Layoff.fyi ಮಾಹಿತಿ ಪ್ರಕಾರ ನಿತ್ಯ 3,500 ಉದ್ಯೋಗ ವಂಚಿತ
ಜನವರಿ ತಿಂಗಳಲ್ಲಿ ವಿಶ್ವದಾದ್ಯಂತ ಒಂದು ಲಕ್ಷ ಉದ್ಯೋಗ ಕಡಿತ
ಉದ್ಯೋಗ ಕಡಿತವು ಜಾಗತಿಕ ವಿದ್ಯಮಾನವಾಗಿ ಮಾರ್ಪಟ್ಟಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಜಗತ್ತು ಈಗಷ್ಟೇ ಚೇತರಿಸಿಕೊಂಡು ನಷ್ಟದಲ್ಲಿದ್ದ...
ಅಮೆಜಾನ್‌ನಿಂದ ಉದ್ಯೋಗ ಕಳೆದುಕೊಂಡವರ ಸಂಖ್ಯೆ 27 ಸಾವಿರಕ್ಕೆ ಏರಿಕೆ
3 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಶೇ. 9ರಷ್ಟು ಉದ್ಯೋಗಿಗಳ ವಜಾ
ಇ-ವಾಣಿಜ್ಯ ದೈತ್ಯ ಸಂಸ್ಥೆ ಅಮೆಜಾನ್ ತನ್ನ ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ ಜಾಗತಿಕವಾಗಿ 9...
ವಿದೇಶಿ ವಾಣಿಜ್ಯ ಸಾಲದ ಮಿತಿ 1.5 ಬಿಲಿಯನ್ ಡಾಲರ್‌ಗೆ ಹೆಚ್ಚಳ
ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 155.8 ಲಕ್ಷ ಕೋಟಿ ರೂ
ವಿದೇಶಿ ವಿನಿಮಯದ ದರದ ಅನ್ವಯ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ...
ವಿಶ್ವದ 15ನೇ ಅಧಿಕೃತ ರಾತ್ರಿ ಆಗಸ ವೀಕ್ಷಣಾ ಧಾಮ
ನಕ್ಷತ್ರ, ಗ್ಯಾಲಕ್ಸಿಗಳ ಅಧ್ಯಯನ ಮಾಡಲು ಉಪಯುಕ್ತ
ಖಗೋಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಹಾನ್ಲೆ...
ಖಗೋಳಶಾಸ್ತ್ರಜ್ಞರನ್ನು ಸದಾ ಬೆರಗುಗೊಳಿಸುವ ನಕ್ಷತ್ರ ಸೂರ್ಯ
ಬಾಹ್ಯಾಕಾಶ ವಿಜ್ಞಾನಿಗಳ ಸಮುದಾಯವನ್ನು ಬೆರಗುಗೊಳಿಸಿದ ದೃಶ್ಯ
ಸೂರ್ಯ, ತನ್ನ ಅಗಾಧ ಗುರುತ್ವ ಬಲದ ಶಕ್ತಿಯಿಂದ ಇಡೀ ಸೌರವ್ಯೂಹವನ್ನು ನಿಯಂತ್ರಿಸುವ ನಕ್ಷತ್ರ. ಸೂರ್ಯನಲ್ಲಾಗುವ ಸಣ್ಣ ಬದಲಾವಣೆಯೂ, ಸೌರಮಂಡಲದ ಮೇಲೆ...