ಗಜೇಂದ್ರಗಡ

ಗದಗ | ಐಸಿಡಿಎಸ್ ಅಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ: ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ

"ಬಿ.ಎಲ್.ಓ ಕೆಲಸಗಳಿಗೆ ನಮ್ಮನ್ನು ನೇಮಿಸುವುದು ಸರಿಯಲ್ಲಾ. ಐಸಿಡಿಯಸ್ ಅಲ್ಲದ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ" ಎಂದು ಅಂಗನವಾಡಿ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷರು ನೀಲಮ್ಮ ಹಿರೇಮಠ ಎಂದು ಹೇಳಿದರು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ...

ಗದಗ | ಆರ್.ಸಿ.ಬಿ ಸಂಭ್ರಮಾಚರಣೆ, ಕಾಲ್ತುಳಿತ, 11 ಜನರ ಸಾವು ಸರ್ಕಾರದ ನಿರ್ಲಕ್ಷ್ಯ ಎಸ್ ಎಫ್ ಐ ಖಂಡನೆ

"ಆರ್.ಸಿ.ಬಿ. ತಂಡದ ಗೆಲುವಿನ ಸಂಭ್ರಮಾಚರಣೆಗೆ ಸಾವಿರಾರು ಜನರು ಸೇರುವುದನ್ನು ರಾಜ್ಯ ಸರ್ಕಾರ ಅಂದಾಜಿಸಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಇದರ ವೈಫಲ್ಯದಿಂದ  ಕಾಲ್ತುಳಿತ ಸಂಭವಿಸಿ 11 ಜನರ ಸಾವು ಮತ್ತು ಹಲವಾರು ಮಂದಿ‌...

ಗದಗ | ಫಲವತ್ತಾದ ಸಾಗುವಳಿ ಭೂಮಿ ಪವನ ವಿದ್ಯುತ್ ಕಂಪನಿಗಳ ಪಾಲು: ಎಂ ಎಸ್ ಹಡಪದ ಆರೋಪ

"ಸರ್ಕಾರದ ನೀಯಮಗಳನ್ನು ಗಾಳಿಗೆ ತೂರಿ ಯಾವುದೇ ಅಡತಡೆಗಳಿಲ್ಲದೆ ಶಾಸಕರ ಮೂಗಿನ ನೇರಕ್ಕೆ ಖಾಸಗಿ ಕಂಪನಿಗಳು ನೈಸರ್ಗಿಕ ವಿದ್ಯುತ್ ಉತ್ಪಾದನೆಯ ಹೆಸರಿನಲ್ಲಿ ಏಷ್ಯಯಾ ಖಂಡದಲ್ಲಿಯೇ ಅತೀ ಗರಿಷ್ಟ ಪ್ರಮಾಣದ ಭೂಮಿಯನ್ನು ಗದಗ ಜಿಲ್ಲೆ ಒಂದರಲ್ಲಿಯೇ...

ಗದಗ | ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿ

ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿಯಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಚೋಳಿನ್ ಓಣಿಯಲ್ಲಿ ನಡೆದಿದೆ. ಪ್ರೇಮವ್ವ ಶರಣಪ್ಪ ಚೋಳಿನ (52) ಮೃತ ಮಹಿಳೆ. ಪೂಜೆಗೆ ಹೂವು ತರಲು ಹೋಗುವ ವೇಳೆ ಏಕಾಏಕಿ...

ಗದಗ | ಕಾರ್ಮಿಕ ಚಳುವಳಿ ವ್ಯಕ್ತಿತ್ವದ ಬೆಳವಣಿಗೆಯ ಆಶಯವಾಗಿದೆ : ಎಂ. ಎಸ್. ಹಡಪದ

"ಬಹು ದೊಡ್ಡ ಸಂಖ್ಯೆಯಲ್ಲಿರುವ ದುಡಿಯುವ ಜನರನ್ನು ಕಾರ್ಪೊರೇಟ್ ಹುನ್ನಾರಗಳನ್ನು ಅರಿತು ವಿಫಲಗೊಳಿಸುವ ಸಾಮರ್ಥ್ಯ ಪಡೆದು ರಾಜಕೀಯ, ಸಾಂಸ್ಕೃತಿಕ ಪ್ರಜ್ಞಾವಂತರಾಗಬೇಕು. ಕಾರ್ಮಿಕ ಚಳುವಳಿ ವ್ಯಕ್ತಿತ್ವದ ಬೆಳವಣಿಗೆಯ ಆಶಯ ಎದೆಯಲ್ಲಿದೆ" ಎಂದು ಸಿ.ಐ.ಟಿ.ಯು ಮುಖಂಡ ಎಂ...

ಗದಗ | ಬುದ್ಧಿಮಾಂದ್ಯ, ಅಂಗವಿಕಲರ ಆತ್ಮವಿಶ್ವಾಸಕ್ಕೆ ನೀರೆರೆದ ಮನರೇಗಾ

ದೈಹಿಕ ಮತ್ತು ಬೌದ್ಧಿಕ ನ್ಯೂನತೆ ಹೊಂದಿರುವವರು ಸಮಾಜದಲ್ಲಿ ಸಾಮಾನ್ಯರಂತೆ ಬದುಕು ನಡೆಸಲು ಪ್ರೇರೇಪಿಸುವಲ್ಲಿ ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ಮರು ಸ್ಥಾಪಿಸುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬಹುಮುಖ್ಯ...

ಗದಗ | ಜೀವನೋಪಾಯ ಹಕ್ಕು, ಸಂರಕ್ಷಣೆ ಖಾತ್ರಿಪಡಿಸುವುದು ಸ್ಥಳಿಯ ಸಂಸ್ಥೆಗಳ ಕರ್ತವ್ಯ: ಮಹೇಶ ಪತ್ತಾರ

"ಸಣ್ಣಪುಟ್ಟ ವ್ಯಾಪಾರ ಮಾಡುವ ಮುಖಾಂತರ ನಾಗರಿಕರ ಅಗತ್ಯಗಳನ್ನು ಪೂರೈಸುತ್ತಿರುವ ಬೀದಿಬದಿ ವ್ಯಾಪಾರಿಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಈ ಮುಖಾಂತರ ಅವರ ಜೀವನೋಪಾಯ ಹಕ್ಕು,  ಸಂರಕ್ಷಣೆ ಖಾತ್ರಿಪಡಿಸುವುದು ಸ್ಥಳಿಯ ಸಂಸ್ಥೆಗಳ ಕರ್ತವ್ಯ ಆಗಬೇಕು"...

ಗದಗ | ವಕ್ಪ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು: ದಾವಲಾಸಾಬ್ ತಾಳಿಕೋಟಿ ಒತ್ತಾಯ

"ವಕ್ಪ್ ತಿದ್ದುಪಡಿ ಮಸೂದೆ ಜಾರಿಯಿಂದ ಮುಸ್ಲಿಂ ಸಮೂದಾಯಕ್ಕೆ ಮಾರಕವಾಗಲಿದೆ. ವಕ್ಪ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು" ಎಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಹೇಳಿದರು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅಂಜುಮನ್...

ಗದಗ | ಗೊಗೇರಿ ಗ್ರಾಮದಲ್ಲಿ ರಂಜಾನ್ ಹಬ್ಬ ಸಂಭ್ರಮದ ಆಚರಣೆ

ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಗೊಗೇರಿ ಗ್ರಾಮದಲ್ಲಿ ಪವಿತ್ರ ರಂಜಾನ್ ಉಪವಾಸ ವೃತಗಳನ್ನು ಅನುಷ್ಠಾನಗೊಳಿಸಿ ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಿದರು. "ಈದ್ ಅಲ್-ಫಿತರ್ನ ಒಂದು ಮಹತ್ವದ ಅಂಶವೆಂದರೆ ಜಕಾತ್-ಉಲ್-ಫಿತರ್ ಎಂದು ಕರೆಯಲ್ಪಡುವ ಕಡ್ಡಾಯ ದಾನ...

ಗದಗ | ರಂಝಾ‌ನ್ ಮುಸ್ಲಿಮರ ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶ‌ ಒದಗಿಸುತ್ತದೆ: ಲಾಲಹುಸೇನ ಕಂದಗಲ್ಲ

ರಂಝಾ‌ನ್ ಸಮಯದಲ್ಲಿ ಉಪವಾಸವು ಮುಸ್ಲಿಮರಿಗೆ ಆತ್ಮಾವಲೋಕನ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಬಡವರ ಬಗ್ಗೆ ಹೆಚ್ಚಿನ ಸಹಾನುಭೂತಿಗೆ ಅವಕಾಶ‌ ಒದಗಿಸುತ್ತದೆ ಎಂದು ಲಾಲಹುಸೇನ ಕಂದಗಲ್ಲ ಹೇಳಿದರು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ...

ಗದಗ | ಗೊಗೇರಿ ಗ್ರಾಮಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ 28ಕ್ಕೆ ಸೌಹಾರ್ದ ಇಫ್ತಾರ ಕೂಟ

"ಗೋಗೇರಿ ಗ್ರಾಮದಲ್ಲಿ ಹಲವಾರು ದಶಕಗಳಿಂದ ಜಾತ್ರೆ, ಉರುಸು, ಮೊಹರಮ್ ಸೇರಿದಂತೆ ಎಲ್ಲ ಹಬ್ಬಗಳನ್ನು ಹಿಂದೂ ಮುಸ್ಲಿಮರು ಒಟ್ಟಾಗಿ ಇದೇ ತಿಂಗಳು 28ಕ್ಕೆ ಸೌಹಾರ್ದ ಇಫ್ತಾರ ಕೂಟ ಆಯೋಜಿಸಿದ್ದು, ಭಾವೈಕ್ಯತೆಯಿಂದ ಆಚರಿಸುತ್ತಾರೆ" ಎಂದು ಗ್ರಾಮಸ್ಥ...

ಗದಗ | ಉದಾತ್ತ ಕಾರಣಕ್ಕಾಗಿ ಮಾಡಿದ ತ್ಯಾಗ ಎಂದಿಗೂ ವ್ಯರ್ಥವಾಗದು: ಗಣೇಶ ರಾಠೋಡ

"ಉದಾತ್ತ ಕಾರಣಕ್ಕಾಗಿ ಮಾಡುವ ತ್ಯಾಗ ಎಂದಿಗೂ ವ್ಯರ್ಥವಾಗದು. ಅಂತಹ ಒಂದು ತ್ಯಾಗವನ್ನು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ್ದಾರೆ. ಭಗತ್ ಸಿಂಗ್ ಮೊದಲು ಕ್ರಾಂತಿಕಾರಿಯಾಗಿ ಯೋಚಿಸಿದ್ದು, ಅವರು ಬೆಳೆಯುತ್ತಾ, ಹೆಚ್ಚಿನ ಸಾಹಿತ್ಯ ಓದುತ್ತಾ, ಜಗತ್ತಿನ ಸಮಾಜವಾದಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X