ಕುಮಟಾ

ಕುಮಟಾ | ಎಕ್ಸ್‌ಪ್ರೆಸ್ ರೈಲಿನಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ರೈಲಿನಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೊಬ್ಬರು ಕಳೆದ ರಾತ್ರಿ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ಅಘನಾಶಿನಿ ನದಿಯ ಮೇಲಿನ ಮಿರ್ಜಾನ ಸಮೀಪ ಇರುವ ರೈಲ್ವೆ ಸೇತುವೆ ಬಳಿ ನಡೆದಿದೆ. ಮೃತರನ್ನು ಕೇರಳದ ತ್ರಿಶೂರು ಜಿಲ್ಲೆಯ ವೆಲ್ಲಿಕುಲಂಗರ...

ಗೋಕರ್ಣ | ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ ಪತ್ತೆ!

ಅಪಾಯಕಾರಿ ಗುಹೆಯೊಂದರಲ್ಲಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತದ್ದ ರಷ್ಯಾದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿಯ ರಾಮತೀರ್ಥ ಬೆಟ್ಟದ ಗುಹೆಯಲ್ಲಿದ್ದ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಗೋಕರ್ಣ ಪೊಲೀಸರು...

ಭಾರೀ ಮಳೆ | ಈ ವರ್ಷವೂ ಮುಂದುವರೆದ ಗುಡ್ಡಕುಸಿತ; ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿದ ಗುಡ್ಡ

ಕಳೆದ ವರ್ಷ ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಗುಡ್ಡಕುಸಿದು, 9 ಮಂದಿ ಸಾವನ್ನಪ್ಪಿದ್ದರು. ಇಬ್ಬರೂ ನಾಪತ್ತೆಯಾಗಿದ್ದರು. ಆ ಘಟನೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಸ್ಥಳೀಯರಲ್ಲಿ ಆತಂಕ, ಭಯ...

ಕುಮಟಾ | ರೈತರಿಗೆ ಪರಿಹಾರ ನೀಡದ ಅಧಿಕಾರಿ: ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಕೋರ್ಟ್‌ ಆದೇಶ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಹಾಯಕ ಕಮಿಷನರ್ ಕಚೇರಿ ಜಪ್ತಿಯಾಗಿದೆ. ರೈತ ಉದಯ್ ಬಾಳಗಿ ಎಂಬುವವರಿಗೆ ₹10,58,295 ರೂ. ಪರಿಹಾರ ನೀಡದ ಅಧಿಕಾರಿ ಕಚೇರಿ ಪೀಠೋಪಕರಣ ಜಪ್ತಿಗೆ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶ...

ಉತ್ತರ ಕನ್ನಡ | ಬಾಡಿಗೆ ಮನೆಗಾಗಿ ಜಾತಿ ಬದಲಾಯಿಸಿದ್ದ ತಂದೆ; 40ವರ್ಷಗಳ ನಂತರ ಮಗಳಿಗೆ ಸಂಕಷ್ಟ

ಜಾತಿಯ ಕಾರಣಕ್ಕೆ ಸಿಗದ ಬಾಡಿಗೆ ಮನೆಗಾಗಿ, ಮಗಳ ಜಾತಿಯನ್ನೇ ಬದಲಾಯಿಸಿದ್ದ ತಂದೆ-ಮಗಳು 40ವರ್ಷಗಳ ನಂತರ ಸಂಕಷ್ಟ ಎದುರಿಸುವಂತಾಗಿದೆ. ಹೌದು, ಇದೊಂದು ಅಪರೂಪದ ಮತ್ತು ವಿಚಿತ್ರ ಘಟನೆ. ಸಮಾಜದಲ್ಲಿನ ಜಾತಿಯತೆಯ ಕಟ್ಟು ಪಾಡುಗಳು ಮತ್ತು ಮೇಲ್ವರ್ಗದವರೆಂಬ...

ಪ್ರಚೋದನಕಾರಿ ಭಾಷಣ: ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲು

ಕುಮಟಾದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕುಮಟಾ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಡೆದಿತ್ತು....

ಕೇಸರಿ ಟಿಕೆಟ್‌ ಕೈತಪ್ಪುವ ಆತಂಕ; ಹತಾಶ ಅನಂತ್‌‌ ಹೆಗಡೆಯ ಮತಾಂಧ ಅಪಲಾಪ!

ಉತ್ತರ ಕನ್ನಡದ ಗೊರಕೆ ಸಂಸದನೆಂದೇ ಚಿರಪರಿಚಿತರಾಗಿರುವ ಅನಂತ್‌ಕುಮಾರ್‌ ಹೆಗಡೆ ಮತಾಂಧ ಗುಟುರು ಹಾಕಲಾರಂಭಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಷ್ಟೇ ಮತೀಯ ಮಸಲತ್ತಿನ ಭೀಷಣ ಭಾಷಣ-ಹೇಳಿಕೆ ಬಿತ್ತರಿಸುತ್ತ ಕಾಣಿಸಿಕೊಳ್ಳುವ ‘ಚಾಳಿ’ಯ ಈ ಅನಂತ್‌ ಹೆಗಡೆ ಹಿಂದೆಲ್ಲ ಗೆಲ್ಲಲು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X