಿವೆ. ಡೊನಾಲ್ಡ್‌ ಟ್ರಂಪ್‌ ಹಾಗೂ ನರೇಂದ್ರ ಮೋದಿ ಇಬ್ಬರು...

ಹಣದ ಅಮಲು ಹಾಗೂ ಭಾರತೀಯ ಕ್ರಿಕೆಟ್ ತಂಡದ ಗರ್ವಭಂಗ

ಬಾಂಗ್ಲಾ, ಶ್ರೀಲಂಕಾದಲ್ಲಿ ಸರಣಿ ಜಯಿಸಿದ್ದ ಅತಿಯಾದ ಆತ್ಮವಿಶ್ವಾಸ ಭಾರತಕ್ಕೆ ಮುಳುವಾಯಿತು. ಇದರ ಜೊತೆ ಚುಟುಕು ಕ್ರಿಕೆಟಿನ ಹಣದ ಅಮಲು ನೆತ್ತಿಗೇರಿತ್ತು. ಇವೆಲ್ಲ ಕಾರಣಗಳಿಂದ ಭಾರತ ತಂಡದ ಗರ್ವಭಂಗವಾಗಿದೆ. ಹಿರಿಯ ಆಟಗಾರರು ವಿಫಲವಾಗಿರುವ ಕಾರಣ...

ಮಿಥುನ್ ಚಕ್ರವರ್ತಿಗೆ ಫಾಲ್ಕೆ | ಕ್ರಾಂತಿಕಾರಿ ದಿನಗಳಿಂದ ಬಾಲಿವುಡ್ ಸ್ಟಾರ್ ಪಟ್ಟದವರೆಗೆ…

ವ್ಯವಸ್ಥೆ ವಿರುದ್ಧ ಬಂಡೆದ್ದು ನಕ್ಸಲ್‌ ಚಳವಳಿಗಳಿಂದ ಗುರುತಿಸಿಕೊಂಡು ಭೂಗತನಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ಆನಂತರದ ಜೀವನದಲ್ಲಿ ಉಂಟಾದ ಹಲವು ತಿರುವುಗಳಿಂದ ಬಾಲಿವುಡ್‌ ಚಿತ್ರರಂಗದ ಸ್ಟಾರ್‌ ನಟನಾಗಿ ವಿಜೃಂಭಿಸಿದವರು ಬಾಲಿವುಡ್‌ ಹಿರಿಯ ನಟ ಮಿಥುನ್‌ ಚಕ್ರವರ್ತಿ....

ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ: ಹಣಕ್ಕಿಂತ ದಾನವೆ ಶ್ರೇಷ್ಠ ಎಂದ ಉದ್ಯಮಿ ಅಜೀಂ ಪ್ರೇಮ್‌ಜಿ

ರಾಜ್ಯದ ಶಾಲಾ ಮಕ್ಕಳಿಗೆ 2 ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು 6 ದಿನಕ್ಕೆ ವಿಸ್ತರಿಸಲಾಗಿದೆ. ಮಕ್ಕಳ ಪೌಷ್ಟಿಕಾಂಶ ವೃದ್ಧಿಗಾಗಿ ಆಹಾರದ ಜತೆಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಸಂಬಂಧ ರಾಜ್ಯ ಸರ್ಕಾರವು ಅಜೀಂ ಪ್ರೇಮ್‌ಜಿ...

ಬಾಹ್ಯಾಕಾಶದಲ್ಲಿ ಸಿಲುಕಿರುವ ದಿಟ್ಟ ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದು ಯಾವಾಗ?

ಸುನಿತಾ ವಿಲಿಯಮ್ಸ್‌ ಅವರನ್ನು ಭೂಮಿಗೆ ತರಬೇಕಿದ್ದ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಇಂಧನ ಸೋರಿಕೆ ಆಗುತ್ತಿದೆ. ಜೊತೆಗೆ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಸಮಸ್ಯೆಗಳಂತಹ ತಾಂತ್ರಿಕ ದೋಷಗಳು ಕಂಡುಬಂದಿರುವ ಕಾರಣ ಇಬ್ಬರು ಗಗನಯಾತ್ರಿಗಳು ತ್ರಿಶಂಕು...

Breaking

ಸಿಂಧನೂರು | ಡಿಜಿಟಲ್ ಸ್ವಾತಂತ್ರ ಜಾಗೃತಿ ಅಭಿಯಾನ

“ಡಿಜಿಟಲ್ ಸ್ವಾತಂತ್ರ” ಅಭಿಯಾನದ ಅಂಗವಾಗಿ ರಾಜ್ಯವ್ಯಾಪಿಯಾಗಿ ಕೈಗೊಂಡಿರುವ ಸಾಲಿಡಾರಿಟಿ ಯೂತ್ ಮೂವ್ಮೆಂಟ್...

ಧರ್ಮಸ್ಥಳ ಪ್ರಕರಣ‌ | ಹುಲಿಗೆ ರಕ್ತದ ರುಚಿ ಸಿಕ್ಕಿದೆ, ಬೇರೆ ದೇವಸ್ಥಾನ ಮೇಲೂ ದಾಳಿ ನಡೆಯಬಹುದು: ಬಿ ಎಲ್‌ ಸಂತೋಷ್

ಧರ್ಮಸ್ಥಳ ಪ್ರಕರಣ ಗಮನಿಸಿದರೆ ಹುಲಿಗೆ ರಕ್ತದ ರುಚಿ ಸಿಕ್ಕಿದೆ. ಮೂರು ವರ್ಷಗಳ...

ಬೆಂಗಳೂರು ವಿವಿಯಿಂದ ಎರಡು ಮಹಾ ಪ್ರಬಂಧಗಳಿಗೆ ಡಾಕ್ಟರೇಟ್: ಕನ್ನಡ ಉಪನ್ಯಾಸಕರಿಗೆ ಗೌರವ

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಗೆ ಒಡ್ಡಿಕೊಂಡಿರುವ ಇಬ್ಬರಿಗೆ...

ಜುರೆಲ್, ಜಡೇಜಾ, ರಾಹುಲ್ ಶತಕದ ಬಿರುಸು: ವಿಂಡೀಸ್‌ ವಿರುದ್ಧ ಭಾರತ ಬೃಹತ್ ಮುನ್ನಡೆ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ...

Download Eedina App Android / iOS

X