ನುಡಿ ಹಲವು

ಗದಗ ಸೀಮೆಯ ಕನ್ನಡ | ‘ರೋಣಿ ಮಳಿ ಆದ್ರ ಓಣಿ ತುಂಬ ಕಾಳಂತ್‌, ಅದಕ ಬಿತ್ತು ಕೆಲಸ ನಡದಾವಾ’

"...ನಮ್ಮ ಅಜ್ಜಾರ ಕಮತಾ ಮಾಡುವಾಗ ಕಾರಿ ಹುಣವಿಗೆ ಕಡೆ ಕೂರಗಿ ಅಂತಿದ್ರಂತ. ಅಂದ್ರ, ಕಾರಿ ಹುಣವಿ ಅನ್ನೊದ್ರಾಗ ಬಿತ್ತುವ ಮುಗಸಿ ಹೊನ್ನುಗ್ಗಿ ಮಾಡಿ, ಕರಿ ಹರಿಯೋದು. ಆದ್ರ, ಈಗ ಮಳಿನ ತಡಾ ಆಗಿ...

ಔರಾದ್ ಸೀಮೆಯ ಕನ್ನಡ | ನಾಕ್ ವರ್ಷ ನಡ್ಕೊತಾ ಶಾಳಿಗಿ ಹೋದುರ್ಬಿ ಆಠಾಣೆ ರೊಕ್ಕ ಸಿಕ್ಕಿಲ್ಲ!

ಅವೊತ್ತು ಮುಂಜಾನತೇ ಮಳಿ ಸುರು ಆಗಿತ್ತು. ಇಗೊತ್ತು ಶಾಳಿಗಿ ಹೋಗಭ್ಯಾಡ್ ಅಂದುರ್ ಬಿ ಮಗ ಕೇಳಲ್ದೆ ಇಲ್ಲ ನಾ ಹೋಗ್ತಾ ಅಂದಾ. ಹಂಗೇ ಮಳ್ಯಾಗ್ ಹೋಗ್ಲಾಕ್ ತಯ್ಯಾರ್ ಆಗಿದಾ, ಮಳಿ ಬಂದುರ್ ಬ್ಯಾಗ್...

ಕಲಬುರಗಿ ಸೀಮೆಯ ಕನ್ನಡ | ನಮಗ ಮನ್ಯಾಗ ಕೂಡಹಾಕಿ ಬರಿ ಗಂಡಸರೆ ತಿರಗತಿದ್ದರಲ್ಲ, ಅದಕ್ಕ ಅವರಿಗಿ ಇದು ಜೋಕ್ ಅನಸಲತದ!

"ಅತ್ತಿಗಿ ಕೊಟ್ರ ಮಕ್ಕಳಿಗಿ ಒಜ್ಜಿ ಆಗಲದಂಗ ತನ್ನ ಆರೋಗ್ಯದ ಖರ್ಚು ತಾನೇ ನೋಡ್ಕೋಬಹುದು. ಅತ್ತಿಗಿ ದುಡ್ಡು ಕೋಡೋದೇ ವಾಜವಿ ಅದಾ ಬಿಡ್ರೀ. ಮೊದಲೇ ಅತ್ತಿ-ಸೊಸಿ ನಡು ನೂರ ಇರತಾವ. ಈ ಎರಡು ಸಾವ್ರದ...

ಕೆ ಆರ್ ಪೇಟೆ ಸೀಮೆಯ ಕನ್ನಡ | ಕೊನ್ಗೂ ಬುದ್ದಿ ಕಲ್ತು ನಾರಾಯಣ್‌ ಗೌಡುನ್ನ ಸೋಲ್ಸುದ್ರು ನಮ್ ಕ್ಯಾರ್‌ಪೇಟೆ ಜನ

ನಾರಾಯಣ್‌ ಗೌಡ ಮಂತ್ರಿ ಆಗಿ ನಮ್ ಕ್ಸೇತ್ರವ ಸಿಂಗಾಪುರ ಮಾಡ್ತನೆ ಅಂತ ಕ್ಯಾರ್‌ಪೇಟೆ ಜನ ನಂಬ್ಕಂಡಿದ್ರು. ಆದ್ರೆ, ಅವ ಕ್ಯಾರ್‌ಪೇಟೆಯ ಐಟೆಕ್ ಸಿಂಗಾಪುರ ಮಾಡ್ಲಿಲ್ಲ; ಬದ್ಲಿಗೆ, ನಮ್ಮೂರ್‌ತವ ಮಾರ್ಮಳ್ಳಿ ಪಕ್ದಲ್ಲಿರೋ ಸಿಂಗಾಪುರ ಮಾಡ್ದ! ಓದ್...

ಕುಮಟಾ ಸೀಮೆಯ ಕನ್ನಡ | ಈ ಬಿಂಬ್ಲಿಕಾಯಿ ರುಚಿ ತಿಂದವ್ರಿಗೇ ಗೊತ್ತು

ಇದ್ನ ಸಿಗದು, ಬೆಳಗ್ಗೆಯಾ ಬರೀ ಉಪ್ಪು, ಎರಡ ಸಣ್ ಮೆಣಸನಕಾಯಿ ಹಾಕಿಟ್ರೆ ಸಂಜಿ ಊಟಕ್ಕೆ ಉಪ್ಪಿನಕಾಯಿ ರೆಡಿ! ಮುರುಗಲು, ವಾಟೆ, ಉಪ್ಪಾಗೆ ಅದ್ಕಿಂತ ಮತ್ತೂ ಬೇರೆನೇ ರುಚಿ ಇದ್ದದ್ಕೆ ತೋರಿ ಬಂಗಡೆ ಸಾರಿಗೂ...

ಮಾಲೂರು ಸೀಮೆಯ ಕನ್ನಡ | ಪೋತುರಾಜುಲು ಮತ್ತು ಧರಮ ದೊರೆಗಳ ಬೆಂಕಿ ಆಟ

ಪೋತುರಾಜುಲುಕ ಸಖತ್ ಕೋಪ ಬಂತು. ಎಲ್ಡು ನಿಮಿಷ ನನ್ನೆ ನೋಡಿದ ಮೇಲೆ ಹ್ಯೆಳ್ದ; "ನಿಮ್ ಅಪ್ಪ ನಿನ್ನ ಕಾಲೇಜ್ಕ ಹಾಕಿ ಹಾಳ್ ಮಾಡ್ದ. ಇಂದ್ಕಿತ್ತ ಕರಗಕ್ಕ ಬಾ. ನನ್ ಮೇಲೆ ಧರಮದೊರೇನೆ ಬತ್ತನ್ನಲ್ಲ,...

ಬುಡಕಟ್ಟು ಮರಾಟಿ ಭಾಷೆಯ ಅಂಕಣ | ಬಯಂವು ಪುಜ ಕೆರುಲೆ ಬೊಸ್ತೆಲೆ ಮಾರ್ನೆಮಿ ಪುಜ

ನವರಾತ್ರಿ ಹೊತ್ತಿನ ಮಾರ್ನೆಮಿ ಪೂಜೆಯು ಬುಡಕಟ್ಟು ಮರಾಟಿ ಸಮುದಾಯಕ್ಕೆ ವಿಶೇಷವಾದುದು. ಸ್ತ್ರೀ ಪ್ರಾತಿನಿಧ್ಯ ಈ ಪೂಜೆಯ ವೈಶಿಷ್ಟ್ಯ. ಮಹಿಳೆಯರು ಪುರುಷ ಅರ್ಚಕರ ಜೊತೆ ಕುಳಿತು ಎಲ್ಲ ಪೂಜಾಕ್ರಮಗಳನ್ನು ನಡೆಸಿಕೊಡುತ್ತಾರೆ. ಈ ವಿಶಿಷ್ಟ ಪೂಜೆಯ...

ತುಳು ಭಾಷೆಯ ಅಂಕಣ | ಅರೆಬೇಸದ ತಿಂಗೊಲುಲಾ ಜನಕುಲೆನ ಬೇಂಕೆಲಾಬಹು

ಈ ಬಾರಿಯ ಚುನಾವಣೆ ಸಮಯಕ್ಕೆ ಸರಿಯಾಗಿ ಕರಾವಳಿಯಲ್ಲಿ ಜಾತ್ರೆ, ನೇಮ, ಕಂಬಳ ಇತ್ಯಾದಿ ಸಂಭ್ರಮ. ಹಾಗಾಗಿ, ತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಈ ಚುನಾವಣೆ ರಂಗು ತುಂಬಿದ್ದು ನಿಜ. ಅದು ಹೇಗೆಂಬ ವಿವರ ಇಲ್ಲಿದೆ ಕಡಲಕರೆತ...

ಕೊಡವ ಭಾಷೆಯ ಅಂಕಣ | ಚಟುವಕಾಲಿರ ಬದ್‌ಕ್ ಬಾಲ್ಯ

ಎಲ್ಲರಿಗೂ ಬಾಲ್ಯ ಅಮೂಲ್ಯ. 'ಚಟುವಕಾಲಿ' ಎನ್ನುವ ಹುಲ್ಲಿನ ಮನೆಯ ರಾಜಕುಮಾರಿಯ ಬದುಕಿನ ಘಟನೆಗಳು ಕೂಡ ಅಂಥವೇ. ಆಕೆಯ ಸುಂದರ ಬಾಲ್ಯ ಮತ್ತು ನೆರೆಮನೆಯವರು, ದಾಯಾದಿಗಳು ಮಾಡಿದ ಅವಮಾನವೇ ಅವಳಲ್ಲಿ ಚಂದ ಬದುಕುವ ಕಿಚ್ಚು...

ಬೀದರ್ ಸೀಮೆಯ ಕನ್ನಡ | ಯಾರ್ ಪ್ರಶ್ನೆ ಕೇಳ್ತಾರ ಅವರ್ ಸಾಯ್ತಾರ!

ಮನಿ ಇರ್ಲಿ, ಆಪೀಸ್ ಇರ್ಲಿ, ಎಲ್ಲೇ ಇರ್ಲಿ, ಯಾರಿಗಿಬಿ 'ಹಿಂಗ್ಯಾಕ ಮಾಡ್ತಿ'? ಅಂತ ಪ್ರಶ್ನೆ ಕೇಳ್‌ಬ್ಯಾಡ್ದು! ಯಾರರಾ ಹಿಂಗ್ಯಾಕ್ ಮಾಡ್ತಿ ಅಂತ ಕೇಳ್ದುರು, ಅವರಿಗಿ ಬರ್ತದ್ ನೋಡ್ ಸಿಟ್. ನಾಭಿ ಇಂಥವು ಅನ್ಬವಿಸಿದಾನೋ...

ಹೊನ್ನಾಳಿ ಸೀಮೆಯ ಕನ್ನಡ | ಸವಂತ್ಗಿ ಅಂದ್ರ ಸರ್ವೂತ್ನಾಗು ಬದ್ಕು

ವತ್ತು ಮುಂಚೆ ಅಡ್ಗಿ ಮಾಡಿಟ್, ಬಗ್ಲಾಗ ಪುಟ್ಟಿ ಇಡ್ಕಂದು ಹೆಣ್ಣಾಳು ಕೂಲಿಗೆ ವೊಕರ. ಬೆಳಗಿಂಜಾವ ಐದುವರಿ, ಆರ್ಗಂಟಿಗೆ ಮಟ್ಟಿವಲ್ದಾಗ ಹೆಂಗಸರ ಸೊಂಟ ಸವಂತ್ಗಿ ಕೀಳಾಕಂತ ಬಗ್ಗಿ-ಬಗ್ಗಿ ದಿನಾಲು ಸರ್ಕಸ್ ಮಾಡಾಕ್ ಸುರ್ವಾಗಿರ್ತವು. ಬಿಸ್ಲು...

ಕಲಬುರಗಿ ಸೀಮೆಯ ಕನ್ನಡ | ನಮ್ ರತ್ನನ್ ‘ಎಲೆಕ್ಷನ್ ಟಿವಿ’ ಕನಸು

"ಗ್ವಾಡಿಗಿ ಹಚ್ಚೋ ಟಿವಿ ತಗೋಬೇಕಂತ ಆಸಿ ಅದಾ. ಎಲೆಕ್ಷನ್ ಮುಗಿಯೋದ್ರೋಳಗ ಒಂದ್ ಹೋಸ ಟಿವಿ ತಗೋಬೇಕಂತ ಮಾಡಿನಿ ನೋಡ್ರೀ," ಅಂದಳು ರತ್ನ. "ಎಲೆಕ್ಷನ್ಗೂ ಟಿವಿಗೂ ಏನ್ ಸಂಬಂಧ? ಎಲೆಕ್ಷನ್ ಸಲುವಾಗಿ ಟಿವಿ ರೇಟೆನಾದ್ರೂ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X