ಧಾರವಾಡ 

ಧಾರವಾಡ | 33 ಸದಸ್ಯ ಬಲ‌ ಖ್ಯಾತಿಯ ಸಂಶಿ ಗ್ರಾಪಂ ಚುನಾವಣೆ; ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅತಿದೊಡ್ಡ ಸಂಶಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಇದೀಗ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಗಿರೀಶಗೌಡ ಪಾಟೀಲ್, ಉಪಾಧ್ಯಕ್ಷೆಯಾಗಿ ಲೀಲಾವತಿ ಪ. ಸೂಲದ ಆಯ್ಕೆಯಾಗಿದ್ದಾರೆ. 33...

ಹುಬ್ಬಳ್ಳಿ | ಸರ್.ಸಿದ್ದಪ್ಪ ಕಂಬಳಿ, ಉತ್ತರ ಕರ್ನಾಟಕದಲ್ಲಿ ಅಕ್ಷರಜ್ಯೋತಿ ಪ್ರಜ್ವಲಿಸಲು ಹೋರಾಡಿದವರು: ರಾಮಪ್ಪ ಬಡಿಗೇರ

ಬ್ರಿಟಿಷ್ ಸರ್ಕಾರದಲ್ಲಿ ಸಚಿವರಾಗಿ 7 ವಿವಿಧ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಸರ್. ಸಿದ್ದಪ್ಪ ಕಂಬಳಿಯವರು ಉತ್ತರ ಕರ್ನಾಟಕದಲ್ಲಿ ಅಕ್ಷರಜ್ಯೋತಿ ಪ್ರಜ್ವಲಿಸುವಂತೆ ಹೋರಾಡಿದವರು ಎಂದು ಮಹಾಪೌರ ರಾಮಪ್ಪ ಕೃಷ್ಣಪ್ಪ ಬಡಿಗೇರ್ ಹೇಳಿದರು. ಸರ್.ಸಿದ್ದಪ್ಪ ಕಂಬಳಿ...

ಧಾರವಾಡ | ಪಹಲ್ಗಾಮ್ ದಾಳಿ; ಸಚಿವ ಲಾಡ್‌ಗೆ ಧನ್ಯವಾದ ಹೇಳಿದ ಪ್ರವಾಸಿಗರು

ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೊಂದರೆ ಅನುಭವಿಸಿದ್ದ ಕನ್ನಡಿಗ ಪ್ರವಾಸಿಗರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. ಸಚಿವ ಲಾಡ್ ಅವರಿಗೆ ಬೆಳಿಗ್ಗೆ ಕರೆ ಮಾಡಿದ್ದೆ. ಅವರು ಹತ್ತು...

ಹುಬ್ಬಳ್ಳಿ | ಕೇಂದ್ರ ಕಸಾಪ’ಗೆ 50.000 ಸಾವಿರ ರೂ. ದತ್ತಿ ನೀಡಿದ ಡಾ. ಭಾರತಿ ಹಿರೇಮಠ

ಹುಬ್ಬಳ್ಳಿಯಲ್ಲಿ ಡಾ. ಭಾರತಿ ಹಿರೇಮಠ ಅವರ ತಂದೆ, ತಾಯಿ ಹೆಸರಿನಲ್ಲಿ 50.000 ರೂ. ದತ್ತಿ ನಿಧಿ ಸ್ಥಾಪನೆ ಮಾಡಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ಗೆ ಡಿ.ಡಿ ನೀಡಿದರು. ನಗರದ ಎಸ್‌ಜೆ‌ಎಮ್‌ವಿ‌ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ...

ಧಾರವಾಡ | ವಿದ್ಯಾರ್ಥಿಯ ಜನಿವಾರ ಕತ್ತರಿಸಿದ್ದು ಗಂಭೀರ ವಿಷಯ: ಸಂತೋಷ ಲಾಡ್

ನಗರದ ಹುರಕಡ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಿಸಿಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಸೋಮವಾರ...

ಧಾರವಾಡ | ಅಂಬೇಡ್ಕರ್ ಚಿತ್ರಕ್ಕೆ ಮಲ ಬಳಿದು ಅಪಮಾನ; ನವೀದ್ ಮುಲ್ಲಾ ಖಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವಾಜಮಂಗಲ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಭಾವಚಿತ್ರವಿದ್ದ ಬ್ಯಾನರ್‌ಗಳನ್ನು ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದ್ದಲ್ಲದೇ ಅಲ್ಲಿದ್ದ ನಾಮಫಲಕಗಳಿಗೆ ಮಲ ಬಳಿದು...

ಧಾರವಾಡ | ವಿದ್ಯಾರ್ಥಿಯ ಜನಿವಾರ ತೆಗೆಸಿದ ಆರೋಪ; ಸೂಕ್ತ ಕ್ರಮಕ್ಕೆ ಒತ್ತಾಯ

ಧಾರವಾಡದ ಹುರಕಡ್ಲಿ ಅಜ್ಜ ಕಾಲೇಜಿನ ಪರೀಕ್ಷಾ ಕೇಂದ್ರದ‌‌ ದ್ವಾರದಲ್ಲಿ ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿಯ ಜನಿವಾರ ತೆಗೆಯಿಸಿ ಪರೀಕ್ಷಾ ಕೊಠಡಿಗೆ ಕಳುಹಿದ್ದಾರೆ ಎಂಬ ಆರೋಪದ ಮೇಲೆ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಅಖಿಲ...

ಧಾರವಾಡ | ‘ನಮ್ಮ ಹೊಲ, ನಮ್ಮ ದಾರಿ’ ಯೋಜನೆ ಕೈಗೆತ್ತಿಕೊಳ್ಳಲು ರೈತ‌ ಸಂಘಟನೆ ಒತ್ತಾಯ

ರಾಜ್ಯ ರೈತ ಸಂಘ ಹಾಗೂ ವಾಸುದೇವ ಮೇಟಿ ಬಣದ ಹಸಿರು ಸೇನೆಯ ವತಿಯಿಂದ 'ನಮ್ಮ ಹೊಲ, ನಮ್ಮ ದಾರಿ' ಯೋಜನೆಯನ್ನು ಕೈಗೆತ್ತಿಕೊಂಡು ರೈತರಿಗೆ ಅನುಕೂಲ‌ ಮಾಡಿಕೊಡಬೇಕು ಎಂದು ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ...

ಹುಬ್ಬಳ್ಳಿ | ಸಾಧನಾ ಸಂಸ್ಥೆಯಿಂದ 5 ವರ್ಷದ ಮೃತ ಬಾಲಕಿ ಕುಟುಂಬಕ್ಕೆ ಧನಸಹಾಯ ನೀಡಿ ಸಾಂತ್ವನ

5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಯತ್ನ ಮತ್ತು ಕೊಲೆ ಘಟನೆ ಹಾಗೂ ಬಿಬಾರ ಮೂಲದ ಆರೋಪಿ ರಿತೇಶಕುಮಾರ್‌ನ ಎನ್‌ಕೌಂಟರ್ ಪ್ರಕರಣದ ಹುಬ್ಬಳ್ಳಿ ಜನೆತೆಯೆ ಬೆಚ್ಚಿಬಿದ್ದಿದ್ದು, ಇತ್ತ ಮೃತ ಬಾಲಕಿ ಕುಟುಂಬಕ್ಕೆ ಹಲವರು...

ಧಾರವಾಡ | ಆರ್‌ಎಸ್ಎಸ್‌’ನ ‘ವಚನ ದರ್ಶನ’ ಪುಸ್ತಕ ರದ್ದುಗೊಳಿಸಲು ಜೆಎಲ್ಎಮ್ ಒತ್ತಾಯ

ಸಂಘಪರಿವಾರ ಹೊರತಂದಿದ್ದ 'ವಚನ ದರ್ಶನ' ಪುಸ್ತಕವನ್ನು ರದ್ದುಗೊಳಿಸಲು ಒತ್ತಾಯಿಸಿ, ಮುಟ್ಟುಗೋಲು ಹಾಕಲು ಠರಾವು ಪಾಸು ಮಾಡಬೇಕು ಎಂದು ಜಾಗತಿಕ‌ ಲಿಂಗಾಯತ ಮಹಾಸಭಾ ಸರ್ವಾನುಮತದಿಂದ ಧಾರವಾಡದಲ್ಲಿ ನಡೆದ 'ವಚನ ದರ್ಶನ ಮಿಥ್ಯ v/s ಸತ್ಯ...

ಧಾರವಾಡ | ಅಕ್ರಮ ಗಾಂಜಾ ಮಾರಾಟ; ಮೂವರು ಪೊಲೀಸ್ ವಶಕ್ಕೆ

ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎತ್ತಿನಗುಡ್ಡ ಕಡೆಗೆ ಹೋಗುವ ರಸ್ತೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ...

ಧಾರವಾಡ | ಬಲಪಂಥೀಯರ ‘ವಚನ ದರ್ಶನ’ ಕೃತಿ ಜನರ ದಿಕ್ಕು ತಪ್ಪಿಸಿದೆ: ತೋಂಟದ ಸಿದ್ಧರಾಮ ಶ್ರೀ

ಬಲಪಂಥಿಯರ ವಚನ ದರ್ಶನ ಕೃತಿಯು ಜನರನ್ನು ದಿಕ್ಕು ತಪ್ಪಿಸುವ ಕೆಲಸದ ವಿರುದ್ಧ ವಚನ ದರ್ಶನ ಮಿಥ್ಯ v/s ಸತ್ಯ ಪುಸ್ತಕ ಹೊರಬಂದಿದೆ ಎಂದು ಗದಗ-ಡಂಬಳ ತೋಂಟದ ಸಿದ್ಧರಾಮ ಸ್ವಾಮಿಗಳು ಧಾರವಾಡದಲ್ಲಿ ನಡೆದ ಗ್ರಂಥ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X