ಈ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಜನತೆ ಇನ್ನೊಂದು ಅವಕಾಶವನ್ನು ಮತ್ತು ಯಥೇಚ್ಛ ಪಾಠಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ನೀಡಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಅಥವಾ ಬಿಡುವುದು ಅವರ ಕೈಯ್ಯಲ್ಲೇ ಇದೆ.
ಕರ್ನಾಟಕ...
ಮೋದಿ-ಅದಾನಿ ಸಂಬಂಧದ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ. ಅದಾನಿ ಬೆನ್ನಿಗೆ ಭಾರತದ ಪ್ರಧಾನಿ ನಿಂತಿದ್ದಾರೆ ಎಂಬ ನಿರ್ಲಜ್ಜ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಇದು, ಭಾರತದ ಇಮೇಜ್‌ಗೆ ಸ್ಪಷ್ಟವಾಗಿ ದಕ್ಕೆ ಉಂಟುಮಾಡುತ್ತಿದೆ. ಈಗಲಾದರೂ, ಮೋದಾನಿ...
2017ರಿಂದ ಕೇಂದ್ರ ಸರ್ಕಾರ ನಕ್ಸಲ್‌ಪೀಡಿತ ಪ್ರದೇಶಗಳ ಭದ್ರತಾ ವೆಚ್ಚ, ಮೂಲಸೌಕರ್ಯ ಅಭಿವೃದ್ಧಿ ಅನುದಾನ ಎಲ್ಲವನ್ನೂ ಕಡಿತಗೊಳಿಸಿದೆ. ನಕ್ಸಲ್ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳ ವೆಚ್ಚದಲ್ಲಿ ಕೇಂದ್ರದ ಪಾಲು ಶೇ 100ರಿಂದ 60ಕ್ಕೆ...
ಮೋದಿ ಸರ್ಕಾರ ದೊಡ್ಡ ದೊಡ್ಡ ಉದ್ದಿಮೆಪತಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿ, ಅವರಿಗೆ ವರ್ಷಕ್ಕೆ 2 ಲಕ್ಷ ಕೋಟಿ ರೂ.ಗಳ ಅನುಕೂಲ ಮಾಡಿಕೊಟ್ಟಿದೆ. ಸಾಲದು ಎಂದು ಸುಮಾರು...
ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು ಯಾಕೆ ಮೂಕಪ್ರೇಕ್ಷಕರಾಗಿದ್ದಾರೆಂದು ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಪ್ರಶ್ನಿಸಿದ್ದಾರೆ. ಈ ನರಮೇಧ ನಿಲ್ಲಿಸಲು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಕಠಿಣ ಕ್ರಮ ಜರುಗಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರೇ ಹಸ್ತಕ್ಷೇಪ...
ಭಾರತೀಯರು ಬುದ್ಧಿವಂತರು, ಕೆಲಸಗಾರರು. ಹೊರದೇಶಗಳಿಗೆ ಹೋಗಿ ಸಾಧಕರೆನಿಸಿಕೊಂಡರೆ, ಅಭಿಮಾನ ತೋರುವುದು ತಪ್ಪಲ್ಲ. ಆದರೆ, ಇಂಗ್ಲೆಂಡ್-ಅಮೆರಿಕ ನಮ್ಮ ಕೈಯಲ್ಲಿಯೇ ಇದೆ ಎಂಬಂತೆ ಭ್ರಮಿಸುವುದು ತಪ್ಪು. ಏಕೆಂದರೆ, ಮೋದಿ ಕೈಗೆ ದೇಶ ಕೊಟ್ಟು 11 ವರ್ಷಗಳಾಯಿತು....
ಮಣಿಪುರದಲ್ಲಿ ನದಿಗಳೇನೋ ಕೂಡುತ್ತಿವೆ. ಮೈತೇಯಿ ಮತ್ತು ಕುಕಿಗಳು ಕೂಡುತ್ತಿಲ್ಲ. ಈ ಸಂಘರ್ಷಕ್ಕೆ ದೀರ್ಘ ಇತಿಹಾಸವಿದೆ; ಆದರೆ ವರ್ತಮಾನವೇ ಭಯಾನಕ. ಆ ವರ್ತಮಾನವು ದೆಹಲಿಯಲ್ಲಿ ಮತ್ತು ಇಂಫಾಲದಲ್ಲಿ ಆಳುತ್ತಿರುವವರ ಹಿತಾಸಕ್ತಿಯನ್ನು ಅವಲಂಬಿಸಿವೆ. ಅದು ಬಿಜೆಪಿ,...
ಭಾರತವೂ ಸೇರಿದಂತೆ ನಾನಾ ರಾಷ್ಟ್ರಗಳಿಂದ ಅಮೆರಿಕಗೆ ಹೋಗುವ ಸರಕುಗಳ ಮೇಲೆ 10% ಆಮದು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. H1B ವೀಸಾಗಳನ್ನು ಬಿಗಿಗೊಳಿಸುವ ಸಾಧ್ಯತೆಗಳೂ ಇವೆ. ಅಮೆರಿಕದಿಂದ ತಂತ್ರಜ್ಞಾನ ವರ್ಗಾವಣೆಯ ಮೇಲೆ ಬಲವಾದ...
ಈಗ ಜಾರ್ಖಂಡ್ ಬುಡಕಟ್ಟು ಜನರ ಬಗ್ಗೆ ಇಷ್ಟೊಂದು ಕಾಳಜಿ ತೋರುವ ಮೋದಿಯವರು ಮಣಿಪುರದ ಬುಡಕಟ್ಟು ಜನರ ಮೇಲೆ ಯಾಕಿಷ್ಟು ಸಿಟ್ಟು ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ. ಒಂದೂವರೆ ವರ್ಷದಿಂದ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದೆ....
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಧ್ವಂಸ ಸಂಸ್ಕೃತಿಯ ಹಿಂದೆ ದ್ವೇಷಾಸೂಯೆಯ ರಾಜಕಾರಣವಿದೆ. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುವ, ಹದ್ದುಬಸ್ತಿನಲ್ಲಿಡುವ, ಭಾರತ ಬಿಟ್ಟು ಓಡಿಸುವ ಕುತ್ಸಿತ ಬುದ್ಧಿ ಇದೆ. ಇಂತಹ ಧ್ವಂಸ ಸಂಸ್ಕೃತಿಯನ್ನು...
ಆ ಪಕ್ಷ, ಈ ಪಕ್ಷ ಎಂಬ ಭೇದಭಾವವಿಲ್ಲದೆ ಎಲ್ಲ ಪಕ್ಷಗಳು- ಎಲ್ಲ ಸರ್ಕಾರಗಳೂ ಈ ಮರಮೇಧದ ನೆತ್ತರಿನಲ್ಲಿ ಕೈ ತೊಳೆದಿವೆ. ಕೆಲವು ಹೆಚ್ಚು, ಕೆಲವು ಕಡಿಮೆ ಅಷ್ಟೇ.
ಇಳೆಯ ಮೇಲೆ ಲಭ್ಯವಿರುವ ಶೇ.75ರಷ್ಟು ಸಿಹಿನೀರಿಗೆ...
ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಜನರೊಂದಿಗೆ ಬೆರೆತು ಕೆಲಸ ಮಾಡುವ ಜನಪ್ರತಿನಿಧಿಗಳು ಸಾರ್ವಜನಿಕ ಸಂಯಮ ಕಳೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚಿನ ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಜನ ಜಾಗೃತರಾಗದಿದ್ದರೆ, ಸುದ್ದಿ ಮಾಧ್ಯಮಗಳು,...