ಮೈಸೂರು

ಮೈಸೂರು | ಆರೋಗ್ಯ ರಕ್ಷಣೆಯ ನಾವೀನ್ಯತೆಗೆ ಅಂತರ ಶಿಕ್ಷಣ ವಿಧಾನ ಅತ್ಯಗತ್ಯ: ಡಾ ಅನಿಮೇಶ್ ಆಚಾರ್ಜಿ

ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಮತ್ತು ಆವಿಷ್ಕಾರ ಚಾಲನೆ ಮಾಡಲು ಅಂತರ ಶಿಕ್ಷಣ ವಿಧಾನವು ನಿರ್ಣಾಯಕವಾಗಿದೆ ಎಂದು ಯುಕೆ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಇಂಟಿಗ್ರೇಟಿವ್ ಅನಾಲಿಟಿಕ್ಸ್ ಮತ್ತು ಎಐ ಸಹಾಯಕ ಪ್ರಾಧ್ಯಾಪಕ ಡಾ...

ಮೈಸೂರು | ಅತಿದೊಡ್ಡ ಆರ್ಥಿಕ ವ್ಯವಸ್ಥೆಗೆ ಮಹಿಳಾ ಉದ್ಯೋಗಿಗಳ ಹೆಚ್ಚಳ ಅವಶ್ಯಕ: ಶ್ರೀರಾಮ್ ರಂಗನಾಥನ್

ಭಾರತವು ಅತಿದೊಡ್ಡ ಅಥವಾ ಎರಡನೆಯ ದೊಡ್ಡ ಆರ್ಥಿಕ ವ್ಯವಸ್ಥೆಗೆ ಬಯಸಿದರೆ, ತನ್ನ ಮಹಿಳಾ ಉದ್ಯೋಗಿಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಪ್ರೋ ಲಿಮಿಟೆಡ್ ಗ್ಲೋಬಲ್ ಟ್ಯಾಕ್ಸ್ ಮುಖ್ಯಸ್ಥ ಶ್ರೀರಾಮ್ ರಂಗನಾಥನ್ ಅಭಿಪ್ರಾಯಪಟ್ಟರು. ಮೈಸೂರು ನಗರದ ಶ್ರೀ ಧರ್ಮಸ್ಥಳ...

ಮೈಸೂರು | 2022-23ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ಪ್ರದಾನ

ಮೈಸೂರು ನಗರದ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯದಿಂದ 2022-23ನೇ ಸಾಲಿನ 'ಕಾಯಕಲ್ಪ ಪ್ರಶಸ್ತಿʼ ಪ್ರದಾನ ಸಮಾರಂಭ ಆಯೋಜಿಸಿದ್ದರು. 2022-23ನೇ ಸಾಲಿನಲ್ಲಿ ಜಿಲ್ಲಾದ್ಯಂತ ಸುಮಾರು 67 ಆರೋಗ್ಯ ಕೇಂದ್ರಗಳು ಕಾಯಕಲ್ಪ ಪ್ರಶಸ್ತಿಗೆ...

ಮೈಸೂರು | ಸೈಂಟ್ ಫಿಲೋಮಿನಾ ಚರ್ಚ್‌ನ ಹೊಸ ಪ್ರವೇಶದ್ವಾರಕ್ಕೆ ಅಡಿಪಾಯ

ಸೈಂಟ್ ಫಿಲೋಮಿನಾ ಚರ್ಚ್‌(ಸೈಂಟ್ ಜೋಸೆಫ್ ಕ್ಯಾಥೆಡ್ರಲ್)ನಲ್ಲಿ ನೂತನ ಪ್ರವೇಶದ್ವಾರಕ್ಕೆ ಮೈಸೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಎಮಿರಿಟಸ್ ಹಾಗೂ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಡಾ ಬರ್ನಾಡ್ ಮೊರಾಸ್ ವಿದ್ಯುಕ್ತವಾಗಿ ಶಂಕುಸ್ಥಾಪನೆ ನೆರವೇರಿಸಿದರು. ಭಾರತದ ಅತ್ಯಂತ ಎತ್ತರದ ಚರ್ಚ್...

ಮೈಸೂರು | ವರುಣಾ ಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ವರುಣಾ ಕ್ಷೇತ್ರದ ತಾಯೂರಿನಲ್ಲಿ 501.81 ಕೋಟಿವಿವಿಧ ಕಾಮಗಾರಿ ಕಾರ್ಯಕ್ರಮಗಳ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ಬಿಜೆಪಿ, ಜೆಡಿಎಸ್ ಷಡ್ಯಂತ್ರಕ್ಕೆ ಹೆದರಲ್ಲ.ಸಾಮಾಜಿಕ ನ್ಯಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ...

ಮೈಸೂರು | ನಾನಾ ರಾಜ್ಯಗಳ ರೈತ ಸಂಘದ ಮುಖಂಡರೊಂದಿಗೆ ‘ಕಾವೇರಿ ಸಮನ್ವಯ ಸಭೆ’

ಪ್ರಕೃತಿ ಒಲವು ತೋರಿದ ಸಂದರ್ಭದಲ್ಲಿ ಕಾವೇರಿ ವಿವಾದವಾಗದೆ ಒಬ್ಬರಿಗೊಬ್ಬರು ನೆಮ್ಮದಿ ಕಂಡುಕೊಂಡಿದ್ದೇವೆ. ಸಮಸ್ಯೆ ಇರುವುದು ಬರಗಾಲದ ಸಂದರ್ಭದಲ್ಲಿ ನಮಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ  ಬೆಳೆಗೆ ನೀರು ಕೊಡಿ ಎಂದಾಗ ನಮಗೆ ಧರ್ಮ ಸಂಕಟವಾಗುತ್ತದೆ....

ಮೈಸೂರು | ದಸರಾ ಗೊಂಬೆ ಕೂರಿಸುವ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಮೈಸೂರು ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಆಯೋಜನೆ ಮಾಡಿದ್ದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮನೆ ಮನೆ ಗೊಂಬೆ ಕೂರಿಸುವ ಸ್ಪರ್ಧೆ ನಡೆಯಿತು. ಸ್ಪರ್ಧಿಸಿದ ಎಲ್ಲ...

ಮೈಸೂರು | ತ್ಯಾಗದ ಮುಂದೆ ನಮ್ಮ ಸೇವೆ ಏನೇನೂ ಅಲ್ಲ; ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್

ಪೊಲೀಸ್‌ ಹುತಾತ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುವುದು ದೊಡ್ಡ ಗೌರವಕ್ಕೆ ಸಮಾನ. ಅವರ ತ್ಯಾಗದ ಮುಂದೆ ನಮ್ಮ ಸೇವೆ ಏನೇನೂ ಅಲ್ಲ ಎಂದು ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದರು. ಮೈಸೂರು ಪೊಲೀಸ್...

ಮೈಸೂರು | ಭಾಷೆಯ ಮೂಲಕ ಕಾವ್ಯ ಉಸಿರಾಡುತ್ತದೆ:‌ ಪ್ರೊ. ಚ ಸರ್ವಮಂಗಳಾ

ಭಾಷೆಯ ಮೂಲಕ ಕಾವ್ಯ ಉಸಿರಾಡುತ್ತದೆ. ಆ ಮೂಲಕ ಕಾವ್ಯದಲ್ಲಿ ಬದುಕೂ ಸಹ ಉಸಿರಾಡುತ್ತದೆ. ಹಾಗಾಗಿ, ಕವಿಗಳು ಪದಗಳನ್ನು ದುಂದುವೆಚ್ಚ ಮಾಡಬಾರದು ಎಂದು ಹಿರಿಯ ಸಾಹಿತಿ ಪ್ರೊ. ಚ ಸರ್ವಮಂಗಳಾ ಕವಿಗಳಿಗೆ ಕಿವಿಮಾತು ಹೇಳಿದರು. ಮೈಸೂರು...

ಮೈಸೂರು | ಚರಂಡಿ ಮಣ್ಣು ಕುಸಿದು ಮಹಾನಗರ ಪಾಲಿಕೆಯ ಗುತ್ತಿಗೆ ಕಾರ್ಮಿಕ ಸಾವು

ಚರಂಡಿ ಮಣ್ಣು ಕುಸಿದು ಮೈಸೂರು ಮಹಾನಗರ ಪಾಲಿಕೆಯ ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮೈಸೂರು ನಗರದ ಎಲ್ಐಸಿ ಕಚೇರಿ ಬಳಿ ಮೈಸೂರು ಮಹಾನಗರ ಪಾಲಿಕೆಯ...

ಮೈಸೂರು | ಇ.ಡಿ ದುರ್ಬಳಕೆ ಖಂಡಿಸಿ ಕಾಂಗ್ರೆಸ್ ಪಂಜಿಡಿದು ಪ್ರತಿಭಟನೆ

ಇ.ಡಿ ದುರ್ಬಳಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರು ಟೌನ್ ಹಾಲ್ ಬಳಿಯ ಡಾ ಅಂಬೇಡ್ಕರ್ ಪುತ್ಥಳಿ ಮುಂಭಾಗ ಪಂಜಿಡಿದು ಪ್ರತಿಭಟನೆ ನಡೆಸಿದರು. ದಲಿತ ಮಹಾಸಭಾ ಅಧ್ಯಕ್ಷ ರಾಜೇಶ್ ಮಾತನಾಡಿ, "ಕೇಂದ್ರ ಸರ್ಕಾರ ಸಿದ್ದರಾಮಯ್ಯ ಅವರನ್ನು...

ಮೈಸೂರು | ತಪ್ಪು ಗ್ರಹಿಕೆಯಿಂದ ಹೊರಬಂದು ಅರಿವಿನಿಂದ ನಡೆದರೆ, ಆದೇ ಸನ್ಮಾರ್ಗ: ಸಾಹಿತಿ ಬಂಜಗೆರೆ ಜಯಪ್ರಕಾಶ್

ತಪ್ಪು ಗ್ರಹಿಕೆಯಿಂದ ಹೊರಬಂದು ಅರಿವಿನಿಂದ ನಡೆದರೆ ಆದೇ ಸನ್ಮಾರ್ಗ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರಿನ ಕಲಾ ಮಂದಿರದಲ್ಲಿ ನಡೆದ ಸಾರ್ವಜನಿಕ "ಸೀರತ್...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X