ಬೀದರ್ 

ಬೀದರ್‌ | ಮಹಮೂದ್ ಗವಾನ್ ಮದರಸಾ ದತ್ತು ಪಡೆದ ʼಶಾಹೀನ್‌ʼ

ಬೀದರ್‌ ನಗರದ ಐತಿಹಾಸಿಕ ಮಹಮೂದ್ ಗವಾನ್ ಮದರಸಾವನ್ನು ಇಲ್ಲಿನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ದತ್ತು ಪಡೆದಿದೆ. ಶಾಹೀನ್‌ ಶಿಕ್ಷಣ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು ಈ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ...

ಬೀದರ್‌ | ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್‌ ಸದಸ್ಯರಾಗಿ ಸಿದ್ದಪ್ಪ ಮೂಲಗೆ ನೇಮಕ

ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಪತ್ರಕರ್ತ ಸಿದ್ದಪ್ಪ ಮೂಲಗೆ ಅವರು ಗುಲಬರ್ಗಾ ವಿಶ್ವವಿದ್ಯಾನಿಲಯಕದ ನೂತನ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ರಾಜ್ಯಪಾಲರ ಸಚಿವಾಲಯದಿಂದ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಗಳಿಗೆ ಬರೆದ ನೇಮಕಾತಿ ಪತ್ರದಲ್ಲಿ ಮುಂದಿನ ಮೂರು ವರ್ಷಗಳ...

ಬೀದರ್‌ | ʼಈದಿನʼ ಫಲಶೃತಿ : ವರದಿಯಾದ ಗಂಟೆಯಲ್ಲೇ ವೃದ್ಧೆ ಮನೆಗೆ ಧಾವಿಸಿದ ಅಧಿಕಾರಿ

ಬೀದರ್‌ ತಾಲೂಕಿನ ಮಿರ್ಜಾಪುರ(ಟಿ) ಗ್ರಾಮದ 72 ವರ್ಷದ ವೃದ್ಧೆ ನಾಗಮ್ಮ ಶಂಕರೆಪ್ಪ ಅವರ ಮನೆಗೆ ಬೀದರ್‌ ತಹಸೀಲ್ದಾರ್‌ ದಿಲಶಾದ್ ಮಹಾತ್‌ ಅವರ ಸೂಚನೆ ಮೇರೆಗೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿದ್ದಾರೆ. ಕಂದಾಯ ಇಲಾಖೆಯ ಗ್ರಾಮ...

ಬೀದರ್‌ | ಒಲವಿನ ಬಾಂಧವ್ಯ ಬೆಸೆದ ʼವನಭೋಜನʼ!

ಅಪರೂಪವೆಂಬಂತೆ ಅಲ್ಲಿ ಸೇರಿದ ಪ್ರತಿಯೊಬ್ಬರೂ ತಮ್ಮ ದಾಂಪತ್ಯ ಜೀವನದ ಸುಮಧುರ ಕ್ಷಣ, ನೋವು-ನಲಿವಿನ ಸರಕಗಳನ್ನು ಒಬ್ಬರನೊಬ್ಬರು ಎಳೆಎಳೆಯಾಗಿ ಹಂಚಿಕೊಂಡರು. ಪ್ರೀತಿ-ಸ್ನೇಹ ಬಾಂಧವ್ಯದ ಜೊತೆಗೆ ಬಾಲ್ಯದ ಆಟಗಳಿಗೆ ಹೆಜ್ಜೆ ಹಾಕಿದರು. ಹೊಸ-ಹಳೆಬರ ಸಮ್ಮಿಲನ, ಆತ್ಮೀಯತೆ...

ಬೀದರ್‌ | ಆ.30ರಂದು ʼದಿ ರೂಲರ್ಸ್ʼ ಚಲನಚಿತ್ರ ಬಿಡುಗಡೆ : ನಟ ಕೆ.ಎಂ.ಸಂದೇಶ್

‌ಶ್ರೀಮಂತ ಯುವಜನರು ಬಡ ಯುವತಿಯರನ್ನು ಪ್ರೇಮ ಪಾಶಕ್ಕೆ ಬೀಳಿಸಿ ವಂಚಿಸುತ್ತಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಡ ಯುವತಿಯರ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಿ ಜಾಗೃತಿ ಮೂಡಿಸುವ ʼದಿ ರೂಲರ್ಸ್ʼ ಚಲನಚಿತ್ರ ಆಗಸ್ಟ್ 30ರಂದು...

ಬೀದರ್‌ | ವೃದ್ಧಾಪ್ಯ ವೇತನ, ಅನ್ನಭಾಗ್ಯ ಸಿಗದೆ ವೃದ್ಧೆ ಪರದಾಟ

ಅಧಿಕಾರಿಗಳ ನಿರ್ಲಕ್ಷದಿಂದ ಅನ್ನಭಾಗ್ಯ, ಗೃಹಲಕ್ಷ್ಮಿ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಹಣ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತವಾಗಿರುವ ವೃದ್ಧೆಯೊಬ್ಬರು ಸಂಕಷ್ಟದ ಬದುಕು ದೂಡುತ್ತಿದ್ದಾರೆ. ಬೀದರ್‌ ತಾಲೂಕಿನ ಮನ್ನಳ್ಳಿ ಹೋಬಳಿಯ ನಾಗೋರಾ ಗ್ರಾಮ...

ಬೀದರ್‌ | ಪಟ್ಟದ್ದೇವರ ಸಮಾಜ ಸೇವೆ ಎಲ್ಲರಿಗೂ ಮಾದರಿ : ಸಚಿವ ಈಶ್ವರ ಖಂಡ್ರೆ

ಗಡಿ ಭಾಗದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನಿಸ್ವಾರ್ಥ ಭಾವದಿಂದ ಸಲ್ಲಿಸುತ್ತಿರುವ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಭಾನುವಾರ...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಸಾಮಾಜಿಕ ಕೊಡುಗೆ ಅನನ್ಯ : ಶಿವಾನಂದ ಮೊಕ್ತೆದಾರ

ಬಸವತತ್ವ ಪ್ರಚಾರ, ಅನಾಥ ಮಕ್ಕಳ ಪಾಲನೆ ಹಾಗೂ ಶ್ರೀವಿಧಿ ದಾಸೋಹಿಯಂತೆ ಸದಾ ಸಮಾಜ ಪರಿವರ್ತನೆಗಾಗಿ ಶ್ರಮಿಸುತ್ತಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರ ಕೊಡುಗೆ ಅಪಾರವಾಗಿದೆ ಎಂದು ಔರಾದ ತಾಲೂಕಾ ಕಾರ್ಯನಿರತ ಪತ್ರಕರ್ತ...

ಬೀದರ್‌ | ಜನಪದ ವಾದ್ಯಗಳು ಬದುಕಿನ ನೋವು ಮರೆಸುತ್ತವೆ : ಬಸವರಾಜ ಹೂಗಾರ

ಜನಪದ ವಾದ್ಯಗಳು ಮನರಂಜನೆಗಾಗಿ ಹುಟ್ಟಿಕೊಳ್ಳದೆ ಶ್ರಮಿಕ ವರ್ಗದ ಮತ್ತು ಕಲಾವಿದರ ದನಿಯಾಗಿವೆ. ಅವು ಜನರ ಬದುಕಿನ ನೋವು ಮರೆಸುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕ ಬಸವರಾಜ...

ಬೀದರ್‌ | ಸೆ.14 ರಂದು ಬೃಹತ್ ಲೋಕ್ ಅದಾಲತ್ : ಪ್ರಕಾಶ ಬನಸೋಡೆ

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 28,371 ಪ್ರಕರಣಗಳು ಬಾಕಿಯಿದ್ದು, ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸುವ ಗುರಿ ಹೊಂದಲಾಗಿದೆ. ಸೆ.14ರಂದು ಜಿಲ್ಲೆಯಲ್ಲಿ ಬೃಹತ್ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಾನೂನು...

ಬೀದರ್‌ | ನಿರ್ವಹಣೆ ಕೊರತೆ : ಪಾಳು ಬಿದ್ದ ʼಶುದ್ಧ ನೀರಿನ ಘಟಕಗಳುʼ

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವದ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪಗಳಿವೆ. ಜಿಲ್ಲೆಯಲ್ಲಿ ಒಟ್ಟು 185 ಗ್ರಾಮ ಪಂಚಾಯತ್‌ಗಳು,...

ಬೀದರ್‌ | ಸಾರಿಗೆ ಬಸ್‌ ಹರಿದು ಆರು ವರ್ಷದ ಬಾಲಕ ಸಾವು

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ಹರಿದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಹುಲಸೂರ ತಾಲೂಕಿನ ಮಿರಕಲ್‌ ಗ್ರಾಮದಲ್ಲಿ ಜರುಗಿದೆ. ಮಹಾರಾಷ್ಟ್ರದ ನಿಲಂಗ ಗ್ರಾಮದ ನಿವಾಸಿ ಗಣೇಶ್ ಲಕ್ಷ್ಮಣ್ (6) ಮೃತ ಬಾಲಕ....

ಈ ಹೊತ್ತಿನ ಪ್ರಮುಖ ಸುದ್ದಿ