Hema Venkat

-84 POSTS

ವಿಶೇಷ ಲೇಖನಗಳು

ನ್ಯಾ. ಡಿ ಕುನ್ಹಾ ವಿರುದ್ಧ ಹೇಳಿಕೆ; ಪ್ರಲ್ಹಾದ್‌ ಜೋಶಿ ವಿರುದ್ಧ ರಾಜ್ಯಪಾಲರಿಗೆ ಸಚಿವರಿಂದ ದೂರು

ಕೊರೋನಾ ಕಾಲದಲ್ಲಿ ಬಿಜೆಪಿ ಸರ್ಕಾರ ನಡೆಸಿದ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿರುವ ಆಯೋಗದ ಮುಖ್ಯಸ್ಥ ನ್ಯಾ. ಮೈಕಲ್‌ ಡಿ ಕುನ್ಹಾ ಅವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ವಿರುದ್ಧ...

ವಕ್ಫ್‌, ರೈತರ ಆಸ್ತಿ: ಸರ್ಕಾರ ಮಾಡಿದ್ದೇನು? ಇಲ್ಲಿದೆ ಫುಲ್‌ ಡೀಟೇಲ್ಸ್

ವಕ್ಫ್‌ ವಿಚಾರವನ್ನು ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಒಳ-ಹೊರಗನ್ನು ಹಾಗೂ ಸಮಕಾಲೀನ ರಾಜಕಾರಣವನ್ನು ಇಲ್ಲಿ ಸಾಕ್ಷ್ಯಾಧಾರಗಳೊಂದಿಗೆ ವಿವರಿಸಿದ್ದಾರೆ ಡಾ. ವಾಸು ಎಚ್‌ ವಿ

ಬಿಜೆಪಿ ಆಡಳಿತದಲ್ಲೂ ವಕ್ಫ್ ನೋಟಿಸ್ ಕೊಟ್ಟಿತ್ತು: ಎಸ್ ಎಂ ಜಾಮದಾರ್

ವಕ್ಫ್ ಎಂದು ನಮೂದಾದ ಜಮೀನಿಗೆ ಸಂಬಂಧ ನೋಟಿಸ್ ಕೊಟ್ಟಿದ್ದನ್ನು ವಿವಾದ ಮಾಡಲಾಗಿದೆ. ಆದರೆ ವಕ್ಫ್ ಸಂಬಂಧದ ವಾಸ್ತವ ಸಂಗತಿಗಳನ್ನು ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ...

ವೈರಲ್‌ ಆಯ್ತು ಬೊಮ್ಮಾಯಿ ಮತ್ತೊಂದು ವಿಡಿಯೋ

ಒಂದು ಬ್ರೆಕಿಂಗ್‌ ವಿಡಿಯೋ ಮಾಡಿ, ಮೋದಿಜಿ ಪ್ರಣಾಳಿಕೆ ಬಗ್ಗೆ ಹೇಳಿದ್ವಿ. ಈಗ ಮತ್ತೆ ಬೊಮ್ಮಾಯಿ ಅವರ ಒಂದು ವಿಡಿಯೋ ವೈರಲ್‌ ಆಗಿದೆ. ನಮ್ಮೆಲ್ಲಾ ವೀಕ್ಷಕರಿಗೆ ಉರ್ದು ಬರದ ಕಾರಣ ನಾವು ಸಬ್‌ಟೈಟಲ್‌ ಕೊಟ್ಟಿದ್ದೇವೆ....

ವಕ್ಫ್‌ ಒತ್ತುವರಿ ತೆರವು ಭರವಸೆ ನೀಡಿದ್ದೇ ಮೋದಿ

ಈಗಾಗಲೇ ವಕ್ಫ್ ಬಗ್ಗೆ ಎಲ್ಲಾ ರೀತಿಯ ಆಂಗಲ್ ನಲ್ಲೂ ಸಹ ಒಂದಿಷ್ಟು ವಿಡಿಯೋಗಳನ್ನು ನಾವು ಮಾಡಿದ್ದೇವೆ. ವಕ್ಫ್ ಅಂದ್ರೆ ಏನು, ವಕ್ಫ್ ಹೇಗೆ ವರ್ಕ್ ಆಗುತ್ತೆ, ಈಗ ಬಿಜೆಪಿ ವಕ್ಫ್ ಅನ್ನ ಯಾವ...

Breaking

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

Download Eedina App Android / iOS

X