ಗುಬ್ಬಿ

ಗುಬ್ಬಿ | ಕನ್ನಡ ಭಾಷೆ ಉದ್ಯೋಗ ಕಲ್ಪಿಸಿ ಅನ್ನದ ಭಾಷೆಯಾಗಬೇಕು : ನಲ್ಲೂರು ಗ್ರಾಪಂ ಅಧ್ಯಕ್ಷ ವತ್ಸಲಕುಮಾರ್

ಮನೆ ಮನೆಯಲ್ಲಿ ಕನ್ನಡ ಮಾತೃ ಭಾಷೆಯಾಗಿದೆ. ಈ ಜೊತೆಗೆ ಉದ್ಯೋಗ ಸೃಷ್ಟಿಸಿ ಅನ್ನದ ಭಾಷೆ ಎಂಡೆನಿಸಬೇಕು ಎಂದು ನಲ್ಲೂರು ಗ್ರಾಪಂ ಅಧ್ಯಕ್ಷ ವತ್ಸಲಕುಮಾರ್ ತಿಳಿಸಿದರು ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಮಾರನಹಳ್ಳಿ...

ಗುಬ್ಬಿ | ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕಾಮಗಾರಿ ವಿರೋಧಿಸಿ ಡಿ.7 ಮತ್ತು 8 ರಂದು ಬೃಹತ್ ಪಾದಯಾತ್ರೆ

ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಬೇರೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ಸರ್ಕಾರ ಆರಂಭಿಸಿರುವ ಪೈಪ್ ಲೈನ್ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲು ಈಗಾಗಲೇ ಪ್ರತಿಭಟನೆ ನಡೆಸಿ...

ಗುಬ್ಬಿ | ಅನುಭವ ಮಂಟಪದ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಬಿ.ಕೋಡಿಹಳ್ಳಿ ಈ.ಕೃಷ್ಣಪ್ಪ

ಗುಬ್ಬಿ ತಾಲ್ಲೂಕಿನ ಬಡ ಕುಟುಂಬದ ರೈತನ ಮಗನಾಗಿ ಬಸವ ಟಿವಿ ದೃಶ್ಯ ಮಾದ್ಯಮದ ಮೂಲಕ ಸಾಧನೆಗೈದು ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿ ಮೇಘಾಲಯದ ರಾಜ್ಯಪಾಲರಿಂದ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಧಕರು ಗುಬ್ಬಿ...

ಗುಬ್ಬಿ | ದೇಶಕ್ಕೆ ಶಕ್ತಿಕೊಟ್ಟ ಸಂವಿಧಾನ ಪೀಠಿಕೆ ನಾಗರೀಕ ಗ್ರಂಥ : ಕಸಾಪ ತಾಲೂಕು ಅಧ್ಯಕ್ಷ ಯತೀಶ್

ದೇಶದ ಸರ್ವತೋಮುಖ ಅಭಿವೃದ್ಧಿಗೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಪೀಠಿಕೆ ಪ್ರತಿಯೊಬ್ಬ ಪ್ರಜೆಯ ಮನ ಮುಟ್ಟಿದ ನಾಗರೀಕ ಗ್ರಂಥ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಸಿ.ಯತೀಶ್ ತಿಳಿಸಿದರು ಗುಬ್ಬಿ ಪಟ್ಟಣದ ತಾಲ್ಲೂಕು...

ಗುಬ್ಬಿ | ಗ್ರಾಪಂ ಉಪಚುನಾವಣೆಗಳ ಫಲಿತಾಂಶ ಪ್ರಕಟ : ನರೇಶ್, ಮೋಹನ್ ಹಾಗೂ ತಿಮ್ಮೇಗೌಡ ಗೆಲುವು.

ಗುಬ್ಬಿ ತಾಲ್ಲೂಕಿನ ಒಟ್ಟು ಆರು ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇದ್ದ ಸದಸ್ಯರ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ಮೂರು ಸ್ಥಾನಕ್ಕೆ ನಡೆದ ಚುನಾವಣೆಯ ಮತ...

ಗುಬ್ಬಿ | ಜಿಲ್ಲಾ ಮಟ್ಟದ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಗೆ ಅರ್ಜಿ ಆಹ್ವಾನ : ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ.

ದಲಿತರ ಕುಂದು ಕೊರತೆಗಳನ್ನು ಆಲಿಸಲು ಜಿಲ್ಲಾ ಮಟ್ಟದ ಸಭೆಯನ್ನು ಇದೇ ತಿಂಗಳ 28 ರಂದು ಜಿಲ್ಲಾಡಳಿತ ಆಯೋಜಿಸಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕುಂದು ಕೊರತೆಗಳ ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಗೆ...

ಗುಬ್ಬಿ | ಕ್ರೀಡೆ ಮನುಷ್ಯನ ಅವಿಭಾಜ್ಯ : ಗೊಲ್ಲಹಳ್ಳಿ ಶ್ರೀ ವಿದ್ಯಾ ವಿಭವ ಶಂಕರ ಸ್ವಾಮೀಜಿ

ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯ. ಬಹು ಒತ್ತಡದ ಬದುಕು ನಡೆಸುವ ಪತ್ರಕರ್ತರ ಆರೋಗ್ಯಕ್ಕೆ ಕ್ರೀಡೆ ಆಯೋಜನೆ ಸ್ವಾಗತಾರ್ಹ. ಸೋಲು ಗೆಲುವು ಎಂಬುದು ಬದಿಗೊತ್ತಿ ಭಾಗವಹಿಸುವಿಕೆಯಿಂದ ಕ್ರೀಡಾಕೂಟ ಮೆರೆಗು ತುಂಬಲಿ...

ಗುಬ್ಬಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗುರುಪ್ರಸಾದ್ ಆಯ್ಕೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ಸಿ.ಗುರುಪ್ರಸಾದ್, ರಾಜ್ಯ ಪರಿಷತ್ ಸದಸ್ಯರಾಗಿ ಆರ್.ಸಿದ್ದೇಗೌಡ ಹಾಗೂ ಖಜಾಂಚಿಯಾಗಿ ರಮೇಶ್ ಚುನಾಯಿತರಾದರು. ಸರ್ಕಾರಿ ನೌಕರರ...

ಗುಬ್ಬಿ | ಪ್ರವಾಸಿಗರ ತನ್ನತ್ತ ಸೆಳೆದ ವಾಸುದೇವ ಅಣೆ : ಮಳೆಗಾಲದಲ್ಲಿ ಧುಮ್ಮಿಕ್ಕುವ ಶಿಂಷಾ ನದಿ

 ಕಾವೇರಿಯ ಉಪ ನದಿ ಶಿಂಷಾ ದೇವರಾಯನದುರ್ಗದಲ್ಲಿ ಹುಟ್ಟಿ ದಕ್ಷಿಣ ಮುಖವಾಗಿ ಹರಿದು ಮಂಡ್ಯ ಜಿಲ್ಲೆಯ ಮೂಲಕ ಕಾವೇರಿ ಸೇರುತ್ತದೆ. ತುಮಕೂರು ಜಿಲ್ಲೆಯಲ್ಲಿ ಬಹುಭಾಗ ಹರಿಯುವ ಈ ಶಿಂಷಾ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ....

ಗುಬ್ಬಿ | ನರೇಗಾ ಅನುದಾನ ದುರ್ಬಳಕೆ : ಹಾಗಲವಾಡಿ ಪಿಡಿಒ ಅಮಾನತು

ನಿಯಮ ಬಾಹಿರವಾಗಿ  ಪಾವತಿಸಿದ ಆರೋಪದ ಮೇಲೆ  ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಪಂ ಪಿಡಿಒ ಎಚ್. ಸಿ  ಶಿವಕುಮಾರ್ ಅವರನ್ನು ಅಮಾನತು ಮಾಡಿ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು ಆದೇಶ ಹೊರಡಿಸಿದ್ದಾರೆ.  ಹಾಗಲವಾಡಿ...

ಗುಬ್ಬಿ | ಎರಡನೇ ಪತ್ನಿ, ಮಗುವಿಗೆ ವಿಷ ಪ್ರಾಷಣ : ಮೊದಲ ಪತ್ನಿ ಜೊತೆ ಜೈಲು ಸೇರಿದ ಪತಿರಾಯ

ತನ್ನ ಮಗುವಿಗೆ ವಿಷ ಉಣಿಸಿ ತಾನು ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಾಥಮಿಕ ವರದಿಯ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿರಾಯನೇ ಮೊದಲ ಪತ್ನಿಯ ಒತ್ತಾಯಕ್ಕೆ ಎರಡನೇ ಪತ್ನಿ ಹಾಗೂ ಆಕೆಯ...

ಗುಬ್ಬಿ | ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು : ಪಪಂ ಅಧ್ಯಕ್ಷೆ ಮಂಗಳಮ್ಮ

ಶಿಕ್ಷಣ ಪ್ರಸ್ತುತ ಸಮಾಜದಲ್ಲಿ ದೊಡ್ಡ ಆಸ್ತಿ. ಈ ಹಿನ್ನಲೆ ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಉತ್ತಮ ಶಿಕ್ಷಣ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಪಪಂ ಅಧ್ಯಕ್ಷೆ ಮಂಗಳಮ್ಮ ಪೋಷಕರಿಗೆ ಕರೆ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X