ಸಿನಿಮಾ

ನೂರರ ನೆನಪು | ನಗೆರಾಜ ನರಸಿಂಹರಾಜು ಅಜರಾಮರ

ಜುಲೈ 24, ಕನ್ನಡದ ಅಸಲಿ ಹಾಸ್ಯನಟ ನರಸಿಂಹರಾಜು ಜನ್ಮದಿನ. ಬದುಕಿದ್ದರೆ, ನೂರು ವರ್ಷ ತುಂಬುತ್ತಿತ್ತು. ಇನ್ನೂರಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳಲ್ಲಿ ನಟಿಸಿದ, ಪ್ರತಿ ಪಾತ್ರಗಳಿಗೂ ಜೀವತುಂಬಿದ ಅಭಿಜಾತ ಕಲಾವಿದ. ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ...

ರಾಜಮೌಳಿ ಸಿನಿಮಾ ಸಾಹಸಗಾಥೆಯ ಸಾಕ್ಷ್ಯಚಿತ್ರ; ಟ್ರೇಲರ್ ವೀಕ್ಷಿಸಿ

ಭಾರತೀಯ ಚಿತ್ರರಂಗವನ್ನು ಜಾಗತಿಕ ಹಂತಕ್ಕೆ ತಂದ ಕೆಲವೇ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಎಸ್‌ಎಸ್‌ ರಾಜಮೌಳಿ ಅವರ ಸಿನಿಮಾ ಸಾಹಸಗಾಥೆಯ ಸಾಕ್ಷ್ಯಚಿತ್ರ 'ಮಾಡರ್ನ್ ಮಾಸ್ಟರ್ಸ್: ಎಸ್‌ಎಸ್ ರಾಜಮೌಳಿ' ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ರಾಜಮೌಳಿ ಅವರ ಪ್ರಸಿದ್ಧ...

ಕುತ್ತು ತಂದ ಕಾಂಟ್ಯಾಕ್ಟ್ ಲೆನ್ಸ್; ಕಣ್ಣು ಕಳೆದುಕೊಳ್ಳುವ ಭೀತಿಯಲ್ಲಿ ಕನ್ನಡದ ನಟಿ?

ಕನ್ನಡ, ತಮಿಳು ಸಿನಿಮಾಗಳು ಹಾಗೂ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಜಾಸ್ಮಿನ್ ಭಾಸಿನ್ ಅವರ ಜೀವನ ಈಗ ಸಂಕಷ್ಟಕ್ಕೆ ಸಿಲುಕಿದೆ. ಕಣ್ಣಿಗೆ ಲೆನ್ಸ್ ಹಾಕುವ ಪ್ರಯತ್ನದಲ್ಲಿದ್ದ ಅವರು ಕಣ್ಣಿನ ಕಾರ್ನಿಯಲ್​ಗೆ ಹಾನಿ...

ಕನ್ನಡ ವಿರೋಧಿ ಫೋನ್ ಪೇ ವಿರುದ್ಧ ನಟ ಸುದೀಪ್ ಆಕ್ರೋಶ: ರಾಯಭಾರಿ ಒಪ್ಪಂದದಿಂದ ಹೊರಬರುವ ಸೂಚನೆ?

ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ಸಂಸ್ಥೆ ವಿರುದ್ಧ ಕನ್ನಡಿಗರಿಂದ ನಿಷೇಧ ಅಭಿಯಾನ ಆರಂಭವಾಗಿದೆ. ಇದೀಗ ಈ ಅಭಿಯಾನಕ್ಕೆ ನಟ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ಈಗಾಗಲೇ ಫೋನ್ ಪೇಗೆ ಕರ್ನಾಟಕದಲ್ಲಿ...

ಮನೆ ಊಟದಿಂದ ತೊಂದರೆಯಾದರೆ ಯಾರು ಹೊಣೆ?: ದರ್ಶನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನೆ

‘ನಟ ದರ್ಶನ್‌ ಗೆ ಮನೆ ಊಟ ಪಡೆಯಲು ಅನುಮತಿ ನೀಡಿದರೆ ಮತ್ತು ಅದನ್ನು ಉಂಡು ನಾಳೆ ಅವರಿಗೆ ಏನಾದರೂ ಹೆಚ್ಚುಕಡಿಮೆ ಆದರೆ ಅದಕ್ಕೆ ಜೈಲು ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ. ಹಾಗಾಗಿ, ದರ್ಶನ್‌ ಕೋರಿರುವ ಮನೆ...

ದರ್ಶನ್, ಸಹಚರರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ನಟನಿಗೆ ಇನ್ನಷ್ಟು ಸಂಕಷ್ಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನರಾಗಿರುವ ನಟ ದರ್ಶನ್ ಹಾಗೂ ಇತರರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ನ್ಯಾಯಾಂಗ ಬಂಧನವನ್ನು...

ಇನ್ಸೈಡ್ ಔಟ್ ಸಿನಿಮಾ ನೋಡಿ- ಒಳಗಿನ ಹೊರಗೊಂದು ವಿಸ್ಮಯ ಅರಿಯಿರಿ

ಪಿಕ್ಸರ್ ಅವರ 'ಇನ್ಸೈಡ್ ಔಟ್' (inside out) ಬಂದು ಒಂಬತ್ತು ವರ್ಷಗಳೇ ಉರುಳಿದೆ. ಮನಸ್ಸಿನಾಳದ ಭಾವನೆಗಳ ಕುರಿತು ಅರಿಯಲು ಇನ್ಸೈಡ್ ಔಟ್‌ನಷ್ಟು ಒಳ್ಳೆಯ ಸಿನಿಮಾ ಮತ್ತೊಂದಿಲ್ಲ ಅನ್ನೋದು ನನ್ನ ಅನಿಸಿಕೆ. ಚಿತ್ರದ ನಾಯಕಿ...

ಈ ದಿನ ವಿಶೇಷ | ಭಾರತೀಯ ಚಿತ್ರರಂಗ ತನ್ನ ‘ಜಾತ್ಯತೀತ’ ಐಡೆಂಟಿಟಿಯನ್ನೇ ಮರೆಯುತ್ತಿದೆಯೇ?

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕೋಮು ವಿಭಜನೆಯ ಆತಂಕಕಾರಿ ಬೆಳವಣಿಗೆಗಳು ಹೆಚ್ಚಾಗುತ್ತಿವೆ. ಕೋಮು ದ್ವೇಷವು ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿದೆ. ಜಾತ್ಯತೀತತೆ ಕಾಣೆಯಾಗುತ್ತಿದೆ. ಇತ್ತೀಚೆಗೆ ನಡೆದ ತನ್ನ ಒಂಬತ್ತು ವರ್ಷದ ಮಗು ಗಡ್ಡಧಾರಿ ವ್ಯಕ್ತಿಯೊಂದಿಗೆ...

ಮುಸ್ಲಿಮರನ್ನು ಉಗ್ರರು ಎಂಬಂತೆ ಬಿಂಬಿಸಲಾಗಿದೆ – ಸ್ನೇಹಿತರೂ ದೂರವಾಗುತ್ತಿದ್ದಾರೆ; ಬಾಲಿವುಡ್‌ ಗಾಯಕ ಅಲಿ ಬೇಸರ

ಪ್ರಸ್ತುತ ಜಗತ್ತಿನಲ್ಲಿ ಮುಸ್ಲಿಮನಾಗಿರುವುದು ಒಬ್ಬಂಟಿ ಭಾವ ಮೂಡಿಸಿತ್ತಿದೆ. ಮುಸ್ಲಿಮರನ್ನು ಉಗ್ರರೆಂದು ಬಿಂಬಿಸಲಾಗುತ್ತಿದೆ. ಇದು, ನನಗೆ ಏಕಾಂಗಿ ಭಾವನೆಯನ್ನು ಹುಟ್ಟುಹಾಕಿದೆ ಎಂದು ಬಾಲಿವುಡ್‌ ಖ್ಯಾತ ಗಾಯಕ ಲಕ್ಕಿ ಅಲಿ ಹೇಳಿದ್ದಾರೆ. ತಮ್ಮ ಮನದಾಳದ ಮಾತನ್ನು 'ಎಕ್ಸ್‌'ನಲ್ಲಿ...

ಮಹಾರಾಜ್ | ಸಾಮಾಜಿಕ ಕ್ರಾಂತಿಯ ಕಥನವೂ, ಚಿತ್ರರಂಗದ ಕರ್ಮ ಸಿದ್ಧಾಂತದ ಗುರಾಣಿಯೂ

ಮಹಾರಾಜ್ ಸಿನಿಮಾ, "ಧರ್ಮವನ್ನು ಅಪವ್ಯಾಖ್ಯಾನ ಮಾಡಲಾಗಿದೆ. ಧರ್ಮಗ್ರಂಥಗಳಲ್ಲಿ ಇಲ್ಲದ ಅನಾಚಾರಗಳನ್ನೆಲ್ಲ ಜಾರಿಗೆ ತರಲಾಗಿದೆ" ಎಂದು ಪ್ರತಿಪಾದಿಸುತ್ತಲೇ, ಗೀತೆಯು ಹೇಳುವ ಕರ್ಮಸಿದ್ಧಾಂತದ ನಿಜ ಸ್ವರೂಪವನ್ನು ಮರೆಮಾಚುತ್ತದೆ ಮತ್ತು ಧಾರ್ಮಿಕ ಮೂಲಭೂತವಾದಿಗಳನ್ನು ಮೆಚ್ಚಿಸಲು ಅಪವ್ಯಾಖ್ಯಾನವನ್ನೇ ನಿಜಪ್ರತಿಪಾದನೆ...

ತಂಗಲಾನ್ ಟ್ರೈಲರ್ ಬಿಡುಗಡೆ: ಆಗಸ್ಟ್‌ 15ರಿಂದ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ ಕೋಲಾರದ ಕಥೆ ‘ತಂಗಲಾನ್’

ತಮಿಳು ಚಿತ್ರರಂಗದ ಅತ್ಯದ್ಭುತ ನಿರ್ದೇಶಕ ಪ ರಂಜಿತ್ ನಿರ್ದೇಶನದ ನಟ ವಿಕ್ರಮ್ ಅಭಿನಯದ ಬಹು ನಿರೀಕ್ಷಿತ 'ತಂಗಲಾನ್' ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಸಿನಿರಸಿಕರಲ್ಲಿ ಮತ್ತಷ್ಟು ಸಿನಿಮಾ ಬಗ್ಗೆ ಕುತೂಹಲ...

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಇಡಿ ಸಮನ್ಸ್

ಸುಕೇಶ್ ಚಂದ್ರಶೇಖರ್ ಅವರ ಸುಮಾರು 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರನ್ನು ಬುಧವಾರ ವಿಚಾರಣೆಗೆ ಕರೆದಿದೆ ಎಂದು ಮಾಜಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X