ಕೊಪ್ಪಳ

ಕೊಪ್ಪಳ | ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಜ.22ರಂದು ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ

ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಶ್ರೀ ಶಿವಕಾಂತ ಮಂಗಲ ಭವನದಲ್ಲಿ ಜನವರಿ 22ರ ಸಂಜೆ 4ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ-2022, ಸಾಹಿತ್ಯಶ್ರೀ ಪ್ರಶಸ್ತಿ-2022 ಹಾಗೂ ಪುಸ್ತಕ ಬಹುಮಾನ- 2021ರ ಪ್ರದಾನ...

ಕೊಪ್ಪಳ | ದೆಹಲಿ ಗಣರಾಜ್ಯೋತ್ಸವಕ್ಕೆ ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಆಹ್ವಾನ

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿ ಅದ್ಯಕ್ಷೆ ಶ್ವೇತಾ ರಾಘವೇಂದ್ರ ಡಂಬಳ‌ ಅವರಿಗೆ ನವದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲು ಆಹ್ವಾನ ಲಭಿಸಿದೆ. ದೇಶಾದ್ಯಂತ 750 ಸ್ಥಳೀಯ ಅಡಳಿತದ ಪ್ರತಿನಿಧಿಗಳನ್ನು...

ಗವಿಮಠದ ಜಾತ್ರೆ ಸಂಪನ್ನ | ಭಕ್ತರ ಮುಂದೆ ಕಣ್ಣೀರಿಟ್ಟು ಮೂರು ಮನವಿ ಮುಂದಿಟ್ಟ ಗವಿಸಿದ್ದೇಶ್ವರ ಶ್ರೀಗಳು

- ಪೂಜೆ, ಓದು ಹಾಗೂ ಸೇವೆ ಅಷ್ಟೇ ನನ್ನ ಕೆಲಸ, ನನಗೆ ಜಾತಿ ಧರ್ಮಗಳ ಗಲಾಟೆ ಬೇಡ - ಗವಿಮಠವನ್ನು ಇನ್ನೊಂದು ಮಠದ ಜೊತೆ ಹೋಲಿಕೆ ಮಾಡಬೇಡಿ: ಭಕ್ತರಲ್ಲಿ ಮನವಿ - ಗವಿಸಿದ್ದಪ್ಪಜನ ಹೆಸರು ಅದಕ್ಕ...

ಕೊಪ್ಪಳ | ಗವಿಸಿದ್ಧೇಶ್ವರ ಜಾತ್ರೆ; ಈ ಬಾರಿ ಅನ್ನದಾಸೋಹದಲ್ಲಿ ಜಿಲೇಬಿ ಸಿಹಿ!

ಉತ್ತರ ಕರ್ನಾಟಕದಲ್ಲಿಯೇ ತಿಂಗಳಾನುಗಂಟಲೆ ಜರುಗುವ ಜಾತ್ರೆ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ. ಗವಿಮಠದ ಜಾತ್ರೆ 2010 ವರ್ಷಗಳ ಐತಿಹಾಸಿಕ ಪರಂಪರೆಯಿ. 1816ರಲ್ಲಿ ಗವಿಸಿದ್ಧೆಶ್ವರರ ರಥೋತ್ಸವ ನಡೆಯುತ್ತ ಬಂದಿದೆ. ಜಾತ್ರೆಯ ತಯಾರಿ: ಒಂದು ತಿಂಗಳಿಂದ ಜಾತ್ರೆಯ ತಯಾರಿ...

ಕೊಪ್ಪಳ | ಹೊಸಪೇಟೆ-ಬಳ್ಳಾರಿ ಮಾರ್ಗದಲ್ಲಿ ರೈಲು ಸೌಲಭ್ಯ ಹೆಚ್ಚಿಸುವಂತೆ ಕೇಂದ್ರ ಸಚಿವ ವಿ ಸೋಮಣ್ಣಗೆ ಮನವಿ

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸಪೇಟೆ-ಬಳ್ಳಾರಿ ಮಾರ್ಗದಲ್ಲಿ ರೈಲು ಸೌಲಭ್ಯಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರಸ್ವಾಮಿ ಕೆ ಎಂ ಮತ್ತು ಗಂಗಾವತಿ ಶಾಸಕ ಜಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ನೇತೃತ್ವದಲ್ಲಿ...

ಕೊಪ್ಪಳ | ಬುಧವಾರ ಸಂಜೆ ಗವಿಮಠ ರಥೋತ್ಸವ; 15 ದಿನಗಳ ಕಾಲ ನಡೆಯಲಿದೆ ಜಾತ್ರೆ

ದಕ್ಷಿಣ ಭಾರತದ ಕುಂಭಮೇಳ ಎಂದು ಬಣ್ಣಿಸಲಾಗಿರುವ ಕೊಪ್ಪಳದ ಗವಿಮಠ ರಥೋತ್ಸವ ಬುಧವಾರ ನಡೆಯಲಿದೆ. ಅಲ್ಲದೆ, 15 ದಿನಗಳ ಕಾಲ ಗವಿಸಿದ್ದೇಶ್ವರ ಜಾತ್ರೆಯೂ ನಡೆಯಲಿದೆ. ಜಾತ್ರೆಯಲ್ಲಿ ಅನ್ನ ದಾಸೋಹ, ಹಲವಾರು ವಿಚಾರಗಳ ಕುರಿತ ಚರ್ಚೆಗಳು,...

ಕೊಪ್ಪಳ | ಗವಿಮಠದ ಆವರಣದಲ್ಲೇ ಪತ್ನಿಗೆ ಚಾಕು ಇರಿದು ಕೊಂದ ಪತಿ

ಕೊಪ್ಪಳದ ಗವಿಮಠ ಜಾತ್ರೆಯ ಸಂಭ್ರಮದಲ್ಲಿ ಇಡೀ ಜಿಲ್ಲೆಯ ಜನ ಸಡಗರದಲ್ಲಿರುವಾಗಲೇ, ದುರುಳನೊಬ್ಬ ಗವಿಮಠದ ಆವರಣದಲ್ಲೇ ಪತ್ನಿಗೆ ಚಾಕು ಇರಿದು ಕೊಂದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ತುರವೇಕೆರೆ ಬಳಿಯ ಭುವನಹಳ್ಳಿಯ ಗೀತಾ(25) ಎಂಬುವವರನ್ನು ಆರೋಪಿ...

ಕೊಪ್ಪಳ | ಇಂಗ್ಲಿಷ್‌ ಜ್ಞಾನದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗಬಾರದು: ಪ್ರೊ. ಬಿ ಈಶ್ವರಪ್ಪ

ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್ ಜ್ಞಾನದಿಂದ ವಂಚಿತರಾಗಬಾರದು. ಭಾಷೆ ದೇಶದ ಗಡಿ ದಾಟಿ ಸ್ನೇಹದ ಸೇತುವೆಯಾಗಬೇಕು. ಭಾಷಾಭಿಮಾನದ ಹೆಸರಲ್ಲಿ ಕಂದಕ ಸೃಷ್ಟಿಸಬಾರದು ಎಂದು ಕೊಪ್ಪಳದ ವಿಕೆಕೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೊ. ಬಿ ಈಶ್ವರಪ್ಪ...

ಕೊಪ್ಪಳ | ಕೋಮುವಾದ, ಜಾತಿವಾದದಿಂದ ದೇಶ ತತ್ತರಿಸಿದೆ: ರಾಜ ನಾಯ್ಕ

ಕೋಮುವಾದ, ಜಾತಿವಾದದಿಂದ ದೇಶ ತತ್ತರಿಸಿದೆ. ಯುವಜನ, ವಿದ್ಯಾರ್ಥಿ ಸಂಘಟನೆಗಳ ಕ್ರಿಯಾಶೀಲತೆಯಿಂದ ದೇಶದ ಗಂಡಾಂತರಗಳನ್ನು ಹೋಗಲಾಡಿಸಬೇಕಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ ನಾಯ್ಕ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಸಂಘಟನಾತ್ಮಕವಾಗಿ ಬೆಳೆಯಲು, ತಾವರಗೆರೆಯ ಬುದ್ಧ ವಿಹಾರದಲ್ಲಿ ಕರ್ನಾಟಕ...

ಕೊಪ್ಪಳ | ರಾಷ್ಟ್ರೀಯ ಯುವ ದಿನಾಚರಣೆ; ಜಾಗೃತಿ ಜಾಥಾ

ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ 31ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಅಂಗಗವಾಗಿ ಯುವಜನ ರಕ್ಷಣೆ, ರಾಷ್ಟ್ರೀಯ ರಕ್ಷಣೆ ಅಡಿಯಲ್ಲಿ ಶಾಲೆಯ...

ಕೊಪ್ಪಳ | ಭತ್ತ ನಾಟಿಯಲ್ಲಿ ಕೊಳೆರೋಗ; ರೈತರು ಕಂಗಾಲು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ರೈತರು ಬೆಳೆದಿರುವ ಭತ್ತದ ಬೆಳೆಯಲ್ಲಿ ಕೊಳೆರೋಗ ಹೆಚ್ಚಾಗಿ ಕಂಡುಬಂದಿದ್ದು, ಅನ್ನದಾತರ ಮುಖದಲ್ಲಿ ಆತಂಕ ಹೆಚ್ಚಾಗಿದೆ. ಬೆಳೆಗೆ 'ಗಾಲ್ ಮಿಡಿತʼ ಎಂಬ ಹುಳದಿಂದ ಈ ರೋಗ ಹರಡುತ್ತಿದ್ದು,...

ಕೊಪ್ಪಳ | ದೇವದಾಸಿ ಮಹಿಳೆಯರ ಮರುಗಣತಿ ಕ್ರಮ ಸ್ವಾಗತಾರ್ಹ: ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಹುಲಿಗೆಮ್ಮ

ರಾಜ್ಯದಲ್ಲಿ ದೇವದಾಸಿ ಮಹಿಳೆಯರ ಮರುಗಣತಿ ಕ್ರಮಕ್ಕೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಗಂಗಾವತಿ ಪಟ್ಟಣದ ದೇವದಾಸಿ ವಿಮೋಚನಾ ಸಂಘದ ಅದ್ಯಕ್ಷೆ ಹುಲಿಗೆಮ್ಮ ಹೇಳಿದ್ದಾರೆ. "ಕಳೆದ ಎರಡ್ಮೂರು ದಶಕಗಳಿಂದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ...

ಈ ಹೊತ್ತಿನ ಪ್ರಮುಖ ಸುದ್ದಿ