ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ? ಮೂಳೆಗಳು ಸಿಗದೇ ಇದ್ದರೆ, ಬೇರೆ ಸಾಕ್ಷಿ ಸಿಕ್ಕಿಲ್ವಾ ಅಥವಾ ಸಿಗಲ್ವಾ? ಇದರ ಮುಂದಿನ ಕಾನೂನು ನಡೆ ಏನಾಗಿರಬಹುದು ಎಂಬುದರ ಅರಿವಿಲ್ಲ...
ಜನಿವಾರ ಧರಿಸಿದ ವಿದ್ಯಾರ್ಥಿ ಪರವಾಗಿ ಹೋರಾಡಲು ಒಂದು ದೊಡ್ಡ ವ್ಯವಸ್ಥೆಯೇ ಇದೆ. ಆ ವ್ಯವಸ್ಥೆಯ ಹೆಸರೇ ಜಾತಿ ವ್ಯವಸ್ಥೆ. ಅದು ಯಾವಾಗಲೂ ಈ ಜಾತಿ ಶ್ರೇಣೀಕರಣದ ಮೇಲಿನವರಿಗೇ ಅನುಕೂಲ ಮಾಡಿಕೊಡುತ್ತದೆ. ಅದು ಸರ್ಕಾರ,...
ಖರ್ಗೆಯವರ ವಿಚಾರದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಗಂಭೀರವಾಗಿ ಮೇಲೆ ಬಿದ್ದು 10 ವರ್ಷಗಳಿಗೂ ಹೆಚ್ಚು ಕಾಲವೇ ಆಗಿದೆ. ಅವರು ಕಾಂಗ್ರೆಸ್ಸಿನಲ್ಲಿ ದೊಡ್ಡ ನಾಯಕರಾಗುವುದು ಬಿಜೆಪಿ-ಆರೆಸ್ಸೆಸ್‌ಗೆ ಬಹಳ ಕಷ್ಟ. ಇದುವರೆಗೂ ದೇಶದಲ್ಲಿ ಆರೆಸ್ಸೆಸ್...
ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನಿಗೆ ನೋಟಿಸ್ ಎಂದಾಕ್ಷಣ ರೈತರು ಆತಂಕಕ್ಕೆ ಒಳಗಾಗೋದು ಸಹಜ. ಆದರೆ, ಅದನ್ನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಳ್ಳೋದು; ಅದಕ್ಕಾಗಿ ಜಂಟಿ ಸಂಸದೀಯ ಸಮಿತಿಯ ಹೆಸರು ಎತ್ತಿಕೊಳ್ಳೋದು, ಸರ್ಕಾರಿ...
ಇನ್ನೂ ಮುಡಾ ವಿಚಾರದ ಬಿಸಿ ಆರಿರದ ಸಂದರ್ಭದಲ್ಲೇ ಮೈಸೂರು ದಸರಾ ಮುಗಿಸಿ ರಾಯಚೂರು ಜಿಲ್ಲೆಗೆ ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನು ಉದ್ದೇಶ ಇತ್ತೋ ತಿಳಿದಿಲ್ಲ. ಆದರೆ, ಅಲ್ಲಿ ಸ್ಪಷ್ಟವಾದ ಒಂದು ಸಂಗತಿಯೆಂದರೆ, ಇವತ್ತಿಗೂ...