ಮೂರನೇ ಅವಧಿಗೆ ಪ್ರಧಾನಿಯಾದ ಮೋದಿಯವರಲ್ಲಿ ಕೊಂಚ ಮಾಗಿದ ನಡೆ ಕಾಣತೊಡಗಿತ್ತು. ದೇಶದ ಪ್ರಜ್ಞಾವಂತ ಮತದಾರರು ಪ್ರಜಾಪ್ರಭುತ್ವದ ಪಾಠ ಕಲಿಸಿದ್ದು ಅವರ ನಡೆ ಮತ್ತು ನುಡಿಯಲ್ಲಿ ಕಾಣುತ್ತಿತ್ತು. ಆಡಳಿತದಲ್ಲಿ ಬದಲಾವಣೆ ಬರಬಹುದೆಂಬ ನಿರೀಕ್ಷೆ ಹುಟ್ಟಿಸಿತ್ತು....
ಮುಖ್ಯಮಂತ್ರಿಯಾಗಿ ಮಮತಾರ ಮಾತುಗಳು, ವರ್ತನೆಗಳು, ಧೋರಣೆಗಳು 'ಬಂಗಾಳದ ದೀದಿ'ಯಾಗಿ ಅವರ ಗೌರವ ಮತ್ತು ಘನತೆಗೆ ತಕ್ಕುದಲ್ಲ. ರಾಜೀನಾಮೆ ಎಂಬ ಭಾವನಾತ್ಮಕ ಮತ್ತು ರಾಜಕೀಯ ಅಟಾಟೋಪಗಳನ್ನು ಬದಿಗಿಟ್ಟು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವೈದ್ಯೆಯ ಮೇಲೆ ಕ್ರೌರ್ಯ...
ಪ್ರಜಾತಂತ್ರದ ಆಶಯಗಳನ್ನು ವಿಸ್ತರಿಸಲು, ಮನುಷ್ಯರು ಒಂದು ಸಮುದಾಯವಾಗಿ ಸಮಾಜದೊಳಗೆ ಪ್ರಜಾಪ್ರಭುತ್ವವನ್ನು ಇನ್ನೂ ಹೇಗೆ ಜಾರಿ ಮಾಡಬೇಕೆಂದು ಚಿಂತಿಸಲು ಸಾಂಕೇತಿಕವಾಗಿ ಒಂದು ದಿನ ಇರುವುದು ಒಳ್ಳೆಯದೇ. ಆದರೆ, ಎಲ್ಲವೂ ಸಾಂಕೇತಿಕ ಮಾತ್ರ ಆಗಿಬಿಟ್ಟರೆ ಅದು...
ನಾಗಮಂಗಲದ ಘಟನೆಯಲ್ಲಿ ಹಿಂದೂಗಳ ಮೆರೆದಾಟ, ಮುಸ್ಲಿಮರ ಹುಚ್ಚಾಟ ಎರಡೂ ಅತಿರೇಕಕ್ಕೆ ಹೋಗಿದೆ. ಇದು ಸೌಹಾರ್ದ ಪರಂಪರೆಯ ಮೇಲೆ ನಿಂತಿರುವ ಕರ್ನಾಟಕದ ಆತ್ಮಕ್ಕೆ ಇರಿಯುವ ಪ್ರಯತ್ನವಷ್ಟೇ. ಈ ಮಧ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ...
ಮೋದಿ ನೇತೃತ್ವದ ಮೈತ್ರಿಕೂಟ ಸರ್ಕಾರ ವಿರೋಧ ಪಕ್ಷಗಳ ರಾಜ್ಯಗಳ ವಿರುದ್ಧ ದ್ವೇಷ ಮತ್ತು ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂಬುದು ಹಲವಾರು ವಿಷಯಗಳಿಂದ ಸ್ಪಷ್ಟವಾಗುತ್ತದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಭಗ್ನಗೊಳಿಸುವ ಈ ನೀತಿಯಿಂದ ಪ್ರಜಾಪ್ರಭುತ್ವದ...
ವಿಕ್ಟೋರಿಯಾ ಗೌರಿ 2006ರಿಂದ 2020ರ ತನಕ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು. ಕನ್ಯಾಕುಮಾರಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆನಂತರ ಎಂಟು ವರ್ಷಗಳ ಕಾಲ ಪಕ್ಷದ ಮಹಿಳಾ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಮದ್ರಾಸ್...
ಯುದ್ಧದ ಲಾಭದಾಯಕತೆ ಮತ್ತು ವಸಾಹತುಶಾಹಿ ವ್ಯವಸ್ಥೆ ವಿರುದ್ಧದ ಹೋರಾಟದಲ್ಲಿ ವಿಶೇಷಚೇತನರ ಸಂಸ್ಥೆಗಳು ಮುಂಚೂಣಿಯಲ್ಲಿ ನಿಲ್ಲಬೇಕಿದೆ. ಬಹಿಷ್ಕಾರದ ರಾಜಕೀಯಕ್ಕೆ ಬಲಿಯಾದ ಸಂತ್ರಸ್ತರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದು ಭಾರತದ ಅಂಗವೈಕಲ್ಯ ಚಳವಳಿಯ ಪ್ರಮುಖ ಕಾರ್ಯಸೂಚಿಯಲ್ಲಿ ಒಂದಾಗಬೇಕಿದೆ.
ಪ್ರತಿ ವರ್ಷ,...
ನಾಡಿನ ಜನ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷ ಅವರನ್ನು ಗುರುತಿಸಿ ಸಚಿವರನ್ನಾಗಿ ಮಾಡಿ, ಮಹತ್ವದ ಜವಾಬ್ದಾರಿ ಹೊರಿಸಿದೆ. ಸಿಕ್ಕ ಅಪೂರ್ವ ಅವಕಾಶವನ್ನು ಬಳಸಿಕೊಂಡು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ತಮ್ಮ ಕೆಲಸಗಳ...
ವಿನೇಶ್ ಫೋಗಟ್ ಥರದವರ ನಡೆಗಳನ್ನು 'ರಾಜಕೀಯ'ವೆಂದು ಕರೆದು ನಗಣ್ಯಗೊಳಿಸುವುದು ಸುಲಭ. ಆದರೆ ರಾಜಕೀಯವೂ ತಪ್ಪಲ್ಲ; ದುಷ್ಟರ ರಾಜಕೀಯವನ್ನು ಒಳ್ಳೆಯ ರಾಜಕೀಯದಿಂದ ಸೋಲಿಸಲೆತ್ನಿಸುವುದೂ ತಪ್ಪಲ್ಲ. ಕೆಟ್ಟ ರಾಜಕೀಯವನ್ನು ಯಾವುದೇ ಪಕ್ಷ ಮಾಡಿದರೆ ಅದನ್ನು ನೋಡಿ...
ಸರ್ಕಾರ ಕಲಾವಿದೆಯರ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚನೆ ಮಾಡಬಹುದು. ಆದರೆ, ಕುಟುಂಬದಂತಿರುವ ಚಿತ್ರರಂಗದ ಹುಳುಕುಗಳನ್ನು ಅವರವರೇ ನಿವಾರಿಸಿಕೊಳ್ಳಬೇಕು. ಮನೆಯೊಳಗಿನ ಕೊಳಕನ್ನು ಅವರೇ ಹೊರ ಹಾಕಬೇಕು. ಅಂತಹ ಮನಸ್ಸಿನ ಶುದ್ಧ ಹಸ್ತರು ಇಲ್ಲಿ ಯಾರೂ...
ಎತ್ತಿನಹೊಳೆ ಯೋಜನೆ ಆರಂಭದಲ್ಲಿ ಹೇಳಿದ್ದು 24 ಟಿಎಂಸಿ. ಆದರೆ 10 ವರ್ಷಗಳ ನಂತರ, ಕೇವಲ 5 ಟಿಎಂಸಿ ನೀರಿಗಾಗಿ 18 ಸಾವಿರ ಕೋಟಿ ಖರ್ಚು ಮಾಡಿದೆ ಸರ್ಕಾರ. ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರ...
ಸಾಮಾಜಿಕ ಕಾಳಜಿಗಳ ಕುರಿತ ಪ್ರತಿಬದ್ಧತೆಗೆ, ವೃತ್ತಿನಿಷ್ಠೆಗೆ, ಸಾಮಾಜಿಕ ಋಣಸಂದಾಯಕ್ಕೆ ಜ್ವಲಂತ ನಿದರ್ಶನ ಗೌರಿ. ದಿಕ್ಕು ತಪ್ಪಿ ಗೊಂದಲಕ್ಕೆ ಬಿದ್ದಿರುವ, ಕೇವಲ ಸಂಬಳ, ಸುರಕ್ಷತೆ, ಉದ್ಯೋಗ ಭದ್ರತೆಯೇ ಪರಮವೆಂದು ಭಾವಿಸುವ ಇಂದಿನ ಯುವ ಪತ್ರಕರ್ತರಿಗೆ...