ಹಿಸ್ಸಾರ್‌ನಿಂದ ವಿಶ್ವದ ನಂಬರ್ 1 ಪಟ್ಟದವರೆಗೆ ಸಾಗಿದ ಸೈನಾ ನೆಹ್ವಾಲ್ ಪಯಣ ಅದ್ಭುತ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು, ಚೀನಿಯರ ಕೋಟೆ ಭೇದಿಸಿ, ಭಾರತೀಯ ಬ್ಯಾಡ್ಮಿಂಟನ್ ಇತಿಹಾಸವನ್ನೇ ಬದಲಿಸಿದ ಈ 'ಸೂಪರ್ ಸೈನಾ' ಸಾಧನೆ,...
ಗ್ರೀನ್‌ಲ್ಯಾಂಡ್‌ನ ಮಂಜುಗಡ್ಡೆಯಂತೆಯೇ ಯುರೋಪಿನ ಹೃದಯವೂ ಗಾಜಾ ವಿಷಯದಲ್ಲಿ ತಣ್ಣಗಿದೆ. ಆದರೆ ತನ್ನದೇ ಅಂಗಳದ ವ್ಯಾಪಾರಕ್ಕೆ ಕುತ್ತು ಬಂದಾಗ ಮಾತ್ರ ಅದು ಕೆಂಡದಂತೆ ಕಾಯುತ್ತದೆ. ಗ್ರೀನ್‌ಲ್ಯಾಂಡ್‌ನಲ್ಲಿನ ಪ್ರತಿಭಟನೆ ಟ್ರಂಪ್ ವಿರುದ್ಧದ ಎಚ್ಚರಿಕೆಯ ಗಂಟೆಯಷ್ಟೇ ಅಲ್ಲ,...
ಬಿಹಾರದಲ್ಲಿ ಮಕರ ಸಂಕ್ರಾಂತಿ ಕೇವಲ ಸುಗ್ಗಿ ಹಬ್ಬವಷ್ಟೇ ಅಲ್ಲ; ಅದು ರಾಜ್ಯದ ರಾಜಕೀಯ ಹವಾಮಾನವನ್ನು ಅಳೆಯುವ ಅತ್ಯಂತ ವಿಶ್ವಾಸಾರ್ಹ ಮಾಪಕವೂ ಹೌದು. ಚಳಿ ಕಾಯಿಸಲು ಜನರು ಮನೆಯಲ್ಲಿದ್ದರೆ, ಪಾಟ್ನಾದ ರಾಜಕೀಯ ನಾಯಕರು ಮಾತ್ರ...
ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವ ಚೀನಾ, ಈಗ ಭಾರತದ ಶಿರಭಾಗವಾದ ಕಾಶ್ಮೀರದ ಉತ್ತರ ತುದಿಯ ‘ಶಕ್ಸ್‌ಗಾಮ್ ಕಣಿವೆ’ಯಲ್ಲಿ (Shaksgam Valley) ಮೂಲಸೌಕರ್ಯ ಅಭಿವೃದ್ಧಿಯನ್ನು ಚುರುಕುಗೊಳಿಸಿದೆ. ಇದಕ್ಕೆ ಭಾರತದ...