ಗುಬ್ಬಿ

ಗುಬ್ಬಿ | ಅಡಕೆಸಸಿ ಕಡಿದವ ಮನುಷ್ಯನ ತಲೆ ಕಡಿಯಬಲ್ಲ : ರೈತಸಂಘ ಜಿಲ್ಲಾಧ್ಯಕ್ಷ ಗೋವಿಂದರಾಜು ಆತಂಕ

ವೈಷಮ್ಯ ರೈತನ ಬೆಳೆ ನಾಶ ಮಾಡುವ ಮಟ್ಟಕ್ಕೆ ಬೆಳೆದಿದೆ. ಎರಡು ಬಾರಿ ಅಡಕೆಸಸಿಗಳನ್ನು ಕಡಿದ ದುಷ್ಕರ್ಮಿ ಮನುಷ್ಯನ ತಲೆ ತೆಗೆಯಲೂ ಸಿದ್ದವಿರುತ್ತಾನೆ. ಇಂತಹ ಅಪರಾಧಿಯನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು...

ಗುಬ್ಬಿ | ವೆಬ್ ಸೈಟ್ ದೇವಾಲಯದ ಪಾರದರ್ಶಕದಂತೆ : ಶಾಸಕ ಎಸ್.ಆರ್.ಶ್ರೀನಿವಾಸ್

ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ವೆಬ್ ಸೈಟ್ ಮೂಲಕ ದೇವಾಲಯದ ಎಲ್ಲಾ ವಿಚಾರ ಹರಿಬಿಟ್ಟು ದೇಶವಿದೇಶದಲ್ಲಿನ ಭಕ್ತರಿಗೆ ಅವಶ್ಯ ಮಾಹಿತಿ ರವಾನಿಸುವ ಕೆಲಸ ನಡೆದಿದೆ. ಈ ಜೊತೆಗೆ ದೇವಾಲಯಕ್ಕೆ...

ಗುಬ್ಬಿ | ಯೋಧರಿಗೆ ಗೌರವಾರ್ಪಣೆ ಎಲ್ಲರ ಕರ್ತವ್ಯ : ಶಾಸಕ ಎಸ್.ಆರ್.ಶ್ರೀನಿವಾಸ್

ಮನುಷ್ಯ ಬದುಕಲು ಯೋಗ್ಯವಲ್ಲದ ಗಡಿ ಪ್ರದೇಶದಲ್ಲಿ ಕಣ್ಣು ಮುಚ್ಚದೆ ಶತ್ರುಗಳಿಂದ ನಮ್ಮನ್ನು ರಕ್ಷಿಸುವ ವೀರ ಯೋಧರಿಗೆ ಗೌರವ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಗುಬ್ಬಿ ಪಟ್ಟಣದ ಎಸ್...

ಗುಬ್ಬಿ | ಸೌಜನ್ಯ ಸಾವಿಗೆ ನ್ಯಾಯ ಸಿಗುವಂತೆ ಭಾರತ್ ಭೀಮ್ ಸೇನೆ ಒತ್ತಾಯ: ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ

ಸೌಜನ್ಯ ಸಾವಿಗೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿ ಭಾರತ ಭೀಮ್ ಸೇನಾ ಸಂಘಟನೆಯ ನೂರಾರು ಪದಾಧಿಕಾರಿಗಳು ಗುಬ್ಬಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಿಂದ ಪಾದಯಾತ್ರೆಗೆ ಚಾಲನೆ ನೀಡುವ...

ಗುಬ್ಬಿ | ಜುಲೈ 27 ರಂದು ಶ್ರೀ ಭೂತರಾಯ ಸ್ವಾಮಿ ದೇವಾಲಯ ಉದ್ಘಾಟನೆ

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ನೆಟ್ಟೆಕೆರೆ ಮಜರೆ ಕರಿಯಣ್ಣನಪಾಳ್ಯ ಗ್ರಾಮದಲ್ಲಿ ಜುಲೈ 27 ರಂದು ಶ್ರೀ ಭೂತರಾಯಸ್ವಾಮಿ ನೂತನ ದೇವಾಲಯ ಉದ್ಘಾಟನೆ ನಡೆಯಲಿದೆ ಎಂದು ದೇವಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಲ್.ಕರೇಗೌಡ ತಿಳಿಸಿದ್ದಾರೆ. ಸುದ್ದಿಗಾರರ...

ಗುಬ್ಬಿ | ಎಂದಿಗೂ ಪ್ರಥಮ ಭಾಷೆ ಕನ್ನಡವೇ ಆಗಿರಲಿ : ಆರ್.ಬಿ.ಜಯಣ್ಣ.

ನಮ್ಮ ಮಾತೃ ಭಾಷೆ ಕನ್ನಡವನ್ನು ಕಲಿತು ನಂತರ ಬೇರೆ ಭಾಷೆಯತ್ತ ಹೋಗಲಿ. ಶಿಕ್ಷಣ ಸೇರಿದಂತೆ ಎಲ್ಲಾ ರಂಗದಲ್ಲೂ ಎಂದಿಗೂ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ...

ಗುಬ್ಬಿ | ದುಡಿಮೆಯ ಒಂದಂಶ ಶೈಕ್ಷಣಿಕ ಸೇವೆಗೆ ಮುಡುಪು : ಕಳ್ಳಿಪಾಳ್ಯ ಲೋಕೇಶ್

ಸಮಾಜದಲ್ಲಿ ಗುರುತಿಸಿಕೊಂಡು ಬೆಳೆದ ನಂತರ ತಮ್ಮ ದುಡಿಮೆಯ ಒಂದಂಶ ಸಮಾಜದ ಸೇವೆ ಮುಡಿಪಾಗಿ ಇಡುವುದು ನಿಜವಾದ ಸೇವೆ. ಇದರಲ್ಲಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಶ್ಯ ಸೌಕರ್ಯ ಒದಗಿಸುವುದು ಪ್ರಸ್ತುತ ದಿನಗಳಲ್ಲಿ...

ಗುಬ್ಬಿ | ವೀರಶೈವ ಲಿಂಗಾಯತ ಎರಡೂ ಒಂದೇ : ಶಂಕರ ಮಹದೇವ ಬಿದರಿ

ಭೂಮಿ ನೆಲ, ನೀರು ಜಲ ಎನ್ನುವ ರೀತಿ ವೀರಶೈವ ಲಿಂಗಾಯತ ಎಂಬ ಪದ ಬಳಕೆಯಾಗುತ್ತಿದೆ. ಎರಡೂ ಪದ ಒಂದೇ ಆದರೂ ಕೆಲವರು ಅದರಲ್ಲಿ ಬೇಧಭಾವ ಹುಡುಕುವುದು ತರವಲ್ಲ ಎಂದು ಅಖಿಲ ಭಾರತ ವೀರಶೈವ...

ಗುಬ್ಬಿ | ಅದ್ದೂರಿ ಸ್ವಾತಂತ್ರ್ಯ ದಿನಾಚರಣೆಗೆ ತಾಲೂಕು ಆಡಳಿತ ತಯಾರಿ

79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿವರ್ಷದಂತೆ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ತಾಲ್ಲೂಕು ಆಡಳಿತ ಗುರುವಾರ ಪೂರ್ವಭಾವಿ ಸಭೆ ಆಯೋಜಿಸಿ ಸಾರ್ವಜನಿಕರ ಸಲಹೆ ಸೂಚನೆ ಪಡೆದರು. ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ...

ಗುಬ್ಬಿ | ನಡೆಯದ ಅವಿಶ್ವಾಸ ನಿರ್ಣಯ : ಜಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷರಿಗೆ ದೊರೆತ ಅಚ್ಚರಿಯ ವಿಶ್ವಾಸ

ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಲು ಬುಧವಾರ ನಡೆದ ಅವಿಶ್ವಾಸ ನಿರ್ಣಯ ಸಭೆಗೆ ಮುನ್ನ ನಡೆದ ಹೈಡ್ರಾಮಾದಿಂದ ಸಭೆಗೆ ಸದಸ್ಯರ ಗೈರು ಕಾಣಿಸಿತು. ಅವಿಶ್ವಾಸ...

ಗುಬ್ಬಿ | ಪುಂಡರ ಹಾವಳಿ : ಆತಂಕಕ್ಕೆ ಒಳಗಾದ ನಾಗರಿಕರು

ಗುಬ್ಬಿ ಪಟ್ಟಣದ ಹೊರವಲಯ ಹೇರೂರು ಗ್ರಾಮ ಸಿಐಟಿ ಕಾಲೇಜು ಬಳಿಯ ಎಂಆರ್ ಪಿಎಲ್ ಪೆಟ್ರೋಲ್ ಬಂಕ್ ನಲ್ಲಿ ತಡರಾತ್ರಿ ಸುಮಾರು ಏಳೆಂಟು ಜನರ ಗುಂಪು ದೊಣ್ಣೆ ಹಿಡಿದುಕೊಂಡು ಹಲ್ಲೆ ಮಾಡಿ ಅಟ್ಟಹಾಸ ಮೆರೆದಿರುವ...

ಗುಬ್ಬಿ | ಜುಲೈ 25 ರಂದು ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಅಭಿಯಾನ

ವೀರಶೈವ ಲಿಂಗಾಯತ ಸಂಘಟಿತರಾಗಿ ಮುಂದೆ ಸಾಗಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಇದೇ ತಿಂಗಳ 25 ರಂದು ಮಹಾಸಭಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ, ಸೇವಾ ದೀಕ್ಷಾ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X