ಇತರೆ ರಾಜ್ಯಗಳಲ್ಲಿ ಕ್ರೈಸ್ತರು ಮತಾಂತರ ಮಾಡುವವರು, ಹಿಂದೂ ವಿರೋಧಿಗಳೆಂದು ಕರೆಯುವ ಬಿಜೆಪಿ ಕೇರಳದಲ್ಲಿ ಕ್ರೈಸ್ತರ ಮತಕ್ಕೆ ಬಲೆ ಬೀಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು ಚರ್ಚ್‌ಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ....
ಕೇರಳದ ಈ ರಾಜಕೀಯ ದಂಪತಿಗಳು ಕೇವಲ ಅಧಿಕಾರಕ್ಕಾಗಿ ಒಂದಾದವರಲ್ಲ. ಬದಲಾಗಿ ಸಮಾಜದಲ್ಲಿ ಒಂದು ಬದಲಾವಣೆ ತರುವ ನಿಟ್ಟಿನಲ್ಲಿ ಒಂದಾಗಿ ಕಾರ್ಯನಿರ್ವಹಿಸಿರುವ ಹಲವು ನಿದರ್ಶನಗಳಿವೆ. ಕೆಲವೊಮ್ಮೆ ಸೈದ್ಧಾಂತಿಕವಾಗಿ ಬೇರೆ ಬೇರೆಯಾಗಿ ಹೋರಾಡಿರುವುದೂ ಇದೆ.
ಕೇರಳ ರಾಜಕೀಯ...
ಕೇರಳದಲ್ಲಿ ಉನ್ನತ ಮಟ್ಟದ ಮಹಿಳಾ ನಾಯಕಿಯರು ಇದ್ದರೂ ಅವರು ಬರೀ ಪ್ರಾಸಂಗಿಕ ನಾಯಕರು. ಅವರ ನಾಯಕತ್ವಕ್ಕೆ ಬೆಲೆಯೂ ಇಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಕೇರಳದಲ್ಲಿ ಮಹಿಳೆಯರಿಗೆ ಸ್ಥಾನ ಯಾಕಿಲ್ಲ? ಇಷ್ಟು...
ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ ಉಳಿಯುವುದೆಲ್ಲವೂ ಮೋದಿಮಯ. ಸರ್ಕಾರದ ಪರವಾದ ಐಟಿ ಸೆಲ್ ಖಾತೆಗಳು ಮತ್ತು ಪ್ರಧಾನಿಯನ್ನು ಹೊಗಳುವ ಭಜನಾ ಮಂಡಳಿಗಳು ಮಾತ್ರ ಉಳಿಯುವುದು ಎಂಬುದು...
ದಶಕಗಳ ಕಾಲ ಅವಮಾನವೆಂಬ ಕಗ್ಗತ್ತಲಿನಿಂದ ಹೊರಬರಲು ನಡೆಸಿದ ಹೋರಾಟಕ್ಕೆ 2014ರ ಸುಪ್ರೀಂ ಕೋರ್ಟ್‌ನ ತೀರ್ಪು ಒಂದು ಬೆಳಕಿನ ಕಿರಣ. ಆದರೆ ಇಂದು ಮಸೂದೆಗೆ ತಿದ್ದುಪಡಿ ತಂದು ಭರವಸೆಯ ಮೇಲೆ ಮಸಿ ಬಳಿಯಾಗುತ್ತಿದೆ. ನಾವೂ...