ಶಿವಮೊಗ್ಗ

ತೀರ್ಥಹಳ್ಳಿ | ಖ್ಯಾತ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ನಿಧನ

ತೀರ್ಥಹಳ್ಳಿಯ ಕೋಣಂದೂರು ಸಮೀಪ ಮಂಗಳದ ಪ್ರಸಿದ್ಧ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ (86) ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ನಾಟಿ ವೈದ್ಯರಾಗಿ ರಾಜ್ಯಾದ್ಯಂತ ಹೆಸರು ಗಳಿಸಿದ್ದ ಇವರು ಮಾಜಿ ಪ್ರಧಾನಿ ಎಚ್ ಡಿ...

ಭದ್ರಾವತಿ | ಪೊಲೀಸ್‌ ಠಾಣೆ ಕಾರ್ಯವೈಖರಿ ತಿಳಿಸಲು ವಿದ್ಯಾರ್ಥಿಗಳಿಗೆ ʼತೆರೆದ ಮನೆʼ ಕಾರ್ಯಕ್ರಮ

ಭದ್ರಾವತಿಯ ಭದ್ರಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಕಾರ್ಯವೈಖರಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಠಾಣೆಯಲ್ಲಿಯೇ ಪೊಲೀಸರೇ ಡೆಮೋ ನೀಡಿದರು. ಭದ್ರಾವತಿ ನಗರ ವೃತ್ತದ ಸಿಪಿಐ ಶ್ರೀಶೈಲ್ ಕುಮಾರ್ ನೇತೃತ್ವದಲ್ಲಿ ನಿನ್ನೆ (ಫೆ.5)...

ಶಿವಮೊಗ್ಗ | ನಾಳೆ ವಿದ್ಯುತ್‌ ವ್ಯತ್ಯಯ; ಎಲ್ಲೆಲ್ಲಿ?

ಶಿವಮೊಗ್ಗ ನಗರದ ಎಂಆರ್‌ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಫೆಬ್ರವರಿ 6ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗುರುವಾರ(ನಾಳೆ) ವಿದ್ಯುತ್‌ ವ್ಯತ್ಯಯವಾಗುವುದೆಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ. ವಿದ್ಯುತ್‌ ವ್ಯತ್ಯಯದ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ...

ಶಿವಮೊಗ್ಗ | ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನಿ ನಗರ ಪೊಲೀಸರು ಬಂಧಿಸಿದ್ದಾರೆ. ವಿನೋಬನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಜೆ ಎಚ್‌ ಪಟೇಲ್‌ ಬಡಾವಣೆ ತುಂಗಾ ಚಾನಲ್‌ ದಂಡೆ ಮೇಲೆ...

ಶಿವಮೊಗ್ಗ | ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ದೂರು ಬಂದರೆ ಕೂಡಲೇ ಕ್ರಮವಹಿಸಿ: ಅನಿಲ್‌ ಭೂಮರೆಡ್ಡಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರುಕುಳ ಹೆಚ್ಚಾಗಿದು, ಸಾಲ ವಸೂಲಿ ಮಾಡುವಾಗ ನೀಡಿದ ಯಾವುದೇ ರೀತಿಯ ದೌರ್ಜನ್ಯ /ಕಿರುಕುಳದ ವಿರುದ್ಧ ನೊಂದವರು ದೂರು ಕೊಟ್ಟರೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಶಿವಮೊಗ್ಗ ಹೆಚ್ಚುವರಿ...

ಶಿವಮೊಗ್ಗ | ವೀಲಿಂಗ್ ಮಾಡಿದ ಚಾಲಕನಿಗೆ ಬಿತ್ತು ₹5000 ದಂಡ

ರಸ್ತೆ ಮೇಲೆ ವೀಲಿಂಗ್ ಮಾಡಿದ ಚಾಲಕನೊಬ್ಬನಿಗೆ ಶಿವಮೊಗ್ಗ ನ್ಯಾಯಾಲಯವು ನಿನ್ನೆ (ಫೆ.3) ₹5000 ದಂಡ ವಿಧಿಸಿದೆ. ನಗರದ ಗೌರವ್ ಲಾಡ್ಜ್ ಬಳಿ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್, ಸಿಬ್ಬಂದಿ...

ಶಿವಮೊಗ್ಗ | ಮಹಿಳೆಯರು, ದುರ್ಬಲರನ್ನು ಯುಜಿಸಿ ಶಿಕ್ಷಣದಿಂದ ವಂಚಿಸುತ್ತಿದೆ: ಪ್ರೊ. ಎಚ್ ರಾಜಾಸಾಬ್

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವು ದುರ್ಬಲರು, ಹಿಂದುಳಿದವರು, ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶದವರನ್ನು ಶಿಕ್ಷಣದಿಂದ ವಂಚಿಸುತ್ತಿದೆ ಎಂದು ಪ್ರೊ. ಎ ಎಚ್ ರಾಜಾಸಾಬ್ ಅಭಿಪ್ರಾಯಪಟ್ಟರು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ...

ಶಿವಮೊಗ್ಗ | ಆಟೋ ಮೀಟರ್ ದರ ಪಟ್ಟಿ ಬಿಡುಗಡೆ

ಶಿವಮೊಗ್ಗ ನಗರ ಸಂಚಾರ ಪೊಲೀಸ್, ಆಟೋ ಮೀಟರ್ ದರ ಪಟ್ಟಿ ನಿಗದಿ ಮಾಡಿದೆ. ಅದರಂತೆ ಕನಿಷ್ಠ ದರ (ಒಂದೂವರೆ ಕಿ.ಮೀಗೆ ₹40 (3 ಜನ ಪ್ರಯಾಣಿಕರಂತೆ) ಹಾಗೂ ನಂತರದ ಪ್ರತಿ ಕಿ.ಮೀ ಗೆ...

ಶಿವಮೊಗ್ಗ | ಬೀದಿಬದಿ ವ್ಯಾಪಾರಸ್ಥರ ಸಭೆ; ಸ್ಥಳೀಯ ವ್ಯಾಪಾರಿಗಳ ರಕ್ಷಣೆಗೆ ಆಗ್ರಹ

ಹೊರ ರಾಜ್ಯಗಳಿಂದ ಬಂದಿರುವ ವ್ಯಾಪಾರಿಗಳಿಂದ ಶಿವಮೊಗ್ಗ ನಗರದ ಸ್ಥಳೀಯ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತಿದ್ದು, ಸಾರ್ವಜನಿಕರು ಓಡಾಡಲೂ ಜಾಗವಿಲ್ಲದಂತಾಗಿದೆ. ಪಾಲಿಕೆ ಅಧಿಕಾರಿಗಳು ಇದನ್ನು ಪರಿಶೀಲಿಸಿ ಸ್ಥಳೀಯ ವ್ಯಾಪಾರಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ...

ಶಿವಮೊಗ್ಗ | ರಸ್ತೆ ಅಪಘಾತ ಹೆಚ್ಚಳ; ಸಂಚಾರಿ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಅನೇಕ‌ ಕುಟುಂಬಗಳು ಅನಾಥವಾಗುತ್ತಿವೆ. ಇಂತಹ ಅಪಘಾತಕ್ಕೆ ಕಾರಣಗಳನ್ನು ಮನಮುಟ್ಟುವಂತೆ ತಿಳಿಸುವ ಮೂಲಕ ಶಿವಮೊಗ್ಗದ ಸಂಚಾರಿ ಪೊಲೀಸರು ಶನಿವಾರ ವಿನೂತನವಾಗಿ ಜಾಗೃತಿ...

ಶಿವಮೊಗ್ಗ | ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ; ಯುವಕ ಸಾವು

ಬೈಕ್‌ ಸವಾರ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಂಗಾ ಪೊಲೀಸ್‌ ಠಾಣೆ ವ್ಯಾಪ್ತಿಯ ಸಂತೆಕಡೂರು ಬಳಿಯ ವಿಮಾನ ನಿಲ್ದಾಣದ ಸಮೀಪ ತಡರಾತ್ರಿ 12.30ರಲ್ಲಿ ನಡೆದಿದೆ. ನಿಶ್ಚಿತ್‌(20) ಮೃತ...

ಶಿವಮೊಗ್ಗ | ಶರಣರ ಜಯಂತಿ ಯಶಸ್ಸಿಗೆ ಶ್ರಮಿಸಲು ಸಮಗಾರರ ಸಭೆ ನಿರ್ಧಾರ

ಫೆ.10ರಂದು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯುವ ಕಾಯಕ ಶರಣರ ಜಯಂತಿಯನ್ನು ಅದ್ದೂರಿಯಾಗಿ ನೆರವೇರಿಸಲು ಸಮಸ್ತ ಸಮಗಾರ ಬಾಂಧವರು ಸಹಕರಿಸುವುದಾಗಿ ಜಿಲ್ಲಾ ಸಮಗಾರರ ಹಿತರಕ್ಷಣಾ ವೇದಿಕೆ ನಿರ್ಧರಿಸಿದೆ. ಶಿವಮೊಗ್ಗ ನಗರದ ಆರ್‌ಟಿಒ ರಸ್ತೆಯ ಸರ್ಕಾರಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X