ದೇವದುರ್ಗ

ರಾಯಚೂರು | ಪ್ರಯಾಣಿಕರೊಂದಿಗೆ ವಾಗ್ವಾದ; ಬಸ್‌ನ ಗ್ಲಾಸ್‌ಗೆ ಕಲ್ಲು ಬೀಸಿದ ಹೆಡ್ ಕಾನ್‌ಸ್ಟೆಬಲ್

ಬಸ್‌ನಲ್ಲಿ ಸೀಟಿನ ವಿಚಾರಕ್ಕೆ ಪ್ರಯಾಣಿಕರೊಂದಿಗೆ ವಾಗ್ವಾದ ಮಾಡಿಕೊಂಡ ಹೆಡ್‌ ಕಾನ್‌ಸ್ಟೆಬಲ್ ಒಬ್ಬರು ಬಸ್‌ನ ಮುಂಭಾಗದ ಗಾಜಿಗೆ ಕಲ್ಲು ಬೀಸಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದೆ. ನಿನ್ನೆ...

ರಾಯಚೂರು | ಬಯಲು ಬಹಿರ್ದೆಸೆಗೆ ಹೋಗುವಾಗ ಸಿಡಿಲು ಬಡಿದು ಮಹಿಳೆ ಸಾವು

ಬಯಲು ಬಹಿರ್ದೆಸೆಗೆ ಹೋಗುವಾಗ ಸಿಡಿಲು ಬಡಿದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ ಘಟನೆ ದೇವದುರ್ಗ ತಾಲ್ಲೂಕು ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.ಯಲ್ಲಮ್ಮ ಶಿವಪ್ಪ (55) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.ಸಂಜೆ ಧಾರಾಕಾರ ಮಳೆ ಪ್ರಾರಂಭವಾಗಿದೆ.ಬಯಲು ಬಹಿರ್ದೆಸೆಗೆ...

ರಾಯಚೂರು |ಸಿಡಿಲು ಬಡಿದು ಕುರಿಗಾಹಿ ಸಾವು

ಸಂಜೆ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಕುರಿಗಾಹಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಅರಕೇರಾ ತಾಲ್ಲೂಕಿನ‌ ಭೋಗಿ ರಾಮನ ಗುಂಡ ಗ್ರಾಮದಲ್ಲಿ ನಡೆದಿದೆ. ಹನುಮಗೌಡ ಬಾಲಪ್ಪ ನಾಯಕ ಮುದಕಿ (16) ಮೃತಪಟ್ಟಿರುವ ಕುರಿಗಾಹಿ...

ರಾಯಚೂರು |ಮನೆಯ ಮುಂದೆ ಕಟ್ಟಿದ್ದ ಎತ್ತು ; ಸಿಡಿಲು ಬಡಿದು ಸಾವು

ಸಂಜೆ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಎತ್ತು ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಿಜಯಕುಮಾರ ಮಾರೆಪ್ಪ ಅವರಿಗೆ ಸೇರಿದ ಎತ್ತು ಎಂದು ಹೇಳಲಾಗಿದೆ.ಗ್ರಾಮದಲ್ಲಿ ಧಾರಾಕಾರ ಮಳೆ ಸಹಿತ...

ದೇವದುರ್ಗ | ಮನರೇಗಾ ಹಾಜರಾತಿ ವಿಳಂಬ; ಪಿಡಿಒ ಶರಣಯ್ಯ ವಿರುದ್ಧ ಕೂಲಿಕಾರರ ಪ್ರತಿಭಟನೆ

ಮನರೇಗಾ ಕೂಲಿ ಕೆಲಸಗಾರರ ಹಾಜರಾತಿಯನ್ನು ನೋಂದಣಿ ಮಾಡುವುದಕ್ಕೆ ಸ್ಥಳಕ್ಕೆ ಬಾರದೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ದೇವದುರ್ಗ ತಾಲೂಕು ಬಿ ಗಣೇಕಲ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಯ್ಯ ಸ್ವಾಮಿ ಅವರ ವಿರುದ್ಧ ಪ್ರತಿಭಟನೆ ನಡೆಸಿರುವ...

ರಾಯಚೂರು |ಕೆ ಎಸ್ ಆರ್ ಟಿ ಸಿ ಬಸ್, ಬೈಕ್ ನಡುವೆ ಡಿಕ್ಕಿ ; ಓರ್ವ ಸಾವು

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸ್ಥಳದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ದೇವದುರ್ಗ ತಾಲ್ಲೂಕು ಗಲಗ ಗ್ರಾಮದ ಕೆಇಬಿ ಬಳಿ ನಡೆದಿದೆ.ಸಿರಿಯಪ್ಪ ರಾಮೇಶ್ (30)...

ರಾಯಚೂರು | ಶಾಸಕಿ ಪುತ್ರನಿಂದ ಟೋಲ್‌ಗೇಟ್ ಧ್ವಂಸ: ಶ್ರೀದೇವಿ ನಾಯಕ ಖಂಡನೆ

ಇತ್ತೀಚಿಗೆ ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಪುತ್ರ  ಸಂತೋಷ ನಾಯಕ ಕಾಕರಗಲ್ ಬಳಿಯ ಟೋಲ್‌ಗೇಟ್ ಧ್ವಂಸಗೊಳಿಸಿದ್ದು, ಖಂಡನೀಯ, ದೇವದುರ್ಗ ವ್ಯಾಪ್ತಿಯಲ್ಲಿ ಶಾಸಕಿಯ ಪುತ್ರನಿಂದಲೇ ಗೂಂಡಾ ವರ್ತನೆ ಕಂಡುಬರುತ್ತಿದ್ದು, ಕೂಡಲೇ ಪೊಲೀಸರು ಸಂತೋಷ ನಾಯಕನನ್ನು...

ರಾಯಚೂರು | ಸಿಡಿಲು ಬಿದ್ದು ; ವಾಹನ ಭಸ್ಮ

ತೆಂಗಿನ ಮರಕ್ಕೆ ಸಿಡಿಲು ಬಿದ್ದು ಅದರ ಪಕ್ಕದಲ್ಲಿದ್ದ ಬೊಲೆರೋ ವಾಹನಕ್ಕೆ ಬೆಂಕಿ ಕಿಡಿ ಬಿದ್ದು ವಾಹನ ಭಸ್ಮವಾದ ಘಟನೆ ದೇವದುರ್ಗ ತಾಲ್ಲೂಕು ಗಾಣದಾಳ ಗ್ರಾಮದ ಜಮೀನನೊಂದರಲ್ಲಿ ನಡೆದಿದೆ.ಸೋಮನಮರಡಿ ಗ್ರಾಮದ ಹನುಮಂತ್ರಾಯ ಗಣಜಲಿ ಎಂಬುವವರಿಗೆ...

ರಾಯಚೂರು |ಟೋಲ್ ಕೇಂದ್ರ ಧ್ವಂಸ; ಶಾಸಕಿ ಪುತ್ರ ಸೇರಿ 14 ಜನರ ವಿರುದ್ಧ ಪ್ರಕರಣ ದಾಖಲು

ದೇವದುರ್ಗ ತಾಲೂಕಿನ ಕಾಕರ್ ಗಲ್ ಬಳಿ ಟೋಲ್ ಗೇಟ್ ಕೇಂದ್ರದಿಂದ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಶಾಸಕಿ ಪುತ್ರ ಸಂತೋಷ್ ನಾಯಕ ಹಾಗೂ ಬೆಂಬಲಿಗರು ಸೇರಿ ಟೋಲ್ ನಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ...

ರಾಯಚೂರು | ನೆಪ ಮಾತ್ರಕ್ಕೆ ಶೌಚಾಲಯ; ಐದು ವರ್ಷದಿಂದ ಬಾಗಿಲು ಮಾತ್ರ, ಸೇವೆ ಸಿಕ್ಕಿಲ್ಲ!

ಸೌಕರ್ಯಗಳಿಲ್ಲದೆ ಸಾರ್ವಜನಿಕರನ್ನು ತೊಂದರೆಗೆ ಸಿಲುಕಿಸುತ್ತಿರುವ ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಸರ್ಕಾರಿ ಬಸ್ ನಿಲ್ದಾಣ, ಇಂದು ಅವ್ಯವಸ್ಥೆಯ ಸಂಕೇತವಾಗಿದೆ. ಬಸ್‌ ನಿಲ್ದಾಣ ಉದ್ಘಾಟನೆಯಾಗಿ ಐದು ವರ್ಷ ಕಳೆದರೂ ನಿಲ್ದಾಣದ ಶೌಚಾಲಯ ಮಾತ್ರ ಇನ್ನೂ...

ರಾಯಚೂರು | ಅಮೆರಿಕ ಉಪಾಧ್ಯಕ್ಷರ ಭಾರತ ಭೇಟಿ; ಕೆಪಿಆರ್‌ಎಸ್‌ ಖಂಡನೆ

ಭಾರತ ದೇಶಕ್ಕೆ ಅಮೆರಿಕ ದೇಶದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಭೇಟಿ ನೀಡಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಸಿದೆ. ರಾಯಚೂರು ಜಾಲಹಳ್ಳಿ ಘಟಕ ವತಿಯಿಂದ ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಮೂಲಕ ಭಾರತ...

ರಾಯಚೂರು | ಕುರಿ ಖರೀದಿಸಲು ಹೊರಟ ವಾಹನ ಡಿಕ್ಕಿ; ನಾಲ್ವರ ದುರ್ಮರಣ,ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಹಳ್ಳದ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ದುರ್ಮರಣ ,ಹಲವರಿಗೆ ಗಾಯಗೊಂಡಿರುವ ಘಟನೆ ದೇವದುರ್ಗ ತಾಲ್ಲೂಕಿನ ಅಮರಾಪುರ ಗ್ರಾಮದ ಹತ್ತಿರ ನಡೆದಿದೆ. ಮೃತ ಹೆಸರು ತಿಳಿದುಬಂದಿಲ್ಲ.ನಾಗರಾಜ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X