ಶಿವಮೊಗ್ಗ

ಶಿವಮೊಗ್ಗ | ಪ್ರಾಮಾಣಿಕತೆ ಮೆರೆದ ಖಾಸಗಿ ಬಸ್ ಸಿಬ್ಬಂದಿಗಳು : ಮಾಧ್ಯಮ ವರದಿಗಾರರಿಂದ ಧನ್ಯವಾದ

ಶಿವಮೊಗ್ಗ ನಗರಕ್ಕೆ ನೆನ್ನೆ ದಿವಸ ಉಡುಪಿ ಜಿಲ್ಲೆಯಿಂದ ಡಿಜಿಟಲ್ ಮಾಧ್ಯಮದ ಪತ್ರಕರ್ತರೋಬ್ಬರು ಕೆಲಸದ ನಿಮಿತ್ತ ಶಿವಮೊಗ್ಗ ನಗರಕ್ಕೆ ಬಂದಿದ್ದು, ಈ ವೇಳೆಯಲ್ಲಿ ಮಳೆ ಇರುವ ಕಾರಣ ಬ್ಯಾಗ್ ನಲ್ಲಿ ಜೆರ್ಕಿನ್ ತಂದಿದ್ದರೂ, ಪತ್ರಕರ್ತರು,...

ಶಿವಮೊಗ್ಗ | ರಾತ್ರಿ ಕಾರಲ್ಲಿ ತೆರಳುತ್ತಿದ್ದವರನ್ನು ಕರೆದು ನಿಲ್ಲಿಸಿ ಹಲ್ಲೆ

ಶಿವಮೊಗ್ಗ, ಕಾರಿನಲ್ಲಿ ತೆರಳುತ್ತಿದ್ದವರನ್ನು ಕೂಗಿ ಕರೆದ ಅಪರಿಚಿತರು, ಜಗಳ ತೆಗೆದು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ ಸಾಗರ ರಸ್ತೆಯ ಬಾರ್ ಒಂದರ ಮುಂದೆ ಕಳೆದ ರಾತ್ರಿ ೧೧.೩೦ರ ಹೊತ್ತಿಗೆ ಘಟನೆ...

ಭದ್ರಾವತಿ | ಸಚಿವೆ ಲಕ್ಷ್ಮೀ ಹೆಬಾಳ್ಕರಿಂದ ಎಸ್ ಎಲ್ ಎಲ್ ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಭದ್ರಾವತಿ ತಾಲೂಕಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ ) ಭದ್ರಾವತಿ. ಭದ್ರಾವತಿ ತಾಲೋಕ್ ಬಸವೇಶ್ವರ ಸಭಾ ಭವನದಲ್ಲಿ SSLC ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ...

ಶಿವಮೊಗ್ಗ | ಜು.26ರಂದು ಪತ್ರಿಕಾ ದಿನಾಚರಣೆ: ಸಾಧಕ ಪತ್ರಕರ್ತರಿಗೆ ಸನ್ಮಾನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ,ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಜುಲೈ 26ರ ಶನಿವಾರದಂದು ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ...

ಶಿವಮೊಗ್ಗ | “ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಹೇಳುವೆ ” ; ಮಧು ಬಂಗಾರಪ್ಪರ ವೈರಲ್ ವಿಡಿಯೋ ಅಸಲಿಯತ್ತೇನು? ಎಸ್ಪಿಗೆ ದೂರು

ಶಿವಮೊಗ್ಗ ಜಿಲ್ಲಾ ಈಡಿಗರ ಸಂಘ ಮತ್ತು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ಭಕ್ತ ಮಂಡಳಿ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು. ಉಸ್ತುವಾರಿ ಸಚಿವರ ಹೇಳಿಕೆಯನ್ನು ತಿರುಚಿ, ಜನರಲ್ಲಿ...

ಭದ್ರಾವತಿ | ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ : ಅನಿಲ ನಾಯ್ಕ

ಭದ್ರಾವತಿ ತಾಲ್ಲೂಕು ಮಟ್ಟದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಸ್ಮರಣಾರ್ಥವಾಗಿ ದಿನಾಂಕ 22-07-2025 ರಂದು ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ನ್ಯೂಟೌನ್, ಭದ್ರಾವತಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಮದರ್ ತೆರೇಸಾ ಕಿವುಡ ಮತ್ತು ಮೂಕ...

ಶಿವಮೊಗ್ಗ | ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅರಿವು ಕಾರ್ಯಕ್ರಮ : ಬಿಇಒ ರಮೇಶ್ ನಾಯ್ಕ್

ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಕ್ಕಳಲ್ಲಿ ಅರಿವು ಕಾರ್ಯಕ್ರಮವನ್ನು ನಾಳೆ ದಿವಸ ದಿನಾಂಕ 23-07-2025 ರ ಬುಧವಾರ ಬೆಳಗ್ಗೆ 9.30 ಕ್ಕೆ ಜಿಲ್ಲಾ ಕಾನೂನು ಸೇವಾ...

ಸೊರಬ | ಕೂಬಟೂರುನಲ್ಲಿ ನರಸಿಂಹ ಸ್ವಾಮಿ ವಿಗ್ರಹ ಹಾನಿ ಮಾಡಿದ ಆರೋಪಿ ಬಂಧನ

ಸೊರಬ ತಾಲೂಕಿನ ಕುಬಟೂರು ಗ್ರಾಮದ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವರ ವಿಗ್ರಹ ಭಗ್ನ ಮಾಡಲಾಗಿದ್ದು, ದೇವಸ್ಥಾನ ಸಮಿತಿಯ ಎನ್. ವೆಂಕಟೇಶ್ ನೀಡಿದ ದೂರಿನ ಮೇರೆಗೆ ಮಂಗಳವಾರ ಆನವಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೇವರ...

ಶಿವಮೊಗ್ಗ | ರೈಲ್ವೆ ನಿಲ್ದಾಣದ ೧೦೦ ಮೀಟರ್ ಒಳಗೆ ಆಟೋ ಬರುವಂತಿಲ್ಲ , ಆಟೋ ಮೀಟರ್ ಕಡ್ಡಾಯ : ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್

ಶಿವಮೊಗ್ಗ, ರೈಲ್ವೆ ನಿಲ್ದಾದಾಣದ ೧೦೦ ಮೀಟರ್ ಒಳಗೆ ಆಟೋ ಬರುವುದನ್ನು ನಿಷೇಧಿಸಿದ್ದು ನೂರರಿಂದ ೨೦೦ ಮೀಟರ್ ದೂರದಲ್ಲಿ ಆಟೋವನ್ನು ನಿಲ್ಲಿಸಬೇಕು. ಅಲ್ಲಿಯೇ ಪ್ರಯಾಣಿಕರ ಲಗೇಜ್ ಹಾಕಿಕೊಂಡು ಆಟೋಗಳಲ್ಲಿ ಕಡ್ಡಾಯವಾಗಿ ಮೀಟರ್ ಹಾಕಿಕೊಂಡು...

ಸೊರಬ | ಕೂಬಟೂರುನಲ್ಲಿ ನರಸಿಂಹ ಸ್ವಾಮಿ ವಿಗ್ರಹ ಹಾನಿ ಮಾಡಿದ ದುಷ್ಕರ್ಮಿಗಳು

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೂಬಟೂರು ಗ್ರಾಮದಲ್ಲಿರುವ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದ ವಿಗ್ರಹವನ್ನ ಹಾಳು ಮಾಡಲಾಗಿದೆ. ನಿನ್ನೆ ಮದ್ಯಾಹ್ನ ಸುಮಾರು ನಾಲ್ಕು ಗಂಟೆ ವೇಳೆಯಲ್ಲಿ ದೇವಸ್ಥಾನದ ಬೀಗ ಒಡೆದು...

ಭದ್ರಾವತಿ | ರಸ್ತೆ ಅಪಘಾತದಲ್ಲಿ ಅರ್ಚಕ ದುರ್ಮರಣ

ಭದ್ರಾವತಿಯ ದೇವಸ್ಥಾನದಲ್ಲಿ ನೆನ್ನೆ ದಿವಸ ಪೂಜೆ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಹನುಮಂತಪ್ಪ ಕಾಲೊನಿಯ ಅರ್ಚಕ ಬಿ.ಕೆ. ಲಕ್ಷ್ಮೀಕಾಂತ (50) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪೂಜೆ ಮುಗಿಸಿ ಮನೆಗೆ ಹೋಗುವಾಗ...

ಶಿವಮೊಗ್ಗ | ಸಚಿವ ಮಧು ಬಂಗಾರಪ್ಪರ ಮಾತು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯ ಪ್ರತೀಕ : ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ. ಖಂಡನೆ

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವರು ಸಂಸದ ಬಿ.ವೈ. ರಾಘವೇಂದ್ರ ಪೋಸ್ಟ್ ಮ್ಯಾನ್ ಸಂಸದ ಎಂದು ಹೇಳಿರುವುದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯ ಪ್ರತೀಕವಾಗಿದೆ. ಇವರ ಹೇಳಿಕೆ ಖಂಡನೀಯ ಎಂದು ಜಿಲ್ಲಾ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X