Hema Venkat

0 POSTS

ವಿಶೇಷ ಲೇಖನಗಳು

ಸುಳ್ಯ | ಎಡಮಂಗಲದಲ್ಲಿ ʼಪ್ರಜಾಧ್ವನಿ ಕರ್ನಾಟಕʼ ಸಹಯೋಗದಲ್ಲಿ ಗಾಂಧಿ ಜಯಂತಿ

ಪ್ರಜಾಧ್ವನಿ ಕರ್ನಾಟಕ ಮತ್ತು ಸರಕಾರಿ ಪ್ರೌಢಶಾಲೆ ಎಡಮಂಗಲ ಇವುಗಳ ಸಹಯೋಗದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಮತ್ತು ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ದಿನಾಂಕ 02.10.2026...

‘ಅಕ್ಕ’ ರಜತಮಹೋತ್ಸವ | ಕವನ, ಸಣ್ಣಕತೆ ಸ್ಪರ್ಧೆ- ಹರ್ಷಿತ ಎಸ್, ರವಿ ಮಡೋಡಿ ವಿಜೇತರು

ಸೆಪ್ಟೆಂಬರ್ 4-6, 2026ರಂದು ಫಿಲಡೆಲ್ಫಿಯದಲ್ಲಿ ಆಯೋಜಿಸಲಾಗಿರುವ ‘ಅಕ್ಕ’ ರಜತಮಹೋತ್ಸವ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮಿತಿಯ ವತಿಯಿಂದ ಆಹ್ವಾನಿಸಿದ್ದ ಕವನ ಹಾಗೂ ಸಣ್ಣ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ಸ್ಪರ್ಧೆಗೆ ಭಾರತದ...

ಗಾಜಿನ ಮನೆಯಲ್ಲಿ ಡಿಕೆಶಿ ಪ್ರಮಾಣವಚನ; ರಸ್ತೆಯುದ್ದಕ್ಕೂ ದೊಡ್ಡ ಪರದೆಯಲ್ಲಿಯೇ ನೋಡಿ ಸಂಭ್ರಮಿಸಿದ ಜನ

ಕಳೆದ ವರ್ಷ ಐಪಿಎಲ್‌ ಕಪ್‌ ಗೆದ್ದ ಆರ್‌ಸಿಬಿ ತಂಡದ ವಿಜಯೋತ್ಸವದಲ್ಲಿ ಬೆಂಗಳೂರು ಸುತ್ತಮುತ್ತಲಿನ ಕ್ರಿಕೆಟ್‌ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ನಗರದಲ್ಲಿ ಜಮಾಯಿಸಿ ಕಾಲ್ತುಳಿತ ಉಂಟಾಗಿ ಹನ್ನೊಂದು ಮಂದಿ ಮೃತಪಟ್ಟ ಘಟನೆಯ ನಂತರ ಸರ್ಕಾರ,...

‘ಮನರೇಗಾ’ವೇ ಇರಲಿ; ನೂರು ಪಂಚಾಯತಿಗಳಿಂದ ಠರಾವು

ಸರ್ಕಾರದ ಆದೇಶದಂತೆಯೇ ರಾಜ್ಯದ ಹೆಚ್ಚಿನ ಪಂಚಾಯತಿಗಳಲ್ಲಿ ಇಂದು ವಿಬಿ ರಾಮ್‌ಜಿ ಕಾನೂನಿನ ತಿಳಿವಳಿಕೆ ನೀಡುವ ಗ್ರಾಮಸಭೆ ನಡೆದವು. ಜನರು ಭಾಗವಹಿಸಿದ್ದ ಹೆಚ್ಚಿನ ಗ್ರಾಮಸಭೆಗಳಲ್ಲಿ ಹೊಸ ಕಾಯಿದೆಯು ನಮಗೆ ಬೇಡ, ವರ್ಷವಿಡೀ ಇಡೀ ದೇಶದಲ್ಲೂ...

ಅಪಾಯದ ಅಂಚಿನಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿ ಹಾಗೂ ಸ್ವಾಯತ್ತ ಸಂಸ್ಥೆಗಳು

ಗುರುವಾರ ಪ್ರಕಟವಾಗಬೇಕಿದ್ದ ಕೇಂದ್ರ ಸಾಹಿತ್ಯ ಅಕಾದೆಮಿಯ ಈ ವರ್ಷದ ಪ್ರಶಸ್ತಿಯನ್ನು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ತಡೆಹಿಡಿದಿದೆ. ಇದರೊಂದಿಗೆ ಅಕಾದೆಮಿಗಳಿಗಿದ್ದ ಸ್ವಾಯತ್ತ ಸ್ಥಾನಮಾನ ಇನ್ನು ಮುಂದೆ ಇರುವುದಿಲ್ಲ ಎನ್ನುವುದು ಖಚಿತವಾಗಿದೆ. ಅಧಿಕಾರ ಹಿಡಿದಿರುವ ಕೇಂದ್ರದ...

Breaking

ಬಸವಕಲ್ಯಾಣ | ಶರಣರ ಇತಿಹಾಸ ಉಳಿಸುವಲ್ಲಿ ಮಹಾರಾಷ್ಟ್ರದ ಕೊಡುಗೆ ಅಪಾರ: ಬಸವದೇವರು

ಶರಣ ಧರ್ಮ ಕರ್ನಾಟಕದಲ್ಲಿ ಹುಟ್ಟಿದರೂ, ಶರಣರ ಪರಂಪರೆ ಹಾಗೂ ವಚನ ಸಾಹಿತ್ಯವನ್ನು...

ಭಾಲ್ಕಿ | ಖಟಕ್ ಚಿಂಚೋಳಿಯಲ್ಲಿ ಧಮ್ಮಚಕ್ರ ಪ್ರವರ್ತನ ದಿನಾಚರಣೆ

ಭಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನ...

ಯಾದಗಿರಿ | ಶಹಾಪುರದ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಆಚರಣೆ

ಶಹಾಪುರ ತಾಲೂಕಿನ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ವಿಜಯದಶಮಿ ಅಂಗವಾಗಿ ಪಂಚಶೀಲ...

ಗದಗ | ಅಲೆಮಾರಿ ಕುಟುಂಬಗಳ ಗುಡಿಸಲು ತೆರವುಗೊಳಿಸಲು ಮುಂದಾದ ಪುರಸಭೆ; ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ಜಿಲ್ಲೆಯ ಲಕ್ಷ್ಮೀಶ್ವರ ನಗರದ ಎಂ.ಎ. ಕಾಲೇಜಿನ ಹಿಂಭಾಗದಲ್ಲಿರುವ ಗಡ್ಡದೇವರಮಠ ನಗರದಲ್ಲಿ ವಾಸವಿರುವ...