ಬಿಜೆಪಿ ನಾಯಕರಿಗೆ ಹೀಗೆ ಬಾಯಿಗೆ ಬಂದಂತೆ ಮಾತನಾಡಿ ನಂತರ ಕೋರ್ಟ್ ಮೊರೆ ಹೋಗುವುದು, ಅಲ್ಲಿಂದ ಪ್ರಕರಣಕ್ಕೆ ತಡೆ ತರುವುದು ಗೊತ್ತಿದೆ. ಆ ಧೈರ್ಯದಿಂದಲೇ ಅವರು ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಆದರೆ...
ಐಟಿ-ಬಿಟಿ ಕಂಪನಿಗಳು, ಸರ್ಕಾರ, ಪೊಲೀಸ್- ಸೈಬರ್ ಅಪರಾಧದ ಗಂಭೀರತೆಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆ ಕುರಿತು ಮಕ್ಕಳು, ಹಿರಿಯರಲ್ಲಿ ಜಾಗೃತಿ ಮೂಡಿಸಬೇಕು. ಜನಸಾಮಾನ್ಯರೂ ಜಾಗೃತರಾಗಬೇಕು.
ನಾವು ಡಿಜಿಟಲ್ ಯುಗದಲ್ಲಿದ್ದೇವೆ....
ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟದ 11 ಮಂದಿ ಸಂಸದರು ಮಂಗಳವಾರ ಸಭಾತ್ಯಾಗ ಮಾಡಿದ ನಂತರ ಕೋರಂ ಇಲ್ಲವೆಂದು ಸಭೆಯನ್ನು ರದ್ದು ಮಾಡಲಾಗಿದೆ. ಆಳುವ ಒಕ್ಕೂಟಕ್ಕೆ ಸೇರಿದ ಈ ಸಂಸದರ ಸಭಾತ್ಯಾಗ ನಡೆದದ್ದು ಪೂರ್ವಗ್ರಹ...
ಪತ್ರಿಕೋದ್ಯಮವನ್ನು ಉಳಿಸುವ, ಬೆಳೆಸುವ, ಸಾಮಾಜಿಕ ಜವಾಬ್ದಾರಿಯುಳ್ಳವರ ಸಂಖ್ಯೆ ಕಡಿಮೆ ಇರಬಹುದು. ಮಾರಾಟಗಾರರ ಸಂಖ್ಯೆ ಮಾಡು ಮುಟ್ಟಿರಬಹುದು. ಅವರ ಆರ್ಭಟ ಅತಿರೇಕಕ್ಕೆ ಹೋಗಿರಬಹುದು. ಆದರೆ, ಹತ್ತಿದ್ದು ಇಳಿಯಲೇಬೇಕಲ್ಲ…
ಇಂದು ಜುಲೈ 1, ಪತ್ರಿಕಾ ದಿನಾಚರಣೆ ದಿನ....
ಬುಡಕಟ್ಟು ಜನರಿಗೆ ತಮ್ಮ ಗ್ರಾಮದಲ್ಲಿ ವಾಸಿಸಲು ಅವಕಾಶ ನೀಡಬೇಕು. ಮೌಲಸೌಕರ್ಯಗಳನ್ನು ಒದಗಿಸಬೇಕು. ಅವರ ಹಕ್ಕುಗಳನ್ನು ಅವರಿಗೆ ಮರಳಿಸಬೇಕು. ಇದಕ್ಕಾಗಿ, ಸರ್ಕಾರ ಎಚ್ಚರಗೊಳ್ಳಬೇಕು.
ನಾಗರಹೊಳೆ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿನ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯಲ್ಲಿ...
ಕಿಡಿಗೇಡಿಗಳನ್ನು ಬಂಧಿಸಿ, ಜನರ ಸಂಭ್ರಮಕ್ಕೆ ಭದ್ರತೆಯನ್ನು ಒದಗಿಸುವುದು ಸರಿಯಾದ ನಡೆಯಾಗುತ್ತದೆ. ಇಂದು ಮೊಹರಂಗೆ ನಿಷೇಧ, ನಾಳೆ ಮಾರಮ್ಮನ ಜಾತ್ರೆಗೆ ನಿಷೇಧ ಹೇರುತ್ತಾ ಹೋದರೆ ಅರ್ಥವಿರುವುದಿಲ್ಲ ಅಲ್ಲವೇ?
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಯಚೂರು ಜಿಲ್ಲೆಯ...
ಸಮಾಜವಾದಿ ಮತ್ತು ಜಾತ್ಯತೀತ ಸಿದ್ಧಾಂತ ದೇಶದ ಐಕ್ಯತೆಗೆ ಬಹಳ ಮುಖ್ಯ. ವಿವಿಧತೆಯಲ್ಲಿ ಏಕತೆ ಸಾಧಿಸಿದ ಈ ದೇಶಕ್ಕೆ ಅವೆರಡು ಕಣ್ಣುಗಳಿದ್ದಂತೆ. ಯಾವ ಪಕ್ಷವಾಗಲಿ, ಸಂಘಟನೆಯಾಗಲಿ ಸಂವಿಧಾನ ಪೀಠಿಕೆಯಲ್ಲಿ ಈ ಎರಡು ಪದಗಳನ್ನು ಸೇರಿಸಿರುವುದು...
ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳರಿಯದ ಚನ್ನರಾಯಪಟ್ಟಣ ರೈತರ 1180 ದಿನಗಳ ಹೋರಾಟಕ್ಕೆ ಅನ್ನ ತಿನ್ನುವವರೆಲ್ಲರೂ ಬೆಂಬಲಿಸುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಕುರ್ಚಿ ಮೇಲೆ ಕೂತ ಅಧಿಕಾರಸ್ಥರು, ಅನ್ನ ತಿನ್ನುವವರೇ ಆದರೆ, ಭೂಸ್ವಾಧೀನ ಕೈಬಿಡಲಿ.
ನಮ್ಮ...
ರಿಚರ್ಡ್ ನಿಕ್ಸನ್‌ರ ಶಕ್ತಿಶಾಲಿ ಅಮೆರಿಕ ಮತ್ತು ಘಟಾನುಘಟಿ ಚೀನಾದ ಬೆದರಿಕೆಗಳಿಗೆ ಬಗ್ಗದ ಇಂದಿರಾ ಗಾಂಧಿ ಗುಜರಾತಿನ ವಿದ್ಯಾರ್ಥಿ ಚಳವಳಿ ಮುಂದೆ ಮೆತ್ತಗಾಗಿದ್ದರು. ಇಂದಿರಾ ಈ ನೆಲದ ಕಾನೂನಿನ ಪ್ರಕಾರ ಘೋಷಿಸಿದ್ದ ತುರ್ತುಪರಿಸ್ಥಿತಿಗೆ, ದಮನ...
ಕೆಲವೇ ವರ್ಷಗಳ ಹಿಂದೆ ಅವಿವೇಕಿ ಅಮೆರಿಕ, ಇರಾಕ್ ಎಂಬ ಪುಟ್ಟ ದೇಶವನ್ನು ಭೂಮಿ ಮೇಲಿನ ನರಕವನ್ನಾಗಿಸಿತು. ಈಗ ಇಸ್ರೇಲ್ ಪರ ನಿಂತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್, ಇರಾನ್ ಮೇಲೆ ದಾಳಿ ಮಾಡಿದ್ದಾರೆ. ಅಮೆರಿಕ...
ಇದೇ ಜೂನ್ 25ರಂದು ನಡೆಯುತ್ತಿರುವ 'ದೇವನಹಳ್ಳಿ ಚಲೋ' ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ. ಹೋರಾಟವನ್ನು ಹತ್ತಿಕ್ಕುವ ಯಾವುದೇ ದುಷ್ಕೃತ್ಯ ಮಾಡದಿರಲಿ
ಬಹುಶಃ ಕರ್ನಾಟಕದ ಇತಿಹಾಸದಲ್ಲೇ ಇಂತಹದೊಂದು ಚಳವಳಿ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಕ್ಕಿಲ್ಲ. 1180 ದಿನಗಳು ನಿರಂತರ...
ಬಿ.ಆರ್ ಪಾಟೀಲ್ ಅವರ ಆರೋಪಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಗಳು ಮಾತನಾಡಬೇಕು.
ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ...