ಹಾವೇರಿ 

ಹಾವೇರಿ | ಸಮಾನ ಶಿಕ್ಷಣ ಕೊಡದೆ ಹೊರತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ: ಡಾ. ಕಿರಣ ಗಾಜನೂರು

"ಸಂವಿಧಾನ ಪರವಾದ ಶಿಕ್ಷಣವನ್ನು ಕಾರ್ಪೊರೇಟ್ ಸಂಸ್ಥೆಗಳು ಕಲಿಸಿಕೊಡಲು ಸಾಧ್ಯವಿಲ್ಲ. ಆದರೆ ಸಮಾನ ಶಿಕ್ಷಣ ಕೊಡದೆ ಹೊರತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಈ ದೇಶದಲ್ಲಿ ಮಹಿಳೆಯರು ದೀನ ದಲಿತರಿಗೆ, ಬಡವರಿಗೆ ನ್ಯಾಯ ಕೊಡಿಸಲು ಹೇಗೆ...

ಹಾವೇರಿ | ಭಾರತದ ಸಂಸ್ಕೃತಿಯನ್ನು ಯುವ ಪೀಳಿಗೆ ಆಚರಿಸುವ ಅಗತ್ಯವಿದೆ: ರಾಜೇಶ್ ಚೌಹಾಣ

"ಭಾರತದ ಸಂಸ್ಕೃತಿ ಸಂಸ್ಕಾರಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಿ ಆಚರಿಸುವ ಅಗತ್ಯವಿದೆ. ಹಿರಿಯರು ಮಕ್ಕಳಿಗೆ ಇಂತಹ ಮಾರ್ಗದರ್ಶನ ಮಾಡಬೇಕು" ಎಂದು ಕೆಡಿಪಿ ಸದಸ್ಯ ರಾಜೇಶ್ ಚೌಹಾಣ ಹೇಳಿದರು. ಹಾವೇರಿ ಜಿಲ್ಲೆಯ ಹಾನಗಲ್ಲಿ ಪಟ್ಟಣದ ರೋಶನಿ...

ಹಾವೇರಿ | ಹುಲ್ಲತ್ತಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ

"ಆರೋಗ್ಯ ಎಂದರೆ ದೈಹಿಕ, ಮಾನಸಿಕವಾಗಿ ಆರೋಗ್ಯದಿಂದ ಇರುವುದು.ಆರೋಗ್ಯವಂತರಾಗಿ ಇರಲು ಮುಂಜಾಗೃತೆ ಕ್ರಮವಾಗಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಪ್ರತಿ ಹಳ್ಳಿಗಳಲ್ಲಿ ಆರೋಗ್ಯ ಜನರ ಹಕ್ಕಾಗಬೇಕು" ಎಂದು ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಲೊಯೋಲ...

ಹಾವೇರಿ | ಕಿತ್ತೂರು ರಾಣಿ ಚನ್ನಮ್ಮನ ಪುತ್ಥಳಿ ಲೋಕಾರ್ಪಣೆ

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕ ಯಲಿವಾಳ ಗ್ರಾಮದಲ್ಲಿ ನೂತನವಾಗಿ ವೀರರಾಣಿ ಕಿತ್ತೂರು ಚನ್ನಮ್ಮ ಅಭಿಮಾನಿ ಬಳಗದ ವತಿಯಿಂದ  ರಾಣಿ ಚನ್ನಮ್ಮನವರ ಪುತ್ಥಳಿ ಅನಾವರಣ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ಪರಮಪೂಜ್ಯ ಶ್ರೋ.ಬ್ರ. ಸದ್ಗುರು ಶ್ರೀ...

ಹಾವೇರಿ | ಚಂಸು ವಿಶಾಲ ವ್ಯಾಪ್ತಿಯ ಕವಿ: ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ

"ಚಂಸು ಅವರ ಕವಿತೆಗಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಮಾತನಾಡುವುದೇ ಅಸಾಧ್ಯ. ಚಂಸು ವಿಶಾಲ ವ್ಯಾಪ್ತಿಯ ಕವಿ. ಅವನೊಳಗೊಬ್ಬ ಪತ್ರಕರ್ತ ಇರುವಂತೆ, ತನ್ನ ಜನರನ್ನು ಪ್ರೀತಿಸುವ ರೈತನೂ ಇದ್ದಾನೆ" ಎಂದು ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೇಳಿದರು. ಹಾವೇರಿ...

ಹಾವೇರಿ | ಕೇಂದ್ರ ಸರಕಾರ ಕಾರ್ಮಿಕ ಹಕ್ಕುಗಳ ಮೇಲೆ ತೀವ್ರ ದಾಳಿ ನಡೆಸುತ್ತಿದೆ : ಮಹೇಶ ಪತ್ತಾರ

"ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಡಾ. ಬಿ.ಅರ್. ಅಂಬೇಡ್ಕರವರು ಕೇಂದ್ರ ಕಾರ್ಮಿಕ ಸಚಿವರಾದಾಗ ಜಾರಿಯಾದ 43 ಕಾರ್ಮಿಕ ಕಾನೂನುಗಳನ್ನು ಒಂದುಗೂಡಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿಸಿ ಕೇಂದ್ರ ಸರಕಾರ ಜಾರಿಮಾಡಲು ತುದಿಗಾಲ ಮೇಲೆ ನಿಂತಿದೆ....

ಹಾವೇರಿ | ‘ಚಕೋರ’ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಶೇಖರ ಭಜಂತ್ರಿ, ಮಾರುತಿ ತಳವಾರ ನೇಮಕ 

'ಚಕೋರ' ವೇದಿಕೆಯ ನೂತನ ಹಾವೇರಿ ಜಿಲ್ಲಾ ಸಂಚಾಲಕರಾಗಿ ಶೇಖರ ಭಜಂತ್ರಿ ಹಾಗೂ ಮಾರುತಿ ತಳವಾರ ಅವರನ್ನು ನೇಮಕ ಮಾಡಲಾಗಿದೆ" ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಎಲ್. ಏನ್. ಮುಕುಂದರಾಜ್ ಅವರು ಆದೇಶ...

ಹಾವೇರಿ | 43 ಇಲಾಖೆ: ಖಾಲಿ ಹುದ್ದೆಗಳ ಭರ್ತಿಗೆ ಡಿವೈಎಫ್ಐ ಆಗ್ರಹ

"ರಾಜ್ಯದ 43 ಇಲಾಖೆಗಳಲ್ಲಿ ಖಾಲಿ ಇರುವ 2,76,386  ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕು ಹಾಗೂ ಕನಿಷ್ಠ ಐದು ವರ್ಷ ವಯೋಮಿತಿಯನ್ನು ಸಡಲಿಕೆ ಮಾಡಬೇಕು" ಎಂದು ಹಾವೇರಿ ನಗರದ ತಹಶೀಲ್ದಾರ ಕಛೇರಿಯಲ್ಲಿ ಶುಕ್ರವಾರ ಡಿವೈಎಫ್ಐ ಕಾರ್ಯಕರ್ತರು...

ಹಾವೇರಿ | ತುಂಬಿಸಿಟ್ಟಿದ್ದ ನೀರಿನ ಬಕೆಟ್ನಲ್ಲಿ ಬಿದ್ದು ಮಗು ಸಾವು

ಮನೆಯೊಂದರ ಎದುರು ತುಂಬಿಸಿಟ್ಟಿದ್ದ ನೀರಿನ ಬಕೆಟ್ನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ 1 ವರ್ಷ 2 ತಿಂಗಳ ಮಗು ಹಾವೇರಿ‌ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿರುವ ಘಟನೆ ನಡೆದಿದೆ ಹಾವೇರಿ ಪಟ್ಟಣದ ಶಿವಬಸವ ನಗರದಲ್ಲಿ ಘಟನೆ ನಡೆದಿದ್ದು,...

ಹಾವೇರಿ | ಹೋರಿ ಬೆದರಿಸುವ ಸ್ಫರ್ಧೆಯಲ್ಲಿ ನಾಲ್ವರ ಸಾವು: ಆಯೋಜಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಹಾವೇರಿ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ಹಾಗೂ ‘ಹೋರಿಗಳ ಮೆರವಣಿಗೆ’ ವೇಳೆ ಹೋರಿಗಳು ಗುದ್ದಿ ನಾಲ್ವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಹಿಂಸೆ ಹಾಗೂ ನಿರ್ಲಕ್ಷ್ಯದ...

ಹಾವೇರಿ | ಪ್ರೀತಿ ವಂಚಿತ ಮಕ್ಕಳೊಂದಿಗೆ ಸರಳ ದೀಪಾವಳಿ

ಮನೆಯಿಂದ ದೂರವಾದ, ಪ್ರೀತಿ ವಂಚಿತ ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡುವ ಮೂಲಕ ಅರ್ಥಪೂರ್ಣ, ಸರಳ ದೀಪಾವಳಿಯನ್ನು ಆಚರಿಸಲಾಯಿತು. ಹಾವೇರಿ ಪಟ್ಟಣದ ಉದಯ ನಗರ ಅಂಚಿನ ಹೊರ ವಲಯದಲ್ಲಿರುವ ಶ್ರೀಶಕ್ತಿ ತೆರತೆದ ತಂಗುದಾಣದಲ್ಲಿ ನಿರ್ಗತಿಕರ ಮಕ್ಕಳೊಂದಿಗೆ...

ಹಾವೇರಿ | ರಾಘವೇಂದ್ರ ಮಠದಲ್ಲಿ 10ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳ್ಳತನ

10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಆದ ಘಟನೆ ಹಾವೇರಿ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ರಾತ್ರಿ ನಡೆದಿದೆ. ಹಾವೇರಿ ಪಟ್ಟಣದ ಹೃದಯ ಭಾಗದಲ್ಲಿರುವ ದೇಸಾಯಿ ಗಲ್ಲಿಯ ಬಳಿ ಇರುವ ಶ್ರೀ...

ಈ ಹೊತ್ತಿನ ಪ್ರಮುಖ ಸುದ್ದಿ