ದೇಶ

7 ದಿನಗಳೊಳಗೆ ಭಾರತದಾದ್ಯಂತ ಸಿಎಎ ಜಾರಿ: ಕೇಂದ್ರ ಸಚಿವ

ದೇಶಾದ್ಯಂತ ಏಳು ದಿನಗಳೊಳಗಾಗಿ ಏಕರೂಪ ನಾಗರೂಪ ಸಂಹಿತೆ(ಸಿಎಎ) ಜಾರಿಗೊಳಿಸುವುದಾಗಿ ಕೇಂದ್ರ ಸಚಿವ ಶಾಂತನು ಠಾಕೂರ್ ಹೇಳಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಕಾಕ್‌ದ್ವೀಪ್‌ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಶಾಂತನು ಠಾಕೂರ್,...

2016ರಿಂದ ದೇಶದಲ್ಲಿ ಮಕ್ಕಳ ಅತ್ಯಾಚಾರ ಪ್ರಕರಣ ಶೇ.96 ಹೆಚ್ಚಳ

ಎಲ್ಲ ರೀತಿಯ ಅಮಾನುಷ ಲೈಂಗಿಕ ದೌರ್ಜನ್ಯಗಳು ಒಳಗೊಂಡು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು 2016ರಿಂ 2022ರ ಅವಧಿಯವರೆಗೆ ಶೇ.96 ರಷ್ಟು ಹೆಚ್ಚಳವಾಗಿದೆ ಎಂದು ಮಕ್ಕಳ ಹಕ್ಕುಗಳ ಸರ್ಕಾರೇತರ ಸಂಸ್ಥೆ ಸಿಆರ್‌ವೈ ಕೈಗೊಂಡ ಸಮೀಕ್ಷೆಯನ್ನು...

‘ಕಸ ತನ್ನ ಬುಟ್ಟಿ ಸೇರಿದೆ’: ನಿತೀಶ್ ವಿರುದ್ಧ ಲಾಲು ಪುತ್ರಿ ಆಕ್ರೋಶ

ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆಕ್ರೋಶ ವ್ಯಕ್ತಪಡಿಸಿರುವ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ, ‘ಕಸ ತನ್ನ ಬುಟ್ಟಿ ಸೇರಿದೆ’ ಎಂದು...

ಗೋಸುಂಬೆಗಳಿಗೂ ಕಠಿಣ ಸ್ಪರ್ಧೆ ನೀಡುತ್ತಿರುವ ನಿತೀಶ್: ಕಾಂಗ್ರೆಸ್ ಆಕ್ರೋಶ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂಡಿಯಾ ಒಕ್ಕೂಟ ಬಿಟ್ಟು ಎನ್‌ಡಿಎ ಸೇರ್ಪಡೆಗೊಂಡು ಹೊಸ ಸರ್ಕಾರ ರಚಿಸಲು ಹೊರಟಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ನಿತೀಶ್ ನಡೆಯ ಬಗ್ಗೆ ಎಕ್ಸ್‌ನಲ್ಲಿ...

ಬಿಹಾರ | ರಾಜ್ಯಪಾಲರ ಭೇಟಿ ಮಾಡಿದ ನಿತೀಶ್ : 5 ಗಂಟೆಗೆ ಪ್ರಮಾಣ ವಚನ ಸಾಧ್ಯತೆ !

ಆರ್‌ಜೆಡಿಯೊಂದಿಗೆ ಮೈತ್ರಿ ಸಂಬಂಧ ಕಳೆದುಕೊಂಡು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸರ್ಕಾರ ರಚನೆಗೆ ಹಕ್ಕು ಸಾಧಿಸಲು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯಪಾಲರಿಗೆ ಬಿಜೆಪಿ...

‘ಆಯಾ ರಾಮ್-ಗಯಾ ರಾಮ್’; ನಿತೀಶ್ ಕುಮಾರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಭಾನುವಾರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನಿತೀಶ್ ಕುಮಾರ್ ಹೀಗೆ ಮಾಡುತ್ತಾರೆಂದು ಮೊದಲೇ ತಿಳಿದಿತ್ತು. ದೇಶದಲ್ಲಿ 'ಆಯಾ ರಾಮ್...

ಬ್ರೇಕಿಂಗ್ ನ್ಯೂಸ್‌ | ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಗೆ ನಿತೀಶ್‌ ಅವರ ಜೆಡಿಯು ಮರಳುತ್ತದೆ ಎಂಬ ಊಹಾಪೋಹಗಳು ಕೆಲ ದಿನಗಳಿಂದ ಹರಡಿದ್ದವು. ಆದರೆ, ಆ ಬಗ್ಗೆ ಯಾವುದೇ...

ಪ್ರಧಾನ ಅರ್ಚಕ ಮಹಂತ್ ಲಾಲ್ ದಾಸ್: ಕೊಂದರು, ಮೆರೆದರು ಮತ್ತು ಮರೆಸಿದರು

ಮಂಹತ ಲಾಲ್ ದಾಸ್ ಅವರ ಅನುಮಾನಾಸ್ಪದ ಕೊಲೆಯೂ ಸೇರಿದಂತೆ, ಅವರ ಅಲ್ಪಾವಧಿಯ ಜೀವನವನ್ನು ಇಂದು ಅಯೋಧ್ಯೆಯಲ್ಲಿ ಬಹುತೇಕರು ಮರೆತುಹೋಗಿದ್ದಾರೆ. ಆದರೆ ಅವರು ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಧಾರ್ಮಿಕ ಸಂಘರ್ಷವನ್ನು ನೆಲಮೂಲದಿಂದ ಅರ್ಥ ಮಾಡಿಕೊಂಡು ಜನರನ್ನು...

ಬಿಹಾರ | ಬಿಜೆಪಿ ಸಖ್ಯ ತೊರೆದಿದ್ದ ನಿತೀಶ್‌, ಮತ್ತೆ ಎನ್‌ಡಿಎ ಸೇರ ಹೊರಟ್ಟಿದ್ದು ಯಾಕೆ? ಡೀಟೇಲ್ಸ್‌

ಬಿಹಾರ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿ ತೊರೆದು ಮತ್ತೆ ಬಿಜೆಪಿ ಜೊತೆಗೆ ಕೈಜೋಡಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಮೈತ್ರಿಯನ್ನು ಉಳಿಸಲು ಇಂಡಿಯಾ ಮೈತ್ರಿಕೂಟ ಕಸರತ್ತು...

ಉತ್ತರ ಪ್ರದೇಶ | ಕಾಂಗ್ರೆಸ್‌-ಎಸ್‌ಪಿ ಜಂಟಿ ಹೋರಾಟ; ಕಾಂಗ್ರೆಸ್‌ಗೆ 11 ಕ್ಷೇತ್ರ ಹಂಚಿಕೆ

ಬಿಹಾರದಲ್ಲಿ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಆರ್‌ಜೆಡಿ ಜೊತೆಗೆ ಮೈತ್ರಿ ಕೆಳದುಕೊಂಡಿದ್ದಾರೆ. ಅವರನ್ನು ಮೈತ್ರಿಗೆ ಮರಳಿ ತಂದು, ಇಂಡಿಯಾ ಮೈತ್ರಿಕೂಟವನ್ನು ಗಟ್ಟಿಗೊಳಿಸಲು ಒಕ್ಕೂಟದ ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ನಡುವೆ, ಇಂಡಿಯಾ...

ನನ್ನ ತಂದೆ ‘ಸಂಘಿ’ ಅಲ್ಲ: ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಬಳಿಕ ನೀಡಿದ್ದ ಹೇಳಿಕೆಯೊಂದರ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದ್ದ ತನ್ನ ತಂದೆ, ಸೂಪರ್‍‌ಸ್ಟಾರ್ ರಜನಿಕಾಂತ್ ಬಗ್ಗೆ ಮಾತನಾಡಿರುವ ಪುತ್ರಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, "ನನ್ನ ತಂದೆ ಸಂಘಿ...

ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಮರಾಠ ಮೀಸಲಾತಿಗೆ ಒಪ್ಪಿದ ಶಿಂಧೆ ಸರ್ಕಾರ: ನಾಲ್ಕು ದಶಕಗಳ ಹೋರಾಟ ಅಂತ್ಯ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಗಳಿಗೆ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದಿರುವ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ, ಮೀಸಲಾತಿಗೆ ಒಪ್ಪಿಗೆ ಸೂಚಿಸಿದೆ. ಆ ಮೂಲಕ ನಾಲ್ಕು ದಶಕಗಳ ಹೋರಾಟ...

ಈ ಹೊತ್ತಿನ ಪ್ರಮುಖ ಸುದ್ದಿ