ಬೆಳಗಾವಿ 

ಬೆಳಗಾವಿ | 4 ನೇ ತ್ರೈಮಾಸಿಕ ಸಭೆ ಶಾಸಕ ನಿಖಿಲ್ ಕತ್ತಿ ಪ್ರಗತಿ ಪರಿಶಿಲನೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಜರುಗಿದ 4ನೇ ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ನಿಖಿಲ್ ಕತ್ತಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲಿಸಿ ಶುಕ್ರವಾರ...

ಬೆಳಗಾವಿ | ಮಾದಕ ವಸ್ತು ಮಾರಾಟ ಆರೋಪಿಗಳನ್ನು ಬಂಧಿಸಿದ ಪೋಲಿಸರು

ಬೆಳಗಾವಿ ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಯೋಧ್ಯಾ ನಗರದ ವಿನಾಯಕ ಕೊಲ್ಲಾಪುರ, ಸಂದೇಶ ಗವಾಲಿ, ಭವಾನಿ ನಗರದ ಕುಮಾರ ಪೂಜಾರಿ, ರೋಹಿತ ಮುಳವೆ, ಸೌರಭಸತುಸ್ಕರ್...

ಬೆಳಗಾವಿ | ಅಣ್ಣನ ಕೊಲೆ ಮಾಡಿದ್ದ ಸಹೋದರನನ್ನು ಬಂಧಿಸಿದ ಪೋಲಿಸರು

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದ ಬಳಿ ಇರುವ ಜಮೀನಿನಲ್ಲಿ ಅಣ್ಣನನ್ನು ಕೊಲೆ ಮಾಡಿದ ಸಹೋದರನ್ನು ಪೋಲಿಸರು ಬಂಧಿಸಿದ್ದಾರೆ. ಕುರಿಗಾಹಿಯಾಗಿದ್ದ ರಾಯಪ್ಪ ಮೇ 8ರಂದು ಕುರಿ ಮೇಯಿಸಲು ಪಾಶ್ಚಾಪುರ ಬಳಿಯ ಜಮೀನಿಗೆ ತೆರಳಿದ್ದರು....

ಪೊಲೀಸ್‌ ಸಿಬ್ಬಂದಿಗೆ ಹೊಡೆಯಲು ಕೈ ಎತ್ತಿದ ಪ್ರಕರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರನ್ನು ಹೊಡೆಯಲು ಕೈ ಎತ್ತಿದ ಘಟನೆಗೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಕ್ಯಾಂಪ್ ಪೊಲೀಸ್‌ ಠಾಣೆ ಹಾಗೂ ರಾಷ್ಟ್ರೀಯ...

ಬೆಳಗಾವಿ | ಸಿದ್ದರಾಮಯ್ಯನವರಿಗೆ ಕಾಮಾಲೆ ರೋಗ ಬಂದಿದೆ :ಅರವಿಂದ ಬೆಲ್ಲದ

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಶೂನ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಕಾಮಾಲೆ ರೋಗ ಬಂದಿದೆ. ನಾವು ಮೋದಿ ಅವರ ಸಾಧನೆ ಬಿಚ್ಚಿಡುತ್ತೇವೆ. ಅವರು ಕಣ್ಣೆರೆದು ನೋಡಲಿ' ಎಂದು ವಿಧಾನಸಭೆ...

ಬೆಳಗಾವಿ | ವಾಹನ ಹಾಯ್ದು ಬಾಲಕ ಸಾವು

ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಮೊದಲು ಒಂದು ಡಿಕ್ಕಿ ಹೊಡೆದ ಪರಿಣಾಮ ಕಳಗೆ ಬಿದ್ದ ಬಾಲಕನ ಮೇಲೆ ಮತ್ತೊಂದು ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ, ಬುಧವಾರದಂದು...

ಬೆಳಗಾವಿ | ಕಾರು ಅಪಘಾತದ ಕುರಿತು ಶಾಸಕ ಲಕ್ಷ್ಮಣ ಸವದಿ ಮಾಹಿತಿ

ಮಾಜಿ ಉಪಮುಖ್ಯಮಂತ್ರಿ ಅಥಣಿ ವಿಧಾನ ಸಭಾ ಶಾಸಕರಾದ ಲಕ್ಷ್ಮಣ ಸವದಿ ತೆರಳುತ್ತಿದ್ದ ಕಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಘಟನೆಯ ಕುರಿತು ಶಾಸಕ ಲಕ್ಷ್ಮಣ ಸವದಿ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ಮಾಹಿತಿ...

ಬೆಳಗಾವಿ | ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ

ಮಾಜಿ ಮುಖ್ಯ ಮಂತ್ರಿಗಳು ಮತ್ತು ಅಥಣಿ ವಿಧಾನಸಭೆಯ ಶಾಸಕರಾದ ಲಕ್ಷ್ಮಣ ಸವದಿಯವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ್ ಬಳಿ...

ಬೆಳಗಾವಿ | ಸ್ವಂತ ಮಗಳನ್ನು ಬಿಕ್ಷಾಟನೆಗೆ ಬಿಟ್ಟ ತಾಯಿ ಅಧಿಕಾರಗಳ ವಶಕ್ಕೆ

ಬೆಳಗಾವಿ ನಗರದ ಕಾಲೇಜು ರಸ್ತೆಯಲ್ಲಿ ತಾಯಿಯೇ ಸ್ವಂತ ಮಗಳನ್ನು ಭಿಕ್ಷಾಟನೆಗೆ ಬಿಟ್ಟಿದ್ದು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ತಾಯಿ ಮತ್ತು ಮಗಳನ್ನು ವಶಕ್ಕೆ ಪಡೆದಿದ್ದಾರೆ. ಕಾಲೇಜು ರಸ್ತೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ...

ʼದುರುಗ ಮುರುಗಿʼ ಅಲೆಮಾರಿಗಳ ಸಂಚಾರಿ ಆರಾಧನೆಯ ಸಾಂಸ್ಕೃತಿಕ ವೈಶಿಷ್ಟ್ಯ

ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ "ದುರುಗ ಮುರುಗಿ" ಸಮುದಾಯದವರು ಊರಿನೊಳಕ್ಕೆ ಬರುವುದನ್ನು ಒಂದು ಪವಿತ್ರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಮುದಾಯವು ಮಾರಮ್ಮನ ಹೆಸರಿನ ದೇವಿಯನ್ನು ತಲೆ ಮೇಲೆ ಹೊತ್ತು ತಿರುಗುವ ಒಂದು ಅಲೆಮಾರಿ...

ಬೆಳಗಾವಿ | ಪತ್ನಿಯನ್ನು ಕೊಲೆ ಮಾಡಿ ಜಮೀನಿನಲ್ಲಿ ಶವ ಎಸೆದ ಪತಿ

ಪತ್ನಿಯನ್ನು ಕೊಲೆಗೈದು ಜಮೀನಿನಲ್ಲಿ ಶವ ಎಸೆದ ಪತಿಯೊಬ್ಬ ಗ್ರಾಮದಲ್ಲೇ ಓಡಾಡಿಕೊಂಡಿದ್ದ ಘಟನೆ ಬೆಳಗಾವಿಯ ಸವದತ್ತಿ ತಾಲೂಕಿನ ಹಿರೂರ ಗ್ರಾಮದಲ್ಲಿ ನಡೆದಿದೆ. 25 ವರ್ಷದ ದಾವಲಬಿ ಕಗದಾಳ ಕೊಲೆಯಾದ ದುರ್ದೈವಿ. ಹತ್ಯೆ ಮಾಡಿ ಶವವನ್ನು ಕಬ್ಬಿನ...

ಕಾಲ್ತುಳಿತ ಪ್ರಕರಣ; ಆರ್‌ಸಿಬಿ, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಎಚ್ ಕೆ ಪಾಟಿಲ್

ಆರ್ ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ತಪ್ಪಿನ ಬಗ್ಗೆ ಎನೂ ಕ್ರಮಗಳನ್ನ ಕೈಗೊಳ್ಳಬೇಕು. ಆ ನಿರ್ಣಯ ತೆಗೆದುಕೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳು ಮತ್ತು ಆರ್ ಸಿಬಿ ಮೇಲೆ ಕ್ರಮ ಕೈಗೊಂಡಿದ್ದವೆ ಎಂದು ಕಾನೂನು ಸಚಿವ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X