ಟೆಕ್‌ಜ್ಞಾನ

ನಿಯಮಗಳ ಉಲ್ಲಂಘನೆ: ಒಂದು ತಿಂಗಳಲ್ಲಿ 70 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ಪ್ರತಿ ತಿಂಗಳು ವಂಚಕರು ಅಥವಾ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸಿದ್ದಾರೆಂದು ವರದಿಯಾದ ಲಕ್ಷಾಂತರ ಭಾರತೀಯ ಬಳಕೆದಾರರನ್ನು ವಾಟ್ಸಾಪ್ ನಿಷೇಧಿಸುತ್ತದೆ. ತನ್ನ ಇತ್ತೀಚಿನ ಭಾರತದ ಮಾಸಿಕ ವರದಿಯಲ್ಲಿ, ಮೆಟಾ-ಮಾಲೀಕತ್ವದ ವಾಟ್ಸಾಪ್ ದುರುಪಯೋಗವನ್ನು ತಡೆಯಲು ಮತ್ತು ವಾಟ್ಸಾಪ್‌ನ...

ವಾಟ್ಸಪ್‌ ಬಳಕೆದಾರರಿಗೆ ಗುಡ್ ನ್ಯೂಸ್‌: ವಿಡಿಯೋ ಸ್ಟೇಟಸ್‌ ಅವಧಿ 30 ಸೆಕೆಂಡ್‌ನಿಂದ 60 ಸೆಕೆಂಡ್‌ಗೆ ಏರಿಕೆ

ವಾಟ್ಸಪ್‌ ಬಳಕೆದಾರರಿಗೆ ಇದು ಗುಡ್ ನ್ಯೂಸ್‌. ವಾಟ್ಸಪ್‌ ಸ್ಟೇಟಸ್‌ ಅವಧಿ ಇದೀಗ ಒಂದು ನಿಮಿಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್...

ಮುಸ್ಲಿಂ ದ್ವೇಷಕ್ಕೆ ಅನುಮತಿ ಹಾಗೂ ಮೋದಿ ನಿಂದಿಸುವ ಜಾಹೀರಾತುಗಳಿಗೆ ತಡೆ ನೀಡಿದ ಮೆಟಾ

ಪ್ರಸ್ತುತ ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದು, ಐದು ಹಂತದಲ್ಲಿ ಮತದಾನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ(ಎಐ) ನಿರ್ಮಿತ ವಿಡಿಯೋಗಳು ಕೋಮು ಸಾಮರಸ್ಯ ಹಾಳು ಮಾಡಿ ಅಪಪ್ರಚಾರಗೊಳಿಸುತ್ತಿರುವುದು ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿದೆ.ವರದಿಗಳ ಪ್ರಕಾರ...

‘ಚಂದ್ರ’ ಉಪಗ್ರಹದಲ್ಲಿ ಮೊದಲ ರೈಲ್ವೆ ನಿಲ್ದಾಣ ಸ್ಥಾಪಿಸಲು ‘ನಾಸಾ’ ಯೋಜನೆ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಮಂಡಳಿ(ನಾಸಾ) ಚಂದ್ರನ ಉಪಗ್ರಹದಲ್ಲಿ ರೋಬೋಟ್‌ ರೈಲ್ವೆ ನಿಲ್ದಾಣ ನಿರ್ಮಿಸಲು ಯೋಜಿಸುತ್ತಿರುವುದಾಗಿ ಘೋಷಿಸಿದೆ. ಇದಕ್ಕಾಗಿ ಭೂಮಿಯ ಏಕೈಕ ಉಪಗ್ರಹವಾದ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸಲಿದೆ.ನಾಸಾ ನಿರ್ಮಿಸಲು...

ಎಟಿಎಂ ಕಾರ್ಡ್‌ನ ಹಣ ದೋಚಲು ಹೊಸ ರೀತಿಯ ವಂಚಕರ ಪ್ರವೇಶ

ಒಂದು ವಾರದ ಹಿಂದಷ್ಟೆ ಎಟಿಎಂ ಯಂತ್ರವನ್ನು ಹಾಳುಗೆಡವಿ ಜನರಿಗೆ ಮೋಸ ಮಾಡಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.ಪೊಲೀಸರ ಮಾಹಿತಿಯ ಪ್ರಕಾರ ವಂಚಕರು ಎಟಿಎಂ ಕಾರ್ಡ್‌ ಸ್ವೈಪ್‌ ಮಾಡುವ ರೀಡರ್‌ ಅನ್ನು ಹಾಳು ಮಾಡಿ...

ಗೌಪ್ಯತೆಯ ಬದ್ದತೆ ಮುರಿಯಲು ಒತ್ತಾಯಿಸಿದರೆ ಭಾರತವನ್ನೇ ತೊರೆಯುತ್ತೇವೆ: ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಸಂದೇಶಗಳ ಖಾಸಗಿತನ/ಗೌಪ್ಯತೆ (ಎಂಡ್‌-ಟು-ಎಂಚ್‌ ಎನ್‌ಕ್ರಿಪ್ಶನ್‌) - ಸಂದೇಶ ಕಳಿಸಿದವರು, ಸ್ವೀಕರಿಸಿದವರಲ್ಲದೆ ಮೂರನೇ ವ್ಯಕ್ತಿ ಆ ಸಂದೇಶ ನೋಡಲಾಗದು - ಉಲ್ಲಂಘಿಸಲು ಒತ್ತಾಯಿಸಿದರೆ ದೇಶವನ್ನು ತೊರೆಯುವುದಾಗಿ ವಾಟ್ಸಾಪ್‌ ಹೇಳಿದೆ. ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು...

ವಾಟ್ಸಾಪ್‌ನಲ್ಲಿ ಇಂಟರ್‌ನೆಟ್ ಇಲ್ಲದೆ ಫೈಲ್‌ಗಳು, ಇಮೇಜ್‌ಗಳ ಶೇರಿಂಗ್ ಆಯ್ಕೆ

ಸರಿಸುಮಾರು ಮುನ್ನೂರು ಕೋಟಿಗೂ ಸಕ್ರಿಯ ಬಳಕೆದಾರರನ್ನು ಹೊಂದಿರುವ ಪ್ರಬಲ ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ಹೊಸ ಫೀಚರ್‌ ಪರಿಚಯಿಸಲು ಮುಂದಾಗಿದೆ.ನೂತನ ಫೀಚರ್‌ ಇಂಟರ್‌ನೆಟ್‌ ಇಲ್ಲದೆ ಫೈಲ್‌ಗಳು ಹಾಗೂ ಇಮೇಜ್‌ಗಳನ್ನು ಪಡೆಯುವುದಾಗಿದೆ. ಈ ನೂತನ ಫೀಚರ್‌ನಲ್ಲಿ...

ರಾಷ್ಟ್ರೀಯ ಭದ್ರತೆ ಹಿನ್ನೆಲೆ; ಟ್ವಿಟರ್ ಸ್ಥಗಿತಗೊಳಿಸಿದ ಪಾಕಿಸ್ತಾನ

ಪಾಕಿಸ್ತಾನ ಆಂತರಿಕ ಸಚಿವಾಲಯವು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸಾಮಾಜಿಕ ಮಾಧ್ಯಮ ಎಕ್ಸ್(ಹಳೆಯ ಟ್ವಿಟರ್‌) ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ಬಳಕೆದಾರರು ಎಕ್ಸ್‌ನಲ್ಲಿದ್ದ ತೊಂದರೆಯ ಬಗ್ಗೆ ವರದಿ ಮಾಡುತ್ತಿದ್ದ ಕಾರಣ ಸರ್ಕಾರ ಈ ಆದೇಶವನ್ನು ಫೆಬ್ರವರಿಯಿಂದಲೇ ಜಾರಿಗೊಳಿಸಿತ್ತು....

ಇಂದು ಸೂರ್ಯ ಗ್ರಹಣ: ವಿಶ್ವದ ಹಲವು ಭಾಗಗಳಲ್ಲಿ ಗೋಚರ

ವಿಶ್ವದ ಹಲವು ಭಾಗಗಳಲ್ಲಿ ಇಂದು(ಏ.08) ಸೂರ್ಯ ಗ್ರಹಣ ಗೋಚರಿಸಲಿದೆ. ವಿವಿಧ ದೇಶಗಳಲ್ಲಿ ಇಂದು ಸಂಭವಿಸುವ ಸೂರ್ಯ ಗ್ರಹಣವನ್ನು ಮೂರು ಕೋಟಿಗೂ ಅಧಿಕ ಮಂದಿ ಕಣ್ತುಂಬಿಕೊಳ್ಳಲಿದ್ದಾರೆ. ಭಾರತ ಉಪಖಂಡದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಇದು...

ಚಿತ್ರದುರ್ಗದಿಂದ ಮರು ಬಳಕೆ ಉಡಾವಣಾ ವಾಹನವನ್ನು ಯಶಸ್ವಿಯಾಗಿ ಪ್ರಯೋಗಗೊಳಿಸಿದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಿತ್ರದುರ್ಗದ ಚಳ್ಳೆಕೆರೆಯಿಂದ ಆರ್‌ಎಲ್‌ವಿ ಎಲ್‌ಇಎಕ್ಸ್‌-02 ಮೂಲಕ ಪುಷ್ಪಕ್‌ ಎಂಬ ಮರುಬಳಕೆ ಉಡಾವಣಾ ವಾಹನ (ಆರ್‌ಎಲ್‌ವಿ-ಟಿಡಿ) ವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.ಚಳ್ಳೆಕೆರೆಯ ವೈಮಾನಿಕ ಪರೀಕ್ಷಾ ಶ್ರೇಣಿಯ ಸ್ಥಳದಲ್ಲಿ ಆರ್‌ಎಲ್‌ವಿ-ಟಿಡಿ ಅನ್ನು...

ಸಣ್ಣ ವಯಸ್ಸಿನ ಬೆತ್ತಲೆ ಚಿತ್ರ ಹಾಕಿದ್ದಕ್ಕೆ ಜಿಮೇಲ್ ನಿರ್ಬಂಧ: ಗೂಗಲ್‌ಗೆ ಗುಜರಾತ್ ಹೈಕೋರ್ಟ್ ನೋಟಿಸ್

ಗೂಗಲ್‌ ಡ್ರೈವ್‌ನಲ್ಲಿ ಸಣ್ಣ ವಯಸ್ಸಿನ ಬೆತ್ತಲೆ ಚಿತ್ರವನ್ನು ಅಪ್‌ಲೋಡ್‌ ಮಾಡಿದ್ದಕ್ಕಾಗಿ ಕಳೆದ ಒಂದು ವರ್ಷದಿಂದ ಇಮೇಲ್‌ ಖಾತೆಯನ್ನು ಗೂಗಲ್‌ ಸಂಸ್ಥೆ ನಿರ್ಬಂಧಿಸಿದ್ದ ಕ್ರಮವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಅರ್ಜಿದಾರರ ಜಿಮೇಲ್ ನಿರ್ಬಂಧಿಸಿದ...

ಅಶ್ಲೀಲ ವಿಡಿಯೋ ಪ್ರಸಾರ : 18 ಒಟಿಟಿ, 19 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

ಹಲವು ಎಚ್ಚರಿಕೆಗಳ ನಡುವೆಯೂ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿ ವೇದಿಕೆಗಳು ಹಾಗೂ 19 ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.19 ವೆಬ್‌ಸೈಟ್‌ಗಳಲ್ಲಿ 10 ಆಪ್‌ಗಳು 7 ಗೂಗಲ್‌ ಹಾಗೂ 3 ಆಪಲ್‌...

ಜನಪ್ರಿಯ