ಸಹ ವರದಿಗಾರನ ಮೇಲೆ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಮಂಜುನಾಥ್ ತಾಳಮಕ್ಕಿ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಆತನನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕೆಂದು ಪ್ರಗತಿಪರ ಆಗ್ರಹಿಸಿ...
ತನ್ನ ಪರಂಪರೆಗಳಿಗೆ ಮತ್ತೆಮತ್ತೆ ಹಿಂದಿರುಗುವ ಬರಹಗಾರ, ಗುರುಪ್ರಸಾದ್ ; ಡಾ ರವಿಕುಮಾರ್ ನೀಹ
ಚಿಕ್ಕನಾಯಕನಹಳ್ಳಿ ಸೋಮವಾರ (ದಿ.19.05.2025) ಬೆಳಗ್ಗೆ ಪಟ್ಟಣದ ತೀನಂಶ್ರೀ ಭವನದಲ್ಲಿ ಬರಹಗಾರ ಗುರುಪ್ರಸಾದ್ ಕಂಟ್ಲಗೆರೆಯವರ 'ನಾಟಿ-ಹುಂಜ' ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ ಜರುಗಿತು....
ಹಣವಸೂಲಿ ನೆಪದಲ್ಲಿ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಗಂಭೀರ ಪ್ರಕರಣ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹಂದನಕರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಹಂದನಕರೆ...
ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ ಪಟ್ಟಣ ಹಾಗೂ ಹುಳಿಯಾರು ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 150 ಎ ನಿತ್ಯ ಒಂದಲ್ಲ ಒಂದು ಅಪಘಾತ ಪ್ರಕರಣಕ್ಕೆ ಸಾಕ್ಷಿಯಾಗುತ್ತಿದೆ. ಪ್ರತಿಯೊಂದು ತಿರುವಿನಲ್ಲಿ ವಾಹನಗಳ ಅತಿ ವೇಗ...
ಕ್ಷುಲ್ಲಕ ಕಾರಣಕ್ಕೆ ಇಬ್ಬರು ಶಾಲಾ ವಿದ್ಯಾರ್ಥಿಗಳ ನಡುವಿನ ಕಿತ್ತಾಟವು ಗುಂಪು ಘರ್ಷಣೆಯಾಗಿ ಮಾರ್ಪಟ್ಟಿದೆ. ಆ ಘಟನೆಗೆ ಹಿಂದುತ್ವವಾದಿಗಳು ಕೋಮು ಬಣ್ಣ ಬಳಿದು, ಕೋಮುದ್ವೇಷ ಹರಡಲು ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಹುಳಿಯಾರುನಲ್ಲಿ ನಡೆದಿದೆ....
ವಿದ್ಯಾರ್ಥಿನಿಯ ಶಾಲಾ ಶೌಚಾಲಯದ ಮೇಲೆ ಕಲ್ಲು ತೂರಾಟ ಮಾಡಿದ್ದಲ್ಲದೆ ಪ್ರಶ್ನಿಸಿದ ವಿದ್ಯಾರ್ಥಿಯನ್ನು ಪುಂಡರ ಗುಂಪೊಂದು ಥಳಿಸಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಹುಳಿಯಾರು ನಿವಾಸಿಗಳಾದ ಮಹಬೂಬ್...
ತುಮಕೂರು ಜಿಲ್ಲೆಯ ಅಹಿಂದ-ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಡಾ ಸತೀಶ್ ಸಾಸಲು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೋಮು-ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಯತ್ನಿಸಿರುವ ಕೋಮುವಾದಿ ಷಡ್ಯಂತ್ರವೊಂದರ ಹುನ್ನಾರವನ್ನು ಬಯಲು ಮಾಡಿದ್ದಾರೆ.
ಫೆಬ್ರುವರಿ 23'ರಂದು ಸಾಸಲು ಗ್ರಾಮದ ತಮ್ಮ...
ಎಲ್ಲರ ತಾತಯ್ಯನಾಗಿ ಸಾಮರಸ್ಯದ ಹೃದಯರಂಗದಲ್ಲಿ ನೆಲೆಸಿರುವ ಜನ-ಮಾನ್ಯರ ಪಾಲಿನ ಪವಾಡ-ಪುರುಷ, ಹಜ಼ರತ್ ಮೊಹಿಯುದ್ದೀನ್ ಶಾ ಖಾದ್ರಿಯವರ 65'ನೇ ವರ್ಷದ ಉರೂಸನ್ನು ಆಯೋಜಿಸಲಾಗುತ್ತಿದೆ. ಇದೇ ಫೆಬ್ರವರಿ ತಿಂಗಳ 17, 18, 19'ರ ಮೂರು ದಿನಗಳ...
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಮೈಲಾರ ಕಾಂಪ್ಲೆಕ್ಸ್ ನಲ್ಲಿ ನವ್ಯ ದಿಶಾ ಸಂಸ್ಥೆಯಿಂದ ಮಹಿಳೆಯರಿಗೆ ಯುವ ಉದ್ಯಮಿ ತರಬೇತಿಯನ್ನು ಬುಧವಾರ ಆರಂಭಿಸಲಾಯಿತು.
ಗಿಡಕ್ಕೆ ನೀರನ್ನು ಹಾಕುವುದರ...
2025ರ ಜನವರಿ 11'ಎರಡನೇ ಶನಿವಾರದಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ತೀನಂಶ್ರೀ ಭವನದಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ 'ತಿಂಡಿಗೆ ಬಂದ ತುಂಡೇರಾಯ' ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕುವೆಂಪು ಜನ್ಮದಿನವಾದ ಕಳೆದ ಡಿಸೆಂಬರ್ 29'ರ ಭಾನುವಾರದಂದು(2024)...
ಲೇಖನಿಯನ್ನು ಪರಿಣಾಮಕಾರಿಯಾಗಿ ಬಳಸಿ ದೇಶವನ್ನು ಮುನ್ನಡೆಸಿದ ಅಪ್ರತಿಮ ಪ್ರಧಾನಿ, ಮಹಾತ್ಮಗಾಂಧಿ ನರೇಗಾ ಕ್ರಾಂತಿಯ ಮೂಲಕ ಬಡವರ ಒಡಲಿಗೆ ಅನ್ನ ಕಲ್ಪಿಸಿಕೊಟ್ಟ ಜ್ಞಾನಮೌನಿ ಡಾ. ಮನಮೋಹನ್ ಸಿಂಗ್ ಎಂದು ಮಾಜಿ ಶಾಸಕ ಕೆ ಎಸ್...