ಅಂಧಾಭಿಮಾನ ಎನ್ನುವುದು ನಟ ದರ್ಶನ್ ಅಭಿಮಾನಿಗಳಿಗೆ ಸೀಮಿತವಾಗಿಲ್ಲ. ತಮ್ಮ ನೆಚ್ಚಿನ ನಟ ನೀಡಿದ ಹೇಳಿಕೆಗಳು ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವ ಇತರ ಅಭಿಮಾನಿಗಳೂ ಇದ್ದಾರೆ. ಆದರೆ ಒಂದು ಕೊಲೆಯನ್ನು ಸಮರ್ಥಿಸಿಕೊಳ್ಳುವುದು, ಅವರೇ ನಮ್ಮ...
ಆನ್‌ಲೈನ್ ಮಾರುಕಟ್ಟೆಗೆ ನಾವೆಲ್ಲವೂ ಮಾರುಹೋಗುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ತ್ವರಿತವಾಗಿ, ಕಡಿಮೆ ದರದಲ್ಲಿ, ನಾವು ಕುಳಿತಲ್ಲಿಗೆ ನಮಗೆ ಬೇಕಾದ ಸಾಮಾಗ್ರಿಗಳು ಬಂದು ತಲುಪುವುದು. ಬಟ್ಟೆಯಿಂದ ಹಿಡಿದು ಪ್ರತಿ ದಿನ ಬಳಸುವ ಬ್ರಶ್, ಪೇಸ್ಟು,...
ಅಭಿವೃದ್ದಿ ಎಂದರೆ ಬರೀ ಹೆದ್ದಾರಿ, ಕಟ್ಟಡಗಳಿಗೆ ಸೀಮಿತವೇ? ಅಭಿವೃದ್ದಿ ಎಂದರೆ ಸಮಗ್ರ ಅಭಿವೃದ್ದಿ ಎಂಬುದನ್ನು ಜನರ ದುಡ್ಡಲ್ಲಿ ಊರೂರು ತಿರುಗುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುವವರು ಯಾರು? ಬಡವರ ಕೊರಳ ಸಮೀಪವಿರುವ...
ಸೆಬಿ ಅಧ್ಯಕ್ಷೆಯನ್ನು ಮೋದಿ, ಮೋದಿಯನ್ನು ಸೆಬಿ ಅಧ್ಯಕ್ಷೆ, ಅದಾನಿಯನ್ನು ಮೋದಿ ಹೀಗೆ ಒಬ್ಬರನ್ನು ಒಬ್ಬರು ರಕ್ಷಿಸಿಕೊಳ್ಳುತ್ತಾ ಕೋಟ್ಯಂತರ ಜನರ ಹೂಡಿಕೆಗೆ ಗಂಡಾಂತರ ತಂದಿದ್ದಾರೆ. ಯಾರು ಯಾರ ರಕ್ಷಣೆ ಮಾಡಿದರೂ ಕೊನೆಗೆ ಮುಳುಗುವುದು ನಮ್ಮ...
ವಾಯುಮಾಲಿನ್ಯ - ನಾವು ಪ್ರಾಥಮಿಕ ತರಗತಿಯಿಂದಲೇ ಪಠ್ಯದಲ್ಲಿ ಓದಿಕೊಂಡು ಬಂದಿರುವ ವಿಷಯ. ವಾಯುಮಾಲಿನ್ಯದ ದುಷ್ಪರಿಣಾಮ, ಜನರ ಆರೋಗ್ಯದ ಮೇಲೆ ಆಗುವ ಪ್ರಭಾವ ಎಲ್ಲವನ್ನೂ ನಮಗೆ ಸಣ್ಣ ವಯಸ್ಸಿನಿಂದಲೇ ತಿಳಿಸಲಾಗುತ್ತದೆ. ಆದರೆ, ಬೆಳೆಯುತ್ತಿದ್ದಂತೆ ನಾವು...