ಶಿವಮೊಗ್ಗ

ಶಿವಮೊಗ್ಗ | ಧರ್ಮಸ್ಥಳ ಧಾರ್ಮಿಕ ಕ್ಷೇತ್ರ, ಅಪವಿತ್ರಗೊಳಿಸಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ, ಸೌಜನ್ಯ ಮತ್ತಿತರ ಕೇಸುಗಳನ್ನು ಮುಂದಿಟ್ಟುಕೊಂಡು ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದ್ದು, ಹಾಗಾಗಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸಲು ಹೋಗಬೇಡಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಗುರುವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು,...

ತೀರ್ಥಹಳ್ಳಿ | ಹೊಸೂರಿನ, ಕಡು ಬಡ ವಿದ್ಯಾರ್ಥಿಯ ಉನ್ನತ ವ್ಯಾಸಂಗಕ್ಕೆ : ಕ್ವೆಸ್ ಫೌಂಡೇಶನ್ ನಿಂದ್ ಆರ್ಥಿಕ ನೆರವು

ತೀರ್ಥಹಳ್ಳಿ ತಾಲೂಕಿನ ಹೊಸೂರು ಗುಡ್ಡೇಕೇರಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬಡ ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸಕ್ಕೆ ಕ್ವೆಸ್ ಫೌಂಡೇಶನ್ ನೆರವು ನೀಡಿರುವುದಾಗಿ ತಿಳಿದುಬಂದಿದೆ. ಈ ಕುರಿತಾಗಿ ಹೊಸೂರು ಗುಡ್ಡೇಕೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಯ...

ಹೊಸನಗರ | ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಬೇರೊಂದು ಇಲ್ಲ: ನ್ಯಾಯಮೂರ್ತಿ ಎಂ.ಎಸ್. ಸಂತೋಷ್

ಹೊಸನಗರದ ರಿಪ್ಪನ್ ಪೇಟೆಯಲ್ಲಿ, ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಧೀಶರು ಆತ್ಮಸಾಕ್ಷಿಗಿಂತ ಶ್ರೇಷ್ಠವಾದ ಸಾಕ್ಷ್ಯ ಇನ್ನೊಂದು ಇಲ್ಲ. ಏಕೆಂದರೆ ಅದು ಮಾನವನ ಒಡಲಾಳದ ಧ್ವನಿ, ನೈತಿಕ ಬುದ್ಧಿವಂತಿಕೆಯ ಪ್ರತಿಬಿಂಬ", ಎಂದು ಶಿವಮೊಗ್ಗದ ಹಿರಿಯ ವ್ಯವಹಾರಗಳ...

ಶಿವಮೊಗ್ಗ | ಇಂಜಿನ್,ಬೋಗಿ ಸಂಪರ್ಕ ಕಡಿತಗೊಂಡು ಚಲಿಸಿದ ರೈಲು : ಭಯಭೀತರಾದ ಪ್ರಯಾಣಿಕರು

ಶಿವಮೊಗ್ಗದಲ್ಲಿ ಇಂದು ಮೈಸೂರು-ಶಿವಮೊಗ್ಗ ರೈಲಿನಲ್ಲಿ ರೈಲು ಚಲುಸುವವಾಗಲೇ ಇಂಜಿನ್ ಮತ್ತು ಬೋಗಿ ಸಂಪರ್ಕ ಕಳೆದು ಕೊಂಡು, ಆರ್ಧ ರೈಲು ಚಲಿಸಿದ ದೃಶ್ಯ ಲಭ್ಯವಾಗಿದೆ. ಬೋಗಿಗಳನ್ನು ಬಿಟ್ಟು ಇಂಜಿನ್ ದೂರ ಚಲಿಸಿದ ಘಟನೆ ವರದಿಯಾಗಿದೆ....

ಶಿವಮೊಗ್ಗ | ಮನೆಯ ಒಳಗೆ ಅಡಗಿ ಕುಳಿತಿದ್ದ ವಿಷಪೂರಿತ ಕಡಂಬಳ ಹಾವು ; ಸ್ನೇಕ್ ಕಿರಣ್ ರಿಂದ ರಕ್ಷಣೆ

ಶಿವಮೊಗ್ಗದ ಚಾಲುಕ್ಯ ನಗರದ 14 ನೇ ತಿರುವಿನಲ್ಲಿರುವ ಮನೆಯೊಂದರಲ್ಲಿ ನಾಗರ ಹಾವಿಗಿಂದ 5 ಪಟ್ಟು ಹೆಚ್ಚು ವಿಷ ಹೊಂದಿರುವ ಕಡಂಬಳ ಹಾವನಿ ಮರಿ ಕಾಣಿಸಿಕೊಂಡಿದ್ದು, ಅದನ್ನು ಉರಗ ತಜ್ಞ ಸ್ನೇಕ್​ ಕಿರಣ್​ ರಕ್ಷಿಸಿದ್ದಾರೆ. ಚಾಲುಕ್ಯ...

ಸಾಗರ | ನೂತನ ಎಎಸ್ಪಿಯಾಗಿ ಯುವ ಐಪಿಎಸ್ ಅಧಿಕಾರಿ

ಸಾಗರದಲ್ಲಿ ಎರಡು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ರವರನ್ನು ವರ್ಗಾವಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಕುಮಟಾದವರಾದ ನಾಯಕ್ ಅವರಿಗೆ ಸ್ಥಳ ನಿಯೋಜನೆ ಆಗಿಲ್ಲ. ಐಪಿಎಸ್ ಅಧಿಕಾರಿ ಡಾ| ಬೆನಕ...

ಶಿವಮೊಗ್ಗ | ಜಿಲ್ಲಾಡಳಿತದಿಂದ ಆ.16 ರಂದು ಶ್ರೀ ಕೃಷ್ಣ ಜಯಂತಿ ಆಚರಣೆ

ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ (ಯಾದವ) ಸಂಘ ಶಿವಮೊಗ್ಗ ಇವರ ಸಂಯುಕ್ತಶ್ರಾಯದಲ್ಲಿ ಆಗಸ್ಟ್ 16 ರ ಬೆಳಿಗ್ಗೆ 11.00 ಗಂಟೆಗೆ...

ಶಿವಮೊಗ್ಗ | ಅಡಿಷನಲ್ ಎಸ್ಪಿ ಎ.ಜಿ.ಕಾರ್ಯಪ್ಪ ನೇತೃತ್ವದಲ್ಲಿ ಲಾಡ್ಜ್, ಕಲ್ಯಾಣ ಮಂಟಪ ಮಾಲೀಕರುಗಳ ಸಭೆ

ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮುಂಬರುವ ಗೌರಿ ಹಾಗೂ ಗಣೇಶ ಹಬ್ಬ ಮತ್ತು ಈದ್ ಮಿಲಾದ್, ಹಬ್ಬಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಲಾಡ್ಜ್, ಕಲ್ಯಾಣ ಮಂಟಪಗಳ...

ಶಿವಮೊಗ್ಗ | ಗೌರಿ ಗಣೇಶ ಮತ್ತು ಈದ್ ಮಿಲಾದ್ ನಲ್ಲಿ ಸ್ವಯಂ ಸೇವಕರಾಗಲು ಆಸಕ್ತಿ ಇದ್ದವರು ಈ ಸುದ್ದಿ ಗಮನಿಸಿ

ಶಿವಮೊಗ್ಗ, ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಬಂದೋಬಸ್ತ್ ಸಂದರ್ಭಗಳಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಅಪರಾಧಿಕ ಹಿನ್ನೆಲೆ ಇಲ್ಲದಂತಹ ಇಚ್ಚೆಯುಳ್ಳ...

ಶಿವಮೊಗ್ಗ | ಅಪಘಾತ ನಿಯಂತ್ರಣಕ್ಕೆ ; ಬ್ಲಿಂಕರ್ ಅಳವಡಿಸಿದ ಪಶ್ಚಿಮ ಸಂಚಾರಿ ಪೊಲೀಸರು

ಶಿವಮೊಗ್ಗ ನಗರದಲ್ಲಿ ಸದಾ ಒಂದಲ್ಲ ಒಂದು ರೀತಿಯಲ್ಲಿ ವಾಹನ ಸವಾರರಿಗೆ, ಸರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಪಿಎಸ್ಐ ತಿರುಮಲೇಶ್ ಹಾಗೂ ಪಶ್ಚಿಮ ಸಂಚಾರಿ ಪೊಲೀಸರ ತಂಡ, ಇಂದು ಸಾಗರ ರಸ್ತೆಯಲ್ಲಿರುವ...

ಹೊಸನಗರ | ರಿಪ್ಪನ್’ಪೇಟೆ ಪೊಲೀಸ್ ಠಾಣೆಗೆ ನ್ಯಾಯಾಧೀಶರ ಭೇಟಿ

ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಪೊಲೀಸ್ ಠಾಣೆಗೆ, ಆಗಸ್ಟ್ 5 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ಅವರು ದಿಡೀರ್ ಭೇಟಿಯಿತ್ತು...

ಶಿವಮೊಗ್ಗ | ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಗೆ ಮುನ್ನುಡಿ ಬರೆದ ಗೃಹ ಸಚಿವ ಅಮಿತ್ ಶಾ

ಶಿವಮೊಗ್ಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅಮಿತ್ ಶಾ ಅವರಿಗೆ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದ ಎನ್.ಕೆ.ಜಗದೀಶ್...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X