ಇಂದಿನ ರಾಜಕೀಯ ವಾತಾವರಣದಲ್ಲಿ ಯಾರಾದರೂ ಆಡಳಿತಾರೂಢ ಪಕ್ಷವನ್ನು ಟೀಕಿಸಿದರೆ, ಅವರನ್ನು ಕೂಡಲೇ "ದೇಶದ್ರೋಹಿ", "ಸಾಮಾಜಿಕ ಶತ್ರು" ಅಥವಾ "ರಾಷ್ಟ್ರವಿರೋಧಿ" ಎಂದು ಹಣೆಪಟ್ಟಿ ಕಟ್ಟಿ ಜೈಲಿಗಟ್ಟುವುದು ಸಾಮಾನ್ಯವಾಗಿದೆ.
ದೇಶದ ಭದ್ರತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ...
2025–26ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಹೊಸ್ತಿಲಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳ ಖಾಸಗಿ ಶಾಲೆಗಳು ಶಾಲಾ ಶುಲ್ಕವನ್ನು ಶೇ.10ಕ್ಕಿಂತಲೂ ಹೆಚ್ಚು ಮಾಡಲು ಮುಂದಾಗಿವೆ. ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನಕ್ಕೆ...
ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿ ʼಟ್ರೋಲ್ ಸಂಸ್ಕೃತಿʼ ದಿನದಿಂದ ದಿನಕ್ಕೆ ಉಗ್ರವಾಗಿ ಬೆಳೆಯುತ್ತಿದೆ. ಒಬ್ಬರ ನೋವಿಗೆ ಕನಿಷ್ಟ ಸಹಾನುಭೂತಿ ತೋರಿಸುವ ಬದಲು, ಅವರ ದುರಂತವನ್ನೇ ಪ್ರಶ್ನೆ ಮಾಡುವ ಮನೋವೃತ್ತಿ ಹುಟ್ಟಿಕೊಂಡಿದೆ. ಕರ್ತವ್ಯ ನಿಷ್ಠೆಗೆ ಶ್ಲಾಘನೆ...
ಯುದ್ಧ ಎಂಬುದು ವಿಜಯ ಅಥವಾ ಪ್ರತಿಷ್ಠೆಯ ಯಾನವಲ್ಲ; ಅದು ಮಾನವತೆಯ ಮಹಾ ವೈಫಲ್ಯ. ಇಂದಿನ ಅತ್ಯಾಧುನಿಕ ಅಸ್ತ್ರಗಳು ಕೇವಲ ಶತ್ರು ನೆಲೆಗಳನ್ನಷ್ಟೇ ಅಲ್ಲ, ಮನುಷ್ಯತ್ವವನ್ನೂ ಉರಿಸಿಬಿಡುತ್ತವೆ. ಯುದ್ಧ ಶುರುವಾದ ಮರುಕ್ಷಣದಲ್ಲೇ ಬದುಕು ಅಸ್ತವ್ಯಸ್ತವಾಗಿಬಿಡುತ್ತದೆ....
ʼಅನೇಕತೆಯಲ್ಲಿ ಏಕತೆʼ ಎಂಬ ಭಾರತೀಯ ಪರಿಕಲ್ಪನೆಯ ನೆಲೆಯೇ ವಿದ್ಯಾಸಂಸ್ಥೆಗಳು. ಆದರೆ ದೆಹಲಿ ವಿವಿಯಲ್ಲಿ ಪ್ರಸ್ತಾವಿತ ಪಠ್ಯ ಪರಿಷ್ಕರಣೆಯು ಇಂತಹ ಹಳೇ ಮೌಲ್ಯಗಳಿಗೆ ಬೆನ್ನು ತಿರುಗಿಸುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬದಲಾವಣೆಗಳು ಕೇವಲ...