ಜ್ಯೋತಿ ಜಗತಾಪ್ ಮಾತ್ರವಲ್ಲ ದೇಶದಲ್ಲಿ ಹಲವು ಹೋರಾಟಗಾರರು ಯುಎಪಿಎ ಕಾಯ್ದೆಯಡಿಯಲ್ಲಿ ಸಿಲುಕಿ ಜೈಲಿನಲ್ಲಿದ್ದಾರೆ. ಇನ್ನೆಷ್ಟೋ ಮಂದಿ ವಿಚಾರಣೆಯೂ ಇಲ್ಲದೆ, ಅತ್ತ ಜಾಮೀನೂ ಇಲ್ಲದೆ ಜೀವನದ ಬಹುಪಾಲು ಜೈಲಿಗೆ ಮುಡಿಪಿಡುವಂತಾಗಿದೆ. ಇನ್ನೂ ಕೆಲವರು ಹಲವು...
ಘಾಜಿಯಾಬಾದ್ ಬಸ್ ಸ್ಫೋಟ ಪ್ರಕರಣದಲ್ಲಿ ಸುಮಾರು 29 ವರ್ಷಗಳಿಂದ ಆರೋಪವನ್ನು ಹೊತ್ತಿರುವ, 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಇಲ್ಯಾಸ್ ಖುಲಾಸೆಗೊಂಡಿದ್ದಾರೆ. ನಿರಪರಾಧಿ ಕಳೆದುಕೊಂಡ ಜೀವನವನ್ನು ಮರಳಿಕೊಡಲು ಸಾಧ್ಯವೇ? ಈ ತಪ್ಪಿನ...
'ಕುಟುಂಬ ರಾಜಕಾರಣ' ಎಂಬುದನ್ನು ಆಗಾಗೇ ತಮ್ಮ ಭಾಷಣದಲ್ಲಿ ಎಳೆದು ತರುವವರು, ಈ ವಿಚಾರದಲ್ಲೇ ವಿರೋಧ ಪಕ್ಷಗಳನ್ನು ಟೀಕಿಸುವವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಆದರೆ ಸದ್ಯ ರಚನೆಯಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ...
ಜಮ್ಮುವಿನ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ನೀಟ್ ಪಟ್ಟಿಯ ಮೆರಿಟ್ ಆಧಾರದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿ ಅಧಿಕವಾಗಿದೆ. ಈ ವಿಚಾರದಲ್ಲಿಯೂ ರಾಜಕೀಯಕ್ಕೆ ಇಳಿದಿರುವ ಆರ್‌ಎಸ್‌ಎಸ್, ಬಜರಂಗದಳ, ಬಿಜೆಪಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕು...
ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ರಾಜ್ಯ ಸರ್ಕಾರವು ರಾಜ್ಯದಾದ್ಯಂತ 'ಅಕ್ಕ ಪಡೆ'ಯನ್ನು ನವೆಂಬರ್ 19ರಿಂದ ಆರಂಭಿಸುತ್ತಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಆಗುವ ದೌರ್ಜನ್ಯ ತಡೆಗಟ್ಟಲು ಮತ್ತು ತುರ್ತು ಸಂದರ್ಭದಲ್ಲಿ ಬೆಂಬಲ ನೀಡುವ...