ಮೋದಿ ಭಕ್ತರು-ಬೆಂಬಲಿಗರೂ ಸೇರಿದಂತೆ ಈ ಹಂತದಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಕೂಡದು ಎಂಬುದು ಬಹುಸಂಖ್ಯಾತ ಭಾರತೀಯರ ಭಾವನೆಯಾಗಿತ್ತು. ಆದರೆ ಕ್ರಿಕೆಟ್ ಆಡಿ ಅಂಧ ಭಕ್ತರನ್ನು ಮುಟ್ಠಾಳರನ್ನಾಗಿಯೂ, ಮುಟ್ಠಾಳರನ್ನು ಅಂಧ ಭಕ್ತರನ್ನಾಗಿಯೂ ಮಾಡಿದೆ ಮೋಶಾ ಜೋಡಿ.
ಭಾರತ...
ಅಧಿಕಾರವಿಲ್ಲದೆ ಅತಂತ್ರರಾಗಿರುವ ರಾಜ್ಯ ಬಿಜೆಪಿ ನಾಯಕರಿಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರಲ್ಲೂ ಧರ್ಮ ಹುಡುಕುವುದು, ಕೋಮು ಬಣ್ಣ ಬಳಿಯುವುದು, ಜನರ ನಡುವೆ ದ್ವೇಷಾಸೂಯೆ ಬಿತ್ತುವುದು, ಶಾಂತಿ-ಸಹಬಾಳ್ವೆಗೆ ಧಕ್ಕೆ ತರುವುದು, ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವುದು ರೂಢಿಯಾಗಿಹೋಗಿದೆ.
ಬುಕರ್...
"ನಾವು ತೆಗೆದುಕೊಳ್ಳುವ ಒಂದು ಔಷಧದಿಂದ ರೋಗ ಗುಣಮುಖವಾಗದಿದ್ದರೆ ನಾವು ಔಷಧ ಬದಲಿಸಬೇಕಲ್ಲವೆ? ವೈದ್ಯರನ್ನು ಬದಲಿಸುವುದು ಬೇಡವೆ?''- ಇದು ಮತಾಂತರ ಮತ್ತು ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರು ತಳೆದ ನಿಲುವಾಗಿತ್ತು.
ಸೆಪ್ಟೆಂಬರ್ 22ರಿಂದ ನಡೆಯುವ...
ಬಿಜೆಪಿ ಮತ್ತು ಯತ್ನಾಳ್ ಇಬ್ಬರೂ ಸ್ವಹಿತಾಸಕ್ತಿ ಉಳ್ಳವರೇ ಆಗಿದ್ದಾರೆ. ಮದ್ದೂರಿನಲ್ಲಿ ಹಿಂದುತ್ವದ ಭಾವುಟ ಹಿಡಿದು ಇಬ್ಬರೂ ಅಬ್ಬರಿಸಿದ್ದಾರೆ. ಅಸಲಿ ಹಿಂದುತ್ವವಾದಿಗಳಾರು, ನಕಲಿ ಯಾರು? ಇವರ ನಡುವೆ ನಿಜ ಹಿಂದುತ್ವದ ಕಾಲಾಳುಗಳಾಗಿರುವ ಕಾರ್ಯಕರ್ತರು ಕಂಗಾಲಾಗಿದ್ದಾರೆ....
ಧರ್ಮಸ್ಥಳದ ಧರ್ಮಯಾತ್ರೆ, ದಸರಾದ ಚಾಮುಂಡಿ ಚಲೋ, ಈಗ ಗಣೇಶನ ನೆಪದಲ್ಲಿ ಗಲಭೆ- ಇವುಗಳಿಂದ ಜನರ ಸಮಸ್ಯೆಗಳು ನಿವಾರಣೆಯಾಗುತ್ತವೆಯೇ? ಅಸಲಿಗೆ ಬಿಜೆಪಿ ನಾಯಕರಿಗೆ ಬೇಕಾಗಿರುವುದಾದರೂ ಏನು?
ಮಂಡ್ಯ ಜಿಲ್ಲೆಯ ಮದ್ದೂರು ಗಣೇಶೋತ್ಸವ ಸಂದರ್ಭದಲ್ಲಿ 'ರಂಜಾನ್ ಸಮಯದಲ್ಲಿ...
ನೇಪಾಳದ ಜನಾಕ್ರೋಶ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಹಿಂದಿಕ್ಕಿದೆ. ಜಗತ್ತಿನ ಏಕೈಕ ‘ಹಿಂದೂ ರಾಷ್ಟ್ರ’ ಎಂದು ಭಾರತದಲ್ಲಿ ಬಣ್ಣಿಸಲಾಗುವ ನೇಪಾಳ ತನ್ನ ಪ್ರಧಾನಿ ಮತ್ತು ಮಂತ್ರಿಗಳ ಮನೆಗಳನ್ನು ಸುಟ್ಟೇ ಹಾಕಿದೆ. ಜನರ ಎದೆಯ ಸಿಟ್ಟು...
ರಾಹುಲ್ ಗಾಂಧಿ, ಜನಪರವಾಗಿ ಚಿಂತಿಸಿದ್ದನ್ನು ಆಗ ವ್ಯಂಗ್ಯವಾಡಿದ್ದ ಮೋದಿಯವರು, ಈಗ ಅದೆಲ್ಲವನ್ನು ಮಾಡುತ್ತಿದ್ದಾರೆ. ಮಾಡುವ ಮೂಲಕ ರಾಹುಲ್ ಗಾಂಧಿ ಯೋಚಿಸಿದ್ದು ಸರಿ ಎನ್ನುವುದನ್ನು, ತಮ್ಮದು ಬೂಟಾಟಿಕೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ...
ಡಿಜೆಗಳ ಕುರಿತು ಬರುವ ಆಕ್ಷೇಪಗಳಲ್ಲಿ ಶಬ್ದ ಮಾಲಿನ್ಯದ ಬಗ್ಗೆಯಷ್ಟೇ ಎಚ್ಚರಿಕೆ ಇರುವುದಿಲ್ಲ. ಭಾರೀ ಶಬ್ದದೊಂದಿಗೆ ಪಸರಿಸುವ ಕೋಮು ತರಂಗಾಂತರಗಳ ಕುರಿತೂ ಆತಂಕಗಳಿರುತ್ತವೆ.
ಇಂದು ಸಾರ್ವಜನಿಕವಾಗಿ ಆಚರಿಸುವ ಬಹುತೇಕ ಹಬ್ಬಗಳು ಸಾಂಸ್ಕೃತಿಕ ಉತ್ಸವಗಳಾಗಿ ಉಳಿದುಕೊಂಡಿಲ್ಲ. ಅವು...
ಮೂರು ರಾಷ್ಟ್ರಗಳು ತ್ರಿಕೋನದಲ್ಲಿ ಮಿತ್ರರೂ-ಶತ್ರುಗಳೂ ಆಗಿದ್ದಾರೆ. ಜೊತೆಗೆ, ಮೋದಿ ಆಡಳಿತದಲ್ಲಿ ಭಾರತವು ಅಮೆರಿಕದ ಸಖ್ಯವನ್ನೂ ಬಯಸುತ್ತಿದೆ. ಹೀಗಿರುವಾಗ, ಅಮೆರಿಕ ವಿರುದ್ಧ ರಷ್ಯಾ-ಚೀನಾ-ಭಾರತವು ಪ್ರಬಲ ಗುಂಪಾಗಿ ರಚನೆಯಾಗುವುದು ಸುಲಭ ಸಾಧ್ಯವೇ?
ಪ್ರಧಾನಿ ನರೇಂದ್ರ ಮೋದಿ ಅವರ...
ತಮ್ಮ ತಾಯಿಯನ್ನು ನಿಂದಿಸಿರುವುದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ಪ್ರಧಾನಿ ಮೋದಿ ಅವರು ಹೇಳಿರುವುದು ಪರಸ್ಪರ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟಿದೆ. 2004ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅಡ್ವಾಣಿ ಅವರ...
ಚುನಾಯಿತ ಪ್ರತಿನಿಧಿಗಳು ಕ್ಷೇತ್ರದಲ್ಲಿಯೇ ವಾಸವಿದ್ದು, ಜನರ ಕಷ್ಟ-ಸುಖಗಳಿಗೆ ಆಗಬೇಕು. ಅವರ ಮನೆಯ ಹೆಣ್ಣುಮಕ್ಕಳು- ಗರ್ಭಿಣಿ ಸ್ತ್ರೀಯರು- ಅದೇ ಗುಂಡಿ ರಸ್ತೆಗಳಲ್ಲಿ ಓಡಾಡಬೇಕು. ಜನರ ಕಷ್ಟಗಳನ್ನು ಅವರೂ ಅನುಭವಿಸುವಂತಾಗಬೇಕು. ಆಗ, ಶಾಸಕರು ಬುದ್ಧಿ ಕಲಿಯುತ್ತಾರೆ.
ಪಶ್ಚಿಮ...
ದೆಹಲಿ ಕೋಮುಗಲಭೆಗಳ ತರುವಾಯ ಪೊಲೀಸರು 2,500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ನಾಲ್ಕು ವರ್ಷಗಳ ‘ಹಿಯರಿಂಗ್’ ಗಳಲ್ಲಿ ನ್ಯಾಯಾಲಯಗಳು 2000ಕ್ಕೂ ಹೆಚ್ಚು ಮಂದಿ ಆರೋಪಿಗಳಿಗೆ ಜಾಮೀನು ನೀಡಿವೆ. ಬೇಕಾಬಿಟ್ಟಿ ಬೇಜವಾಬ್ದಾರಿ ತನಿಖೆಗಾಗಿ ದೆಹಲಿ ಪೊಲೀಸರನ್ನು...