ಹಾವೇರಿ 

ಹಾವೇರಿ | ಕೆಲಸ ಮಾಡದ ಸಿಸಿ ಕ್ಯಾಮೆರಾಗಳು: ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ

ಹಾವೇರಿ ನಗರದ ಟ್ರಾಫಿಕ್ ಜಂಕ್ಷನ್‌ಗಳು, ಸೂಕ್ಷ್ಮ ಸ್ಥಳಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳು ಕೆಟ್ಟುಹೋಗಿವೆ. ಹಾಳಾಗಿರುವ ಕ್ಯಾಮೆರಾಗಳನ್ನು ರಿಪೇರಿ ಮಾಡಿಸಲಾಗಿಲ್ಲ. ಸಿಸಿ ಕ್ಯಾಮೆರಾಗಳು ಕೆಲಸ ಮಾಡದೇ ಇರುವ ಅವಧಿಯಲ್ಲಿ ಅಪರಾಧ...

ಹಾವೇರಿ | ಬಾಬು ಜಗಜೀವನ್‌ರಾಂ ಅವರ 37ನೇ ಪುಣ್ಯಸ್ಮರಣೆ

ಡಾ. ಜಗಜೀವನರಾಂ ಅವರು ಶೋಷಿತ ಸಮಾಜಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳು ಜನಿಸದೇ ಹೋಗಿದ್ದರೆ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಅಧ್ಯಕ್ಷ ಉಡಚಪ್ಪ...

ಹಾವೇರಿ | ಟೊಮೆಟೊ ರಕ್ಷಣೆಗೆ ಸಂತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ ರೈತ

ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ಟೊಮೆಟೊ ಬೆಲೆ ಗಗನಕ್ಕೇರಿದೆ. ರಾಜ್ಯದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊ ಬೆಲೆ 130 ರೂಪಾಯಿಯ ಗಡಿ ದಾಟಿದೆ. ಸಂತೆಯಲ್ಲಿ ಟೊಮೆಟೊ ಕಳುವಾಗುವ ಭೀತಿ ಮಾರಾಟಗಾರರಿಗೆ ಎದುರಾಗಿದೆ....

ಬಾರದ ಮಳೆ – ಬತ್ತಿದ ಕೆರೆ: ಜಾನುವಾರುಗಳಿಗಾಗಿ ಕೆರೆಗೆ ನೀರು ಹರಿಸುತ್ತಿರುವ ರೈತ

ಜೂನ್‌ ತಿಂಗಳು ಕಳೆದರೂ, ಮುಂಗಾರು ಮಳೆತರುವ ನೈರುತ್ಯ ಮಾರುತಗಳ ಕಾಣೆಯಾಗಿವೆ. ಎಲ್ಲೆಡೆ ಬರದ ಛಾಯೆ ಕಾಣಿಸುತ್ತಿದೆ. ಜಲಾಶಯ, ನದಿ, ಕೆರೆ, ಕಟ್ಟೆಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಜನರೂ ಸೇರಿದಂತೆ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ...

ಹಾವೇರಿ | ಖಾಸಗಿ ಬಸ್‌ ಪಲ್ಟಿ; ಇಬ್ಬರ ಸಾವು, 35 ಮಂದಿಗೆ ಗಾಯ

ಖಾಸಗಿ ಬಸ್ ಪಲ್ಟಿಯಾಗಿ ಚಾಲಕ ಮತ್ತು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಸುಮಾರು 35 ಮಂದಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಬೆಳಗಾವಿ ಮೂಲದ ಬಸ್ ಚಾಲಕ ಸದಾನಂದ (50)...

ಹಾವೇರಿ | ಧರ್ಮಕ್ಕಿಂತ ವಚನ, ಸಂವಿಧಾನದ ಆಶಯ ಮುಖ್ಯ: ಅಕ್ಷತಾ ಕೆ ಸಿ

ಧರ್ಮದ ದೃಷ್ಟಿಯಲ್ಲಿ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಕೆಟ್ಟ ಅಭಿಪ್ರಾಯಗಳಿರಬಹುದು. ಆದರೆ, ಭಾರತದ ಸಂವಿಧಾನ ಮತ್ತು ಬಸವಾದಿ ಶರಣರ ಮೌಲ್ಯಗಳಲ್ಲಿ ಲೈಂಗಿಕತೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ಒಳ್ಳೆಯ ಗೌರವವಿದೆ ಎಂದು ಮಾನವ...

ನನ್ನ ಪುತ್ರ ಲೋಕಸಭೆ ಟಿಕೆಟ್‌ ಆಕಾಂಕ್ಷಿ: ಕೆ ಎಸ್‌ ಈಶ್ವರಪ್ಪ

ನನ್ನ ಪುತ್ರ ಕಾಂತೇಶ ಅವರು ಹಾವೇರಿಯಿಂದ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಲು ಅಪೇಕ್ಷೆ ಪಟ್ಟಿರುವುದು ನಿಜ. ಹಾಲಿ ಸಂಸದ ಶಿವಕುಮಾರ್ ಉದಾಸಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ...

ಹಾವೇರಿ | ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದಿದೆ: ಯಾಸೀರಖಾನ್ ಪಠಾಣ

ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದ್ದು, ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ಮುಖಂಡ ಯಾಸೀರಖಾನ್ ಪಠಾಣ ಹೇಳಿದರು. ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ...

ಹಾವೇರಿ | ಅವಕಾಶ ನೀಡಿದರೆ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ: ಶಾಸಕ ಪ್ರಕಾಶ್ ಕೋಳಿವಾಡ್

ರಾಜ್ಯದಲ್ಲಿ ನಿರೀಕ್ಷಿಸಿದ ಮಟ್ಟಕ್ಕೆ ಮುಂಗಾರು ಮಳೆ ಸುರಿದಿಲ್ಲ. ಹಾವೇರಿ ಜಿಲ್ಲೆಯಲ್ಲಿಯೂ ಮುಂಗಾರು ಆಗಮನ ತಡವಾಗಿದೆ. ಈ ಹಿನ್ನೆಲೆ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ್ ಅವರು, ಮೋಡ ಬಿತ್ತನೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ...

ಹಾವೇರಿ | ಮದುವೆಗೆ ಹೆಣ್ಣು ಸಿಗದೆ ಮನನೊಂದ ರೈತ ಯುವಕ ಆತ್ಮಹತ್ಯೆಗೆ ಶರಣು

ಮದುವೆಯಾಗಲು ಕನ್ಯೆ ಸಿಗದ ಪರಿಣಾಮ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ. ರೈತರಾಗಿರುವ ಕಾರಣ ನಮಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಅವಿವಾಹಿತ ರೈತ...

ಹಾವೇರಿ | ಶಾಂತಿಯ ತೋಟ ಹಾಳುಮಾಡುವ ಪಟ್ಟಭದ್ರರ ಹೆಡೆಮುರಿ ಕಟ್ಟಬೇಕು: ಅಕ್ಷತಾ

ಬಕ್ರೀದ ಹಬ್ಬ ಆಚರಣೆ ಮಾಡಿ ನಾಡಿಗೆ ಸೌಹಾರ್ದ ಸಂದೇಶವನ್ನು ಸಾರೋಣ ಧರ್ಮದ ಅಮಲನ್ನು ನೆತ್ತಿಗೆರಿಸಿಕೊಳ್ಳದೆ ಹಬ್ಬದ ಆಶಯ ಅರ್ಥಮಾಡಿಕ್ಕೊಳ್ಳೋಣ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದನ್ನು ಹಾಳುಮಾಡಲು ಪಟ್ಟಭದ್ರರು ಕುತಂತ್ರ ಮಾಡುತ್ತಿದ್ದಾರೆ. ಅವರನ್ನು ಹೆಡೆಮುರಿ ಕಟ್ಟಬೇಕು...

ಹಾವೇರಿ | ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನ; ಕೂದಲೆಳೆ ಅಂತರದಲ್ಲಿ ಬಾಲಕ ಬಚಾವ್

ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸುತ್ತಿದ್ದಾಗ ಜಾರಿ ಬೀಳುವ ಸಮಯದಲ್ಲಿ‌ ಪ್ರಯಾಣಿಕರೆಲ್ಲ ಕೈಹಿಡಿದು ಎಳೆದುಕೊಂಡು‌ ಬಾಲಕನ ಜೀವ ಉಳಿದಿರುವ ಘಟನೆ ‌ಹಾವೇರಿ ಜಿಲ್ಲೆಯ ರಾಣೆಬೆನ್ನೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಬುಧವಾರ ಬೆಳಿಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X